ರಾಘವೇಂದ್ರ ರಾಯರ ಮೃತ್ತಿಕೆ ಮಾಡುವ ಪವಾಡ ಏನು ಗೊತ್ತಾ? ರಾಯರ ಭಕ್ತರು ತಿಳಿದುಕೊಳ್ಳಿ
ರಾಘವೇಂದ್ರ ರಾಯರು ಕಲಿಯುಗದಲ್ಲಿ ಜನಿಸಿದ್ದರೂ ಕೂಡ ತಾವು ಬದುಕಿದ್ದಷ್ಟು ಕಾಲ ಅವರು ಮಾಡಿರುವಂತಹ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ದೇವರಾಗಿ ಇಂದು ಅದೆಷ್ಟೋ ಕೋಟ್ಯಂತರ ಜನರು ಆರಾಧಿಸುವ ಆರಾಧ್ಯ ದೈವನಾಗಿ ಮಂತ್ರಾಲಯದಲ್ಲಿ ನೆಲೆಸಿದ್ದಾರೆ ಹಾಗೂ ಅವರನ್ನು ಪೂಜಿಸುವ ಭಕ್ತರ ಮನಸ್ಸಿನಲ್ಲಿ ಕೂಡ…