ವೃಶ್ಚಿಕ ರಾಶಿಯವರು ಈ ತಿಂಗಳಲ್ಲಿ ತಿಳಿಯಬೇಕಾದ ಮುಖ್ಯ ವಿಚಾರ ಇಲ್ಲಿದೆ

0 18,096

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನವೆಂಬರ್‌ನಲ್ಲಿ ಕೆಲವು ಪ್ರಮುಖ ಗ್ರಹಗಳ ಸಂಚಾರವು ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತರಲಿದೆ. ನವೆಂಬರ್ 2023 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮವಾಗಿರುತ್ತದೆ. ಈ ಸಂದರ್ಭದಲ್ಲಿ ಅವರು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಆದಾಯವು ಹೆಚ್ಚಾಗಲಿದ್ದು ಹಣದ ಸುರಿಮಳೆಯೇ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಸಂಧರ್ಭದಲ್ಲಿ ನವೆಂಬರ್ ತಿಂಗಳು ವೃಶ್ಚಿಕ ರಾಶಿಯವರಿಗೆ ಹೇಗಿರಲಿದೆ ಎಂದು ತಿಳಿಯೋಣ.

ನಿಮಗೆ ಗುರುಬಲ ರಾಹುಬಲ ಇದೆ. ಋಣವಿಮೋಚನೆ ಆಗುತ್ತದೆ. ಯಾರಿಂದಲಾದರೂ ಸಾಲ ಪಡೆದಿದ್ದರೆ ಸಾಲ ತೀರಿಸಲು ಶಕ್ತರಾಗುತ್ತೀರಿ. ಶತ್ರುಗಳು ಈಗ ನಿಮ್ಮ ಬಳಿ ಸುಳಿಯುವುದಿಲ್ಲ. ನಿಮ್ಮ ಹಿಂದೆ ಪಿತೂರಿ ಮಾಡುವ ನಿಮಗೆ ಎರಡು ಬಗೆಯುವ ಶತ್ರುಗಳು ತಂತಾನೆ ದೂರವಾಗುತ್ತಾರೆ. ನೀವು ಮಾತಿನಲ್ಲಿ ನಿಗಾ ವಹಿಸಬೇಕು. ನಿಮ್ಮ ಮಾತು ತುಂಬಾ ಮೊನಚಾಗಿರುತ್ತದೆ. ಅದರಿಂದ ಬೇರೆಯವರಿಗೆ ನೋವಾಗುತ್ತದೆ. ಆ ನೋವು ನಿಮಗೆ ಒಳ್ಳೆಯ ಫಲ ನೀಡುವುದಿಲ್ಲ. ಹೀಗಾಗಿ ಒಬ್ಬರ ಮನಸ್ಸು ನೋಯಿಸದಂತೆ ಮಾತನಾಡಿ.

ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಿ. ಈ ರಾಶಿಯವಿಗೆ ಚಂದ್ರ ದುರ್ಬಲ. ಹಾಗಾಗಿ ಈ ರಾಶಿಯ ಜನರು ಧ್ಯಾನ-ಯೋಗದ ಕಡೆ ಹೆಚ್ಚು ಗಮನವಹಿಸವೇಕು. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಬೇಕು. ಬಾಕಿಯಂತೆ ನಿಮಗೆ ಗುರುಬಲ ಚೆನ್ನಾಗಿರುವುದರಿಂದ ವಿವಾಹಯೋಗ, ಉನ್ನತವ್ಯಾಸಂಗ, ಆಸ್ತಿ ಖರೀದಿ, ವಿದೇಶ ಪ್ರಯಾಣ ಮೊದಲಾದ ಯೋಗಗಳು ಇವೆ. ನೀವು ಎಣಿಸಿದ ಕಾರ್ಯ ಸುಲಭವಾಗಿ ನೆರವೇರುತ್ತದೆ. ಕೋರ್ಟು ಕಚೇರಿ ವ್ಯಾಜ್ಯಗಳಲ್ಲಿ ನಿಮಗೆ ಜಯವಾಗುತ್ತದೆ. ಹಣದ ಹರಿವು ಉತ್ತಮವಾಗಿದೆ.

ವೃಶ್ಚಿಕ ರಾಶಿಯವರು ನವೆಂಬರ್ ತಿಂಗಳಲ್ಲಿ ಬೇರೆ ಬೇರೆ ಮೂಲಗಳಿಂದ ಅಧಿಕ ಲಾಭ ಪಡೆಯಲಿದ್ದು, ಅದೃಷ್ಟ ಸಹ ಇವರ ಜೊತೆಯಲ್ಲಿರುತ್ತದೆ. ಈ ಹಿನ್ನೆಲೆ ಎಲ್ಲಾ ಕಾರ್ಯಗಳಲ್ಲೂ ಯಶಸ್ವಿಗಳಾಗುತ್ತಾರೆ. ಸೂರ್ಯನ ಸಂಕ್ರಮಣದ ಸಮಯದಲ್ಲಿ ದಿಢೀರ್ ಸಂಪತ್ತು ಇವರನ್ನು ಅರಸಿ ಬರಲಿದೆ. ಸಾಲ ಕೊಟ್ಟಿದ್ದ ಹಣ ಹಿಂದಿರುಗಿ ಬರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ. ಆದಾಗ್ಯೂ ನಿಮ್ಮ ಭವಿಷ್ಯದ ಕುರಿತು ಸಂಪೂರ್ಣವಾದ ಮಾಹಿತಿಗಾಗಿ ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ನಿಮ್ಮ ವೈಯಕ್ತಿಕ ಜಾತಕ ಪರಿಶೀಲನೆ ನಡೆಸಿಕೊಳ್ಳುವುದು ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.