Ultimate magazine theme for WordPress.

ಮಂಡಿ ಸೊಂಟ ನೋವಿಗೆ ಹತ್ತಾರು ಔಷಧಿ ಬಳಸುವ ಬದಲು ಇಲ್ಲಿದೆ ಸುಲಭ ಮನೆಮದ್ದು

0 34

ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಬೆನ್ನು ನೋವು ಕೈ ಕಾಲುಗಳ ನೋವು ಸಣ್ಣ ವಯಸ್ಕರಿಂದ ಹಿಡಿದು ವಯಸ್ಸಾದವರ ವರೆಗಿನ ಸಮಸ್ಯೆ ಎಲ್ಲರಿಗೂ ದೊಡ್ಡ ತಲೆ ನೋವು ಆಗಿದೆ ಇತ್ತೀಚಿನ ದಿನಗಳಲ್ಲಿ ಪೋಷಕಾಂಶಗಳ ಕೊರತೆಯಿಂದ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಕಂಡು ಬರುತ್ತದೆ ಆಹಾರದಲ್ಲಿ ಕ್ಯಾಶಿಯಂ ವಿಟಮಿನ್ ಫೈಬರ್ ಹೀಗೆ ಹಲವಾರು ಪೋಷಕಾಂಶ ಇರುವ ಆಹಾರ ಸೇವನೆ ಮಾಡುವ ಮೂಲಕ ಮೂಳೆಗಳಿಗೆ ಸವಕಳಿ ಆಗುವುದನ್ನು ತಪ್ಪಿಸಬಹುದು ಮೂಳೆಗಳನ್ನು ಬಲ ಪಡಿಸುವ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು.

ಅನೇಕ ಜನರಿಗೆ ಕ್ಯಾಶಿಯಂ ಕೊರತೆ ಯಿಂದ ಮಂಡಿ ನೋವು ಕೈ ಕಾಲುಗಳ ನೋವು ನೀಶಕ್ತಿ ಸುಸ್ತು ಕಾಣಿಸಿಕೊಳ್ಳುತ್ತದೆ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸುತ್ತದೆ ಹಾಗೂ ವಿನ್ಯಾಸಗೊಳಿಸುತ್ತದೆ ಕೊಬ್ಬು ರಹಿತ ಹಾಲು ಮತ್ತು ಒಂದು ಕಪ್ ಮೊಸರು ಸೇವನೆ ಮಾಡಿದರೆ ಅದು ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಒದಗಿಸುತ್ತದೆ ಹೀಗೆ ಮುಂತಾದ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಅಂಶ ಇರುತ್ತದೆ ನಾವು ಈ ಲೇಖನದ ಮೂಲಕ ಮನೆ ಮದ್ದಿನ ಮೂಲಕ ಮೂಳೆಗಳಿಗೆ ಆಗುವ ಸವಕಳಿ ತಪ್ಪಿಸಿ ಮೂಳೆಗಳನ್ನು ಬಲ ಪಡಿಸುವ ಕ್ರಮದ ಬಗ್ಗೆ ತಿಳಿದುಕೊಳ್ಳೋಣ.

ಹಲವಾರು ಜನರಿಗೆ ಕೈ ಕಾಲು ನೋವು ಮಂಡಿ ನೋವು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಶರೀರದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡು ಬಂದರೂ ಸಹ ಮಂಡಿ ನೋವು ಕೈ ಕಾಲುಗಳಲ್ಲಿ ನೋವು ಕಂಡು ಬರುತ್ತದೆ ಈ ಸಮಸ್ಯೆಯಿಂದ ನಿವಾರಣೆ ಹೊಂದಲು ಐವತ್ತು ಗ್ರಾಂ ನಷ್ಟು ಬಿಳಿ ಯಳ್ಳನ್ನು ತೆಗೆದುಕೊಳ್ಳಬೇಕು ಬಿಳಿ ಯಳ್ಳನ್ನು ಸೇವನೆ ಮಾಡುವ ಮೂಲಕ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯಕಾರಿಯಾಗಿದೆ

ಬಿಳಿ ಯಳ್ಳಲ್ಲಿ ಅಮೈನೋ ಆಸಿಡ್ ಇರುತ್ತದೆ ಇದರಿಂದ ನಮ್ಮ ದೇಹದ ಮೂಳೆಗಳನ್ನು ಗಟ್ಟಿಮಾಡುತ್ತದೆ ಹಾಗಾಗಿ ಮಂಡಿ ನೋವು ಬೆನ್ನು ನೋವು ಈ ತರಹದ ಮೂಳೆಗಳಿಗೆ ಸಂಬಂಧಿಸಿದ ನೋವುಗಳು ಕಂಡು ಬರುವುದು ಇಲ್ಲ ಹಾಗಾಗಿ ಒಂದರಿಂದ ಎರಡು ಚಮಚವಾದರು ಸಹ ಎಳ್ಳನ್ನು ಅಡುಗೆಯಲ್ಲಿ ಬಳಸಬೇಕು ಎಳ್ಳಿನಲ್ಲಿ ಕ್ಯಾಸಿಯಮ್ ಅಂಶ ಇರುತ್ತದೆ ಹಾಗಾಗಿ ಎರಡು ಚಮಚ ಎಳ್ಳನ್ನು ತೆಗೆದುಕೊಳ್ಳಬೇಕು ಹಾಗೆಯೇ ಎರಡು ಚಮಚ ಗಸಗಸೆಯನ್ನು ತೆಗೆದುಕೊಳ್ಳಬೇಕು ಚಿಕ್ಕ ಚಿಕ್ಕ ಕಾಳುಗಳಾಗಿದ್ದರು ಸಹ ಅಪಾರ ಶಕ್ತಿಯನ್ನು ಹೊಂದಿರುತ್ತದೆ .

ಗಸಗಸೆಯಲ್ಲಿ ಅನೇಕ ಪೋಷಕಾಂಶಗಳು ಇರುತ್ತದೆ ಫೈಬರ್ ಅಂಶ ಇರುತ್ತದೆ ಜೀರ್ಣ ಕ್ರಿಯೆಗೆ ತುಂಬಾ ಒಳ್ಳೆಯದು ಗಸಗಸೆಯಲ್ಲಿ ಕ್ಯಾಸಿಯಂ ಅಂಶ ಇರುತ್ತದೆ ಗಸಗಸೆಯನ್ನು ಸೇವಿಸುವ ಮೂಲಕ ನಿದ್ರಾಹೀನತೆಗೆ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ತಲೆ ನೋವನ್ನು ಕಡಿಮೆ ಮಾಡುತ್ತದೆ ಗಸಗಸೆ ಮೂಳೆಗಳಿಗೆ ಹಾಗೂ ಹಲ್ಲುಗಳಿಗೆ ಮತ್ತು ಚರ್ಮಕ್ಕೆ ಸಹ ತುಂಬಾ ಉಪಕಾರಿಯಾಗಿದೆ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೆಯೇ ಬಾದಾಮಿಯನ್ನು ತೆಗೆದುಕೊಳ್ಳಬೇಕು

ಬಾದಾಮಿ ಕಣ್ಣಿಗೆ ಹಾಗೂ ಹೃದಯಕ್ಕೆ ತುಂಬಾ ಒಳ್ಳೆಯದು .ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಬಾದಾಮಿಯಲ್ಲಿ ವಿಟಮಿನ್ ಅಂಶ ಇರುತ್ತದೆ ಹಾಗೆಯೇ ಫೈಬರ್ ಮತ್ತು ಕ್ಯಾಸಿಯಮ್ ಅಂಶ ಇರುತ್ತದೆ ನಮ್ಮ ದೇಹಕ್ಕೆ ತಾಕತ್ತನ್ನು ಕೊಡುತ್ತದೆ ಸುಸ್ತನ್ನು ನಿವಾರಣೆ ಮಾಡುತ್ತದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಬಾದಾಮಿಯನ್ನು ತಿನ್ನುದರಿಂದ ಕೂದಲು ಚೆನ್ನಾಗಿ ಇರುತ್ತದೆ ಚರ್ಮಕ್ಕೂ ಸಹ ತುಂಬಾ ಒಳ್ಳೆಯದು ಹತ್ತರಿಂದ ಹದಿನೈದು ಬಾದಾಮಿಯನ್ನು ತೆಗೆದುಕೊಳ್ಳಬೇಕು .

ಬಾದಾಮಿ ಹಾಗೂ ಗಸಗಸೆ ಮತ್ತು ಬಿಳಿ ಯಳ್ಳನ್ನು ಸರಿಯಾಗಿ ಮಿಕ್ಸಿ ಮಾಡಿಕೊಂಡು ಪೌಡರ್ ಮಾಡಿಕೊಳ್ಳಬೇಕು ವಾರಕ್ಕೆ ಒಮ್ಮೆ ಪೌಡರ್ ಮಾಡಿ ಇಟ್ಟುಕೊಳ್ಳಬೇಕು ಈ ಪೌಡರ್ ಅನ್ನು ಹಾಲಿನ ಜೊತೆಗೂ ಸೇವನೆ ಮಾಡಬಹುದು ನೀರಿನ ಜೊತೆಗೂ ಸೇವನೆ ಮಾಡಬಹುದು ಹಾಲಿನಲ್ಲಿ ಸಹ ಕ್ಯಾಶಿಯಂ ಅಂಶ ಇರುತ್ತದೆ ಹಾಗಾಗಿ ಮೂಳೆಗಳನ್ನು ಬಲ ಪಡಿಸುತ್ತದೆ ಪ್ರತಿದಿನ ಹಾಲು ಕುಡಿಯುದರಿಂದ ಮೂಳೆಗಳು ಸವಕಳಿ ಆಗುವುದನ್ನು ತಪ್ಪಿಸಬಹುದು.

ಹಾಲನ್ನು ಬಿಸಿ ಮಾಡಿಕೊಂಡು ಅದಕ್ಕೆ ಒಂದು ಚಮಚ ಸಿದ್ದ ಮಾಡಿಕೊಂಡ ಪೌಡರ್ ಅನ್ನು ಹಾಕಬೇಕು ಚಿಕ್ಕ ಮಕ್ಕಳಿಗೆ ಒಂದು ಚಮಚದಷ್ಟು ಮಿಶ್ರಣವನ್ನು ಹಾಕಬೇಕು ದೊಡ್ಡವರಿಗೆ ಎರಡು ಚಮಚದಷ್ಟು ಸಿದ್ದ ಮಾಡಿಕೊಂಡ ಪೌಡರ್ ಅನ್ನು ಹಾಕಬೇಕು ಹಾಲಿಗೆ ಪೌಡರ್ ಹಾಕಿ ಕುದಿಸಬೇಕು ಹಾಗೆಯೇ ಹಾಲಿಗೆ ರುಚಿಗಾಗಿ ಕಲ್ಲು ಸಕ್ಕರೆಯನ್ನು ಅಥವಾ ಬೆಲ್ಲವನ್ನದರು ಹಾಕಬಹುದು ಶುಗರ್ ಇರುವರು ಬೆಲ್ಲ ಹಾಗೂ ಕಲ್ಲು ಸಕ್ಕರೆಯನ್ನು ಹಾಕಬಾರದು ಎಲ್ಲರೂ ಸಹ ಕುಡಿಯಬಹುದು ಹೀಗೆ ಮನೆಯಲ್ಲಿಯೆ ಮನೆಮದ್ದುಗಳನ್ನು ಮಾಡಿ ಕುಡಿಯುವ ಮೂಲಕ ಮೂಳೆಗಳನ್ನು ಸದೃಢ ಮಾಡಿಕೊಂಡು ಆರೋಗ್ಯಯುತವಾಗಿ ಇರಬಹುದು ಹಾಗೆಯೇ ಮೂಳೆಗಳ ಸವಕಳಿಯನ್ನು ಸಹ ತಪ್ಪಿಸಬಹುದು.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.