ಮದುವೆಯಾದ ಗಂಡ ಹೆಂಡತಿ ದಾಂಪತ್ಯ ಜೀವನವನ್ನು ಸುಗಮವಾಗಿ ನಡೆಸಲು, ನುಗ್ಗೆಕಾಯಿ ಬೀಜ ಎಂಥ ಕೆಲಸ ಮಾಡ್ತವೆ ಗೊತ್ತಾ

0 36

ನಮ್ಮ ಬಹುತೇಕ ಎಲ್ಲ ಸಮಸ್ಯೆಗಳಿಗೆ ನಮ್ಮ ಸುತ್ತಮುತ್ತಲಿನ ಪರಿಸರವೆ ಔಷಧಿಯಾಗಿದೆ. ಪರಿಸರದಲ್ಲಿ ಸಿಗುವ ತರಕಾರಿ, ಹೂವು, ಹಣ್ಣುಗಳು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ಜೀವನಶೈಲಿ, ಆಧುನಿಕ ಆಹಾರ ಪದ್ಧತಿಯಿಂದಾಗಿ ಪುರುಷರಲ್ಲಿನ ಸಮಸ್ಯೆಯಿಂದಾಗಿ ಅನೇಕ ಮನೆಗಳಲ್ಲಿ ಸಂತಾನ ಸಮಸ್ಯೆ ಕಂಡುಬರುತ್ತಿದೆ. ಈ ಸಮಸ್ಯೆಗೆ ನುಗ್ಗೆಕಾಯಿ ಉತ್ತಮ ಪರಿಹಾರವಾಗಿದೆ ಹಾಗಾದರೆ ನುಗ್ಗೆಕಾಯಿಯ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ.

ಪ್ರಕೃತಿಯಲ್ಲಿ ಅನೇಕ ತರಕಾರಿ ಸಿಗುತ್ತದೆ ಅವುಗಳಲ್ಲಿ ನುಗ್ಗೆಕಾಯಿ ಪ್ರಮುಖವಾದ ತರಕಾರಿಯಾಗಿದೆ. ಮದುವೆಯಾದ ಗಂಡ ಹೆಂಡತಿ ತಮ್ಮ ದಾಂಪತ್ಯ ಜೀವನವನ್ನು ಸುಗಮವಾಗಿ ನಡೆಸಲು ನುಗ್ಗೆಕಾಯಿ ಸಹಕಾರಿಯಾಗಿದೆ. ನುಗ್ಗೆಕಾಯಿಗಿಂತ ನುಗ್ಗೆ ಬೀಜವನ್ನು ಸೇವಿಸುವುದರಿಂದ ಪುರುಷರಲ್ಲಿ ವೀರ್ಯ ವೃದ್ಧಿಯಾಗುತ್ತದೆ. ನುಗ್ಗೆಕಾಯಿಯನ್ನು ಹೆಚ್ಚಾಗಿ ಪುರುಷರು ಸೇವಿಸಬೇಕು. ಮಹಿಳೆಯರು ಮಿತವಾಗಿ ಸೇವಿಸಬೇಕು ಏಕೆಂದರೆ ನುಗ್ಗೆಕಾಯಿಯಿಂದ ಮಹಿಳೆಯರಲ್ಲಿ ಪಿತ್ತ ವೃದ್ಧಿಯಾಗಿ ಬಿಳಿಮುಟ್ಟು ಹೆಚ್ಚಾಗುವ ಸಂಭವವಿರುತ್ತದೆ. ನುಗ್ಗೆಕಾಯಿ ದೇಹಕ್ಕೆ ಉಷ್ಣವನ್ನು ಕೊಡುತ್ತದೆ.

ಗುಣಗಳಲ್ಲಿ ಮೂರು ವಿಧ ಸಾತ್ವಿಕ, ರಾಜಸ್ವಿಕ ತಾಮಸಿಕ. ಸಾತ್ವಿಕ ಗುಣ ಎಂದರೆ ಶಾಂತ ಸ್ವರೂಪ. ರಜಸ್ವಿ ಎಂದರೆ ಉಗ್ರ ಸ್ವರೂಪ. ತಾಮಸಿಕ ಎಂದರೆ ಸೋಂಬೇರಿ ರೂಪ. ಸ್ತ್ರೀ ನಿಜವಾಗಿಯೂ ಉಗ್ರಸ್ವರೂಪದವಳು, ಅವಳು ಶಾಂತವಾಗಿದ್ದಾಗ ದೇವತೆಯಂತಿದ್ದರೂ ಉಗ್ರ ಸ್ವರೂಪದಲ್ಲಿ ಏನು ಬೇಕಾದರೂ ಮಾಡಬಲ್ಲಳು ಆದ್ದರಿಂದ ಸ್ತ್ರೀಯರನ್ನು ಕೆಣಕಬಾರದು. ಮುಟ್ಟು ಪ್ರಾರಂಭವಾದಾಗಿನಿಂದ ಮುಟ್ಟುನಿಲ್ಲುವವರೆಗಿನ ಹೆಣ್ಣಿನ ಜೀವನ ಮಟ್ಟವನ್ನು ರಜಸ್ವಲೆ ಎನ್ನುತ್ತಾರೆ. ವೀರ್ಯ ಸಮಸ್ಯೆಯನ್ನು ಅನುಭವಿಸುತ್ತಿರುವ ಪುರುಷರು ನುಗ್ಗೆಕಾಯಿ ಬೀಜದಿಂದ ತಯಾರಿಸಿದ ಔಷಧವನ್ನು ತೆಗೆದುಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ಮದುವೆಯಾದ ಕೆಲವು ದಂಪತಿಗಳು ಉತ್ತಮ ಆರೋಗ್ಯವಂತ ಮಕ್ಕಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ ಇದಕ್ಕೆ ಕಾರಣ ಕೇವಲ ಹೆಣ್ಣು ಮಾತ್ರವಲ್ಲ ಪುರುಷರಲ್ಲಿ ಆರೋಗ್ಯ ವೀ ರ್ಯ ಅಭಿವೃದ್ಧಿಯಾಗದೆ ಇದ್ದಲ್ಲಿ ಸಂತಾನ ಸಮಸ್ಯೆ ಕಂಡುಬರುತ್ತದೆ. ಪುರುಷರ ವೀರ್ಯ ಸಂಖ್ಯೆ ಹಾಗೂ ಆರೋಗ್ಯವಂತ ವೀ ರ್ಯ ಅಭಿವೃದ್ಧಿ ಆದಾಗ ಆರೋಗ್ಯವಂತ ಮಕ್ಕಳನ್ನು ಪಡೆಯಲು ಸಾಧ್ಯ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಸಂತಾನ ಸಮಸ್ಯೆಯನ್ನು ಎದುರಿಸುತ್ತಿರುವ ದಂಪತಿಗಳು ನುಗ್ಗೆಕಾಯಿಯನ್ನು ಹೆಚ್ಚು ಬಳಸಿ. ಇಷ್ಟೆ ಅಲ್ಲದೆ ನುಗ್ಗೆಕಾಯಿಯ ಆರೋಗ್ಯಕರ ಪ್ರಯೋಜನಗಳು ಹತ್ತು ಹಲವಾರುಗಳಿವೆ. ನುಗ್ಗೆಕಾಯಿ ಸೊಪ್ಪು ಸಹ ಆರೋಗ್ಯಕ್ಕೆ ಒಳ್ಳೆಯದು.

Leave A Reply

Your email address will not be published.