ದ್ರೌಪದಿ ಪಾಂಡವರ ಪತ್ನಿ, ಐದು ಜನ ಪತಿಯಂದಿರು ಇದ್ದರೂ ಆಕೆ ಬಯಸಿದ್ದ 6ನೇ ಪುರುಷ ಯಾರು ಗೊತ್ತೆ
ಪಾಂಡವರು ವನವಾಸದಲ್ಲಿ ಇದ್ದರು . ಆಗ ಒಮ್ಮೆ ಸುತ್ತಾಡಿ ಸುತ್ತಾಡಿ ಬಳಲಿದಾಗ ಮಹರ್ಷಿ ಕಣ್ವರ ಆಶ್ರಮಕ್ಕೆ ಸಂಬಂಧಿಸಿದ ಉಪವನ ಕಂಡಿತು. ಅದಕ್ಕೆ ಸಮೀಪದಲ್ಲೇ ಐವರೂ ಬಿಡಾರ ಹೂಡಿದರು. ಒಂದು ದಿನ ಭೀಮ ಬೇಟೆಯಾಡಲು ಹೋದ. ದಟ್ಟ ಕಾಡಿನ ಒಳಹೊಕ್ಕರು. ಬೇಟೆಯಾಡಿ ದಣಿದು…