Year: 2022

ಕಾಂತಾರ ಸಿನಿಮಾದಿಂದ ಬಂದ ದುಡ್ಡಲ್ಲಿ ಪ್ರೈವೇಟ್ ಜೆಟ್ ತಗೆದುಕೊಡ್ರ ರಿಷಬ್ ಶೆಟ್ಟಿ? ವೈರಲ್ ಆಗಿರುವ ಈ ಫೋಟೋ ಹಿಂದಿನ ಅಸಲಿಯತ್ತೇನು

ಇತ್ತೀಚಿನ ದಿನಗಳಲ್ಲಿ ಡಾಲಿ ಧನಂಜಯ್ ಅವರ ವಿವಾದ ಮುನ್ನಡೆಗೆ ಬಂದ ನಂತರ ಬಡವರ ಮನೆ ಮಕ್ಕಳು ಬೆಳಿಬೇಕು ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಅವರ ಪರವಾಗಿ ಬೆಂಬಲವನ್ನು ಸೂಚಿಸುತ್ತಿರುವವರು ಪೋಸ್ಟ್ ಮಾಡಿಕೊಂಡು ಅದೇ ವಾಕ್ಯವನ್ನು ಟ್ರೆಂಡ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ರಿಷಬ್…

ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಮೂರು ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ, ಇಲ್ಲಿದೆ ಫುಲ್ ಡಿಟೇಲ್ಸ್

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮ ಕರ್ನಾಟಕದ ಪ್ರೇಕ್ಷಣೀಯ ವನ್ಯ ಸಂಪತ್ತನ್ನು ತಿರುಗಾಡಿ ನಿರ್ದೇಶಕ ಅಮೋಘ ವರ್ಷ ಅವರ ಜೊತೆಗೆ ಕ್ಯಾಮರ ಕಣ್ಣಿನಲ್ಲಿ ತೆರೆ ಹಿಡಿದ ರಮಣೀಯ ದೃಶ್ಯಗಳೆ ಗಂಧದಗುಡಿ ಸಿನಿಮಾ ಆಗಿದೆ. ಸಾಮಾನ್ಯವಾಗಿ…

ಮಕರ ರಾಶಿಯವರಿಗೆ ರಾಜ್ಯಾಧಿಪತ್ಯ ಯೋಗ ನವೆಂಬರ್ ತಿಂಗಳ ಕೊನೆವರೆಗೂ ಹೇಗಿರತ್ತೆ ಗೊತ್ತಾ

ನವೆಂಬರ್ ತಿಂಗಳ ಒಳ್ಳೆಯ ಸಮಯವಾಗಿದೆ. ರಾಜ್ಯಾಧಿಪತ್ಯ ಯೋಗ ದೊರೆಯಲಿದೆ. ವೃತ್ತಿಯ ವಿಷಯದಲ್ಲಿ ಮಕರ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿರುತ್ತದೆ. ಹತ್ತನೇ ಮನೆಯಲ್ಲಿ ಶುಕ್ರ, ಬುಧ, ಸೂರ್ಯ ಮತ್ತು ಕೇತು ಇರುತ್ತದೆ ಮತ್ತು ಶನಿಯ ಪ್ರಭಾವವೂ ಇರುತ್ತದೆ. ಈ ಕಾರಣದಿಂದಾಗಿ, ನೀವು ಕೆಲಸದ…

ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕಾಂತಾರ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರತಿಯೊಂದು ರಾಜ್ಯದಲ್ಲಿ ಕೂಡ ಹೌಸ್ ಫುಲ್ ಪ್ರದರ್ಶನವನ್ನು ಯಶಸ್ವಿಯಾಗಿ ಕಾಣುತ್ತಿದೆ. ಇನ್ನು ಈ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಶೋರ್ ಅವರ ಪಾತ್ರದ ಗುಣಗಾನವು ಕೂಡ ಜನರಲ್ಲಿ ನಡೆಯುತ್ತಿದೆ.…

ನವೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಈ 2 ಎಚ್ಚರಿಕೆ ಪಾಲಿಸಿ ಸಾಕು

2023 ನವೆಂಬರ್ ತಿಂಗಳ ರಾಶಿ ಭವಿಷ್ಯವನ್ನು ತಿಳಿಯಲು ಪ್ರತಿಯೊಬ್ಬರೂ ಸಹ ಕುತೂಹಲದಿಂದ ಇರುತ್ತಾರೆ ಅಂದರೆ ಪ್ರತಿ ತಿಂಗಳು ಬದಲಾವಣೆ ಆದಂತೆ ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬರುತ್ತದೆ ಇದರಿಂದ ಕೆಲವು ರಾಶಿಗಳಿಗೆ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ 2023 ನವೆಂಬರ್…

ಅಣ್ಣ ತಮ್ಮಂದಿರು ಆಸ್ತಿಯಲ್ಲಿ ಭಾಗ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಜನರ ಗುಂಪಿನೊಳಗೆ ಸಾಮಾನ್ಯ ಆಸ್ತಿಯನ್ನು ವಿಭಜಿಸಲು ಸಾಮಾನ್ಯವಾಗಿ ಕುಟುಂಬದ ಸದಸ್ಯರು ಒಂದು ಆಸ್ತಿಯ ಒಂದು ವಿಭಾಗವನ್ನು ತಯಾರಿಸಲಾಗುತ್ತದೆ. ಎಲ್ಲಾ ಪಾಲುದಾರರ ನಡುವೆ ನೀಡಲಾದ ಆಸ್ತಿಯನ್ನು ಕಾನೂನುಬದ್ಧವಾಗಿ ವಿಭಜಿಸಲು ಕಾರ್ಯವು ಪರಿಣಾಮಕಾರಿಯಾಗಿದ್ದು, ಇದರಿಂದಾಗಿ ಪ್ರತಿ ಪರ್ಪೂಪಿಗೆ ಪಾಲು ಸಿಗುತ್ತದೆ ಮತ್ತು ಅವನಿಗೆ ಹಂಚಿರುವ…

ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಹಾಗೂ ಬಂಡಿದಾರಿ ಅಳತೆ ಎಷ್ಟಿರಬೇಕು ಗೊತ್ತಾ, ತಿಳಿದುಕೊಳ್ಳಿ

ಜಮೀನಿಗೆ ಕಾಲುದಾರಿ ಮತ್ತು ಬಂಡೆ ದಾರಿ ಅಳತೆ ಬಹಳಷ್ಟು ಜನಕ್ಕೆ ಮತ್ತು ರೈತರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಜಮೀನಿಗೆ ಕಾಲು ದಾರಿ ಅಳತೆ, ಬಂಡೆ ದಾರಿ…

ರೈತರಿಗೆ ಎಷ್ಟು ಬಗೆಯ ಸಾಲಗಳು ಸಿಗತ್ತೆ ಗೊತ್ತಾ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸಾಮಾನ್ಯವಾಗಿ ರೈತರಿಗೆ ಬ್ಯಾಂಕ್ ಗಳಿಂದ ಕೃಷಿ ಆಧಾರಿತ ಸಾಲ ನೀಡಲಾಗುತ್ತದೆ.ಆದರೆ ಇದಲ್ಲದೆ ಹಲವಾರು ಸಾಲಗಳನ್ನು ರೈತರಿಗೆ ನೀಡುತ್ತಿದೆ ಬ್ಯಾಂಕ್. ಹಾಗಾದರೆ ರೈತರಿಗೆ ಇರುವ ಸಾಲಗಳಾದ್ರೂ ಯಾವುದು ಅನ್ನೋದನ್ನ ತಿಳಿಯೋಣ. ಬೆಳೆ ಸಾಲ / ಕಿಸಾನ್ ಕ್ರೆಡಿಟ್ ಕಾರ್ಡ್: ರೈತರು ಬೆಳೆಯುವ ವಿವಿಧ…

ನಿಮ್ಮ ಜಮೀನಿನ ಮುಖ್ಯ ದಾಖಲೆ ಪಹಣಿನೋ ಅಥವಾ ಆಕಾರಬಂದ್? ಇದು ನಿಮಗೆ ಗೊತ್ತಿರಲಿ

ಜಮೀನಿಗೆ ಒಂದು ವಿಸ್ತೀರ್ಣ ಇದ್ದೇ ಇರುತ್ತದೆ. ವಿಸ್ತೀರ್ಣವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಆಕಾರಬಂದ ಸಹ ಒಂದಾಗಿದೆ. ಅಂದರೆ ಆಕಾರಬಂದ್ ಎಂದರೇನು ಆಕಾರಬಂದ ಮತ್ತು ಪಹಣಿಗಿರುವ ವ್ಯತ್ಯವಾಸವೇನು ಹಾಗೂ ಜಮೀನಿನ ಅತಿಮುಖ್ಯ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಕಾರಬಂದ ಎಂದರೆ ಯಾವುದೇ…

ನಟ ದೇವರಾಜ್ ಹಾಗು ಕುಟುಂಬದ ದೀಪಾವಳಿ ಹಬ್ಬದ ಆಚರಣೆ ಹೇಗಿತ್ತು ಗೊತ್ತಾ, ಇಲ್ಲಿದೆ ನೋಡಿ ವೀಡಿಯೊ

ಸ್ನೇಹಿತರೆ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿದ್ದಾರೆ. ಮೊದಲಿಗೆ ಖಳನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿ ನಂತರ ನಾಯಕನಾಗಿ ಕೂಡ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗುತ್ತಾರೆ. ಸದ್ಯಕ್ಕೆ ಕನ್ನಡ…

error: Content is protected !!