Ultimate magazine theme for WordPress.

ನವೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರು ಈ 2 ಎಚ್ಚರಿಕೆ ಪಾಲಿಸಿ ಸಾಕು

0 20,517

2023 ನವೆಂಬರ್ ತಿಂಗಳ ರಾಶಿ ಭವಿಷ್ಯವನ್ನು ತಿಳಿಯಲು ಪ್ರತಿಯೊಬ್ಬರೂ ಸಹ ಕುತೂಹಲದಿಂದ ಇರುತ್ತಾರೆ ಅಂದರೆ ಪ್ರತಿ ತಿಂಗಳು ಬದಲಾವಣೆ ಆದಂತೆ ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬರುತ್ತದೆ ಇದರಿಂದ ಕೆಲವು ರಾಶಿಗಳಿಗೆ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ 2023 ನವೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ ಧನ ಲಾಭ ಕಂಡು ಬರುತ್ತದೆ ಹಾಗೆಯೇ ವಿಧ್ಯಾರ್ಥಿಗಳಿಗೆ ಸಾಧನೆ ಮಾಡಲು ಇದೊಂದು ಸುವರ್ಣಾವಕಾಶವಾಗಿದೆ

ಹಣವನ್ನು ಖರ್ಚು ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ ಹಾಗಾಗಿ ಹಣ ಖರ್ಚು ಮಾಡುವುದರ ಬಗ್ಗೆ ಯೋಚನೆ ಮಾಡಬೇಕು ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗುವ ಸಾಧ್ಯತೆ ಇರುತ್ತದೆ ಹಾಗೆಯೇ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕಾಗಿ ಬೇರೆ ದೇಶಗಳಿಗೆ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ಧನ ಲಾಭ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಬಹುದು ನಾವು ಈ ಲೇಖನದ ಮೂಲಕ 2023 ನವೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯ ಜನ್ಮ ನಕ್ಷತ್ರ ವಿಶಾಖ ನಕ್ಷತ್ರದ ನಾಲ್ಕನೇ ಚರಣ ಹಾಗೆಯೇ ಅನುರಾಧ ನಕ್ಷತ್ರ ನಾಲ್ಕು ಚರಣಗಳು ಜೇಷ್ಠ ನಕ್ಷತ್ರದ ನಾಲ್ಕೂ ಚರಣಗಳು ಒಳಗೊಂಡಿರುತ್ತದೆ ವೃಶ್ಚಿಕ ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತುಕಿತ್ತಳೆ ಬಣ್ಣ ಹಾಗೆಯೇ ಶಿವ ಹಾಗೂ ಆಂಜನೇಯ ಸ್ವಾಮಿ ವೃಶ್ಚಿಕ ರಾಶಿಯ ಅದೃಷ್ಟ ದೇವರುಗಳು ಹಾಗೆಯೇ ಕಟಕ ಮತ್ತು ಮೀನ ಮಿತ್ರ ರಾಶಿಯಾಗಿದೆ ಹಾಗೆಯೇ ಮೇಷ ಹಾಗೂ ಸಿಂಹ ಶತ್ರು ರಾಶಿಯಾಗಿದೆ 2023 ನವೆಂಬರ್ ತಿಂಗಳಲ್ಲಿ 1 ಎರಡು ಹನ್ನೊಂದು, ಹದಿನೈದು, ಹದಿನೆಂಟು, ಹತ್ತೊಂಬತ್ತು, ಇಪ್ಪತೈದು, ಹಾಗೂ ಇಪ್ಪತ್ತಾರು, ತುಂಬಾ ಒಳ್ಳೆಯ ದಿನವಾಗಿದೆ

ಹಾಗೆಯೇ ನವೆಂಬರ್ ತಿಂಗಳಲ್ಲಿ ಯಾವುದೇ ಯೋಜನೆ ಮಾಡಿ ವ್ಯಾಪಾರ ಹಾಗೂ ವ್ಯವಹಾರ ಮಾಡಿದರೆ ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಯಶಸ್ಸು ಕಂಡುಬರುತ್ತದೆ ಬೇರೆಯವರಿಗೆ ಮಾತಿನಿಂದ ನೋವಾಗಿದೆ ಎನ್ನುವ ಭಾವನೆ ಕಂಡು ಬರುತ್ತದೆ ಆದರೆ ನವೆಂಬರ್ ತಿಂಗಳಲ್ಲಿ ಖರ್ಚು ಹೆಚ್ಚಾಗಿ ಕಂಡುಬರುತ್ತದೆ ಈ ತಿಂಗಳಲ್ಲಿ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ಹಿರಿಯರ ಸಲಹೆಯನ್ನು ಸರಿಯಾಗಿ ಪಾಲಿಸಬೇಕು ಆದರೆ ಆತುರದಲ್ಲಿ ದುಡುಕಿ ಮಾತನಾಡಬಾರದು ವಿದ್ಯಾರ್ಥಿ ಗಳಿಗೆ ಇದೊಂದು ಸುವರ್ಣ ಕಾಲ ವಾಗಿದೆ ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡುತ್ತಾರೆ .

ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗುವ ಸಾಧ್ಯತೆ ಇರುತ್ತದೆ ಹಾಗೆಯೇ ಕೆಲವರಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಬೇರೆ ದೇಶಗಳಿಗೆ ಹೋಗುವ ಸಾಧ್ಯತೆ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಗೌರವ ಸಿಗುತ್ತದೆ ರಾಜಕಾರಣಿಗಳಿಗೆ ಒಳ್ಳೆಯ ಅವಕಾಶ ಸಿಗುತ್ತದೆ ಚಿಂತೆಗಳು ಜಾಸ್ತಿ ಇರುತ್ತದೆ ಹಾಗೆಯೇ ಹೃದಯಕ್ಕೆ ಸೇರಿದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ನವೆಂಬರ ಒಂದ ರಿಂದ ಹದಿನೈದನೇ ತಾರೀಖಿನವರೆಗೆ ವಿರುದ್ಧ ಲಿಂಗದ ವ್ಯಕ್ತಿಗಳ ಜೊತೆಗೆ ಅನುಕೂಲ ಆಗುತ್ತದೆ ಸಹಾಯ ಮಾಡುವ ಸಾಧ್ಯತೆ ಕಂಡು ಬರುತ್ತದೆ

ಸಂತಾನದ ವಿಷಯದಲ್ಲಿ ಚಿಂತೆ ಮಾಡುವರಿಗೆ ಸಂತಸದ ವಾತಾವರಣ ಕಂಡು ಬರುತ್ತದೆ ಹಾಗೆಯೇ ವಿದ್ಯಾರ್ಥಿಗಳಿಗೆ ಮೊದಲು ಮಂದಗತಿಯಲ್ಲಿ ಅವಕಾಶಗಳು ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಲಾಭದಾಯಕವಾಗಿ ಇರುತ್ತದೆ .ಅಧಿಕ ಲಾಭ ಕಂಡು ಬರುತ್ತದೆ ಹೊಸ ಹೊಸ ಅವಕಾಶಗಳು ಕಂಡು ಬರುತ್ತದೆ ಸಹೋದರ ವರ್ಗದಿಂದ ಧನ ಪ್ರಾಪ್ತಿ ಆಗುತ್ತದೆ ಹಾಗೆಯೇ ಹದಿನಾರನೇ ತಾರೀಖಿನಿಂದ ಮುವತ್ತನೆ ತಾರೀಖಿನ ವರೆಗೆ ಭೂಮಿಯ ವ್ಯವಹಾರದಲ್ಲಿ ನಷ್ಟಗಳು ಸಂಭವಿಸುತ್ತದೆ

ಲೇವಾದೇವಿ ವ್ಯವಹಾರ ಮಾಡುವರಿಗೆ ಲಾಭ ಕಂಡುಬರುತ್ತದೆ ಮಕ್ಕಳಿಗಾಗಿ ಹಣ ಖರ್ಚು ಕಂಡು ಬರುತ್ತದೆ ಆರ್ಥಿಕ ಸ್ಥಿತಿಯೂ ಚೇತರಿಕೆ ಯಿಂದ ಕೂಡಿರುತ್ತದೆ ತಂದೆ ತಾಯಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಹೀಗೆ 2023 ನವೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಹಾಗೆಯೇ ಸುಖ ಶಾಂತಿ ನೆಲೆಸುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.