ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಅವರ ಕನಸಿನ ಮನೆ ಹೇಗಿದೆ ನೋಡಿ ಮೊದಲ ಬಾರಿಗೆ

0 3

ನಟಿ ಶೃತಿ ಅವರ ಸಹೋದರ ಆಗಿರುವ ಶರಣ್ ಅವರು ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು ಹಾಸ್ಯ ಕಲಾವಿದನಾಗಿ. ಎಲ್ಲಕ್ಕಿಂತ ಪ್ರಮುಖವಾಗಿ ಹೇಳುವುದಾದರೆ ಮೊದಲಿಗೆ ಎಲ್ಲರೂ ಕೂಡ ಅಂದುಕೊಂಡಿದ್ದು ಶ್ರುತಿ ಶರಣ್ ಅವರ ಅಕ್ಕ ಎಂಬುದಾಗಿ. ಆದರೆ ನಿಜಕ್ಕೂ ಹೇಳಬೇಕೆಂದರೆ ಶರಣ್ ಅವರು ಶೃತಿಯ ಅಣ್ಣ ಎಂಬುದು ನಿಜವಾದ ವಿಚಾರ. ಇನ್ನು ಶರಣ್ ಅವರು ಮೊದಲಿಗೆ ಎಲ್ಲರಂತೆ ಸಾಮಾನ್ಯ ಹಾಸ್ಯಕಲಾವಿದನಾಗಿ ಕಾಣಿಸಿಕೊಂಡಿದ್ದರು.

ಸಿನಿಮಾಗಳಿಂದ ಸಿನಿಮಾಗಳಿಗೆ ಸಮಯ ಕಳೆಯುತ್ತಾ ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ಕಲಾವಿದರಲ್ಲಿ ಒಬ್ಬರಾಗಿ ಶರಣ್ ಕಾಣಿಸಿಕೊಳ್ಳುತ್ತಾರೆ. ಆದರೆ ಇಂದು ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟರುಗಳಲ್ಲಿ ಶರಣ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ವಿಶೇಷ ಎಂದು ಹೇಳಬಹುದಾಗಿದೆ.

ಹಾಸ್ಯ ಕಲಾವಿದನಿಂದ ನಾಯಕನಾಗಿ ಯಶಸ್ಸು ಪಡೆದಿರುವ ಕೆಲವೇ ಕೆಲವು ನಾಯಕ ನಟರಲ್ಲಿ ಶರಣ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. 2012ರಲ್ಲಿ ಬಿಡುಗಡೆಯಾದ ರಾಂಬೊ ಸಿನಿಮಾದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಶರಣ್ ಅವರು ಮತ್ತೆ ತಮ್ಮ ವೃತ್ತಿ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಶರಣ್ ಅವರ ವೈಯಕ್ತಿಕ ಜೀವನ ಒಂದು ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಶರಣ್ ಹಾಗೂ ಅವರ ಕುಟುಂಬ ನೆಲೆಸುವಂತಹ ಮನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಶರಣ್ ಅವರ ಮನೆ ನೋಡೋದಕ್ಕೆ ತುಂಬಾನೇ ಚೆನ್ನಾಗಿದೆ ಎಂಬುದಾಗಿ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ತಮ್ಮ ಅಭಿರುಚಿಗೆ ತಕ್ಕಂತೆ ಮನೆಯನ್ನು ಕಟ್ಟಿಸಿರುವ ಶರಣ್ ಮನೆಯ ವಿಚಾರದಲ್ಲಿ ಒಳ್ಳೆಯ ಟೇಸ್ಟ್ ಅನ್ನು ಹೊಂದಿದ್ದಾರೆ ಎಂಬುದಾಗಿ ನೆಟ್ಟಿದರು ಕಾಮೆಂಟ್ ಮಾಡಿದ್ದಾರೆ. Video credti Chandanavana

ನೀವು ಕೂಡ ಶರಣ ಅವರ ಮನೆಯನ್ನು ಈ ವಿಡಿಯೋ ಮುಖಾಂತರ ನೋಡಬಹುದಾಗಿದೆ. ಶರಣ್ ಅವರ ಮನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.