ಅಗ್ನಿಶಾಮಕ ಸಂಸ್ಥೆಯ ಹುದ್ದೆಗಳು ಖಾಲಿ ಇವೆ, ಸೇರೋಕೆ ಅರ್ಜಿ ಸಲ್ಲಿಸೋದು ಹೇಗೆ ತಿಳಿದುಕೊಳ್ಳಿ
ಸ್ನೇಹಿತರೆ ಅಗ್ನಿಶಾಮಕ ಇಲಾಖೆಯ ಹಿರಿಯ ಹಾಗೂ ಹಿರಿಯ ಸಹಾಯಕ ಸ್ಥಾನಗಳಿಗಾಗಿ ಒಟ್ಟಾರೆಯಾಗಿ 47 ಹುದ್ದೆಗಳಿಗಾಗಿ ಆಹ್ವಾನವನ್ನು ನೀಡಲಾಗಿದೆ. ಪುರುಷರು ಹಾಗೂ ಮಹಿಳೆಯರು ಅಥವಾ ಯಾವುದೇ ಡಿಗ್ರಿಯನ್ನು ಪಡೆದಿರುವ ಮತ್ತು ಹತ್ತು ಹಾಗೂ 12ನೇ ತರಗತಿ ಪಾಸ್ ಆಗಿರುವವರು ಕೂಡ ಈ ಹುದ್ದೆಗೆ…