ಸ್ನೇಹಿತರೆ ಅಗ್ನಿಶಾಮಕ ಇಲಾಖೆಯ ಹಿರಿಯ ಹಾಗೂ ಹಿರಿಯ ಸಹಾಯಕ ಸ್ಥಾನಗಳಿಗಾಗಿ ಒಟ್ಟಾರೆಯಾಗಿ 47 ಹುದ್ದೆಗಳಿಗಾಗಿ ಆಹ್ವಾನವನ್ನು ನೀಡಲಾಗಿದೆ. ಪುರುಷರು ಹಾಗೂ ಮಹಿಳೆಯರು ಅಥವಾ ಯಾವುದೇ ಡಿಗ್ರಿಯನ್ನು ಪಡೆದಿರುವ ಮತ್ತು ಹತ್ತು ಹಾಗೂ 12ನೇ ತರಗತಿ ಪಾಸ್ ಆಗಿರುವವರು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಗ್ನಿಶಾಮಕ ಹುದ್ದೆಯಿಂದ ಈ ಕೆಲಸಗಳಿಗೆ ಅಥವಾ ಹುದ್ದೆಗಳಿಗೆ ಆಹ್ವಾನ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11 ಆಗಿರುತ್ತದೆ. ಭಾರತದದ್ಯಂತ ಉದ್ಯೋಗ ಸ್ಥಳದ ಅವಕಾಶವಿರುತ್ತದೆ. https://www.aai.aero ನಲ್ಲಿ ಲಾಗಿನ್ ಆಗುವ ಮೂಲಕ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ತಿಂಗಳಿಗೆ 36000 ರೂಪಾಯಿ ಇಂದ 1,10,000 ವರೆಗೆ ಸಂಬಳ ಇರುತ್ತದೆ. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಹಾಗೂ ಉಳಿದ ಸಾಮಾನ್ಯ ಅಭ್ಯರ್ಥಿಗಳಿಗೆ 1000 ರೂಪಾಯಿ ಶುಲ್ಕ ಇರುತ್ತದೆ.

ಸಾಮಾನ್ಯವಾಗಿ 18ರಿಂದ 33 ರಿಂದ 35 ವರ್ಷಗಳ ವಯೋಮಿತಿ ಇರುತ್ತದೆ. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೂ ಕೂಡ ಕೊಂಚಮಟ್ಟಿಗೆ ಇದೇ ರೀತಿಯ ವಯೋಮಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಪುರುಷರು 167cm ಹಾಗೂ ಮಹಿಳೆಯರು 157cm ಎತ್ತರವಾಗಿರಬೇಕು. 81 ರಿಂದ 86 ಸೆಂಟಿಮೀಟರ್ ಎದೆ ಅಳತೆ ಪುರುಷರಿಗೆ ಇರಬೇಕು. ಫೋಟೋ ಅರ್ಜಿಯಲ್ಲಿ ತಿಳಿಸಿರುವಂತೆ ಶಿಕ್ಷಣದ ಪ್ರಮಾಣ ಪ ಹಾಗೂ ನಿಮ್ಮ ನಿವಾಸದ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ಆಧಾರ್ ಕಾರ್ಡ್ ಅನ್ನು ದಾಖಲಾತಿಗೆ ನೀಡಬೇಕಾಗುತ್ತದೆ. ಇನ್ನು ಆಯ್ಕೆ ಪ್ರಕ್ರಿಯೆ ಬಗ್ಗೆ ನೋಡುವುದಾದರೆ ಮೊದಲಿಗೆ ಲಿಖಿತ ಪರೀಕ್ಷೆ ನಂತರ ದೈಹಿಕ ಪರೀಕ್ಷೆ ಅದಾದ ನಂತರ ನಿಮ್ಮ ಡಾಕ್ಯುಮೆಂಟ್ಗಳ ಪರೀಕ್ಷೆ ಅದಾದಮೇಲೆ ಇಂಟರ್ವ್ಯೂ ಇರುತ್ತದೆ.

12 ಅಕ್ಟೋಬರ್ ನಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11 ಆಗಿದೆ. ಅತಿ ಶೀಘ್ರದಲ್ಲೇ ಇದರ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಒಂದು ವೇಳೆ ನಿಮಗೆ ಅಥವಾ ನಿಮ್ಮ ಸ್ನೇಹಿತರ ಬಳಗದಲ್ಲಿ ಯಾರಿಗಾದರೂ ಕೆಲಸದ ಅಗತ್ಯ ಇದ್ದು ಅವರು ಈ ಅರ್ಹ ಪ್ರಕ್ರಿಯೆಗಳಲ್ಲಿ ಪಾಸ್ ಆಗಬಹುದಾದ ಯೋಗ್ಯತೆಯನ್ನು ಹೊಂದಿದ್ದರೆ ತಪ್ಪದೇ ಅವರಿಗೆ ಈ ಕೆಲಸದ ಬಗ್ಗೆ ಶೇರ್ ಮಾಡಿ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *