ಮೀನಾ ರಾಶಿಯವರಿಗೆ ನವೆಂಬರ್ ತಿಂಗಳು ಅದೃಷ್ಟದ ತಿಂಗಳು ಆಗುತ್ತಾ? ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಹೇಗಿರತ್ತೆ ನೋಡಿ

0 9,280

ರಾಶಿ ಚಕ್ರದಲ್ಲಿ ಗ್ರಹಗಳ ಬದಲಾವಣೆಯಿಂದ ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವೊಮ್ಮೆ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ಹಾಗೆಯೇ ಕೆಲವೊಮ್ಮೆ ಅಶುಭದಾಯಕವಾಗಿ ಇರುತ್ತದೆ 2023 ನವೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಈ ನವೆಂಬರ್ ತಿಂಗಳು ಮೀನ ರಾಶಿಯವರಿಗೆ ಅದೃಷ್ಟದ ತಿಂಗಳಾಗಿದೆ ನವೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಹಣಕಾಸಿನ ತೊಂದರೆ ಕಂಡು ಬರುವುದು ಇಲ್ಲ ನವೆಂಬರ್ ತಿಂಗಳಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ವ್ಯಾಪಾರ ವ್ಯವಹಾರದಲ್ಲಿ ಧನಲಾಭ ಪ್ರಾಪ್ತಿ ಆಗುತ್ತದೆ.

ಹಲವಾರು ವರ್ಷಗಳ ದಾಯಾದಿಗಳ ಜಗಳ ವಾದ ವಿವಾದಗಳು ಸಹ ನವೆಂಬರ್ ತಿಂಗಳಲ್ಲಿ ಶಮನಗೊಳ್ಳುವುದು ಮನೆಯಲ್ಲಿ ಶಾಂತಿ ನೆಮ್ಮದಿ ಸಹ ಲಭಿಸುತ್ತದೆ ಹಾಗೆಯೇ ಹಣದ ನಿರಂತರ ಹರಿವು ಇರುತ್ತದೆ ಹೀಗಾಗಿ ಮೀನ ರಾಶಿಯವರಿಗೆ ನವೆಂಬರ್ ತಿಂಗಳು ಅದೃಷ್ಟದ ತಿಂಗಳಾಗಿದೆ ನಾವು ಈ ಲೇಖನದ ಮೂಲಕ 2023 ನವೆಂಬರ್ ತಿಂಗಳ ಮೀನ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

2023 ನವೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಸರಕಾರಿ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಸರಕಾರಿ ಉದ್ಯೋಗ ಪ್ರಾಪ್ತಿ ಆಗುತ್ತದೆ ಕೋರ್ಟು ಅಲ್ಲಿ ಇರುವ ವ್ಯಾಜ್ಯಗಳು ನ್ಯಾಯ ಸಮ್ಮತವಾಗಿ ಬಗೆಹರಿಯುತ್ತದೆ ಮಧ್ಯವರ್ತಿಗಳಿಂದ ಧನ ಲಾಭ ಕಂಡು ಬರುತ್ತದೆ ಇಪ್ಪತ್ತು ಮೂವತ್ತು ವರ್ಷಗಳಿಂದ ನಡೆಯುತ್ತಿರುವ ದಾಯಾದಿಗಳ ಜಗಳ ಅಥವಾ ವಾದ ವಿವಾದ ಸಹ ನವೆಂಬರ್ ತಿಂಗಳ ಕೊನೆಯ ಅವಧಿಯಲ್ಲಿ ಶಮನಗೊಳ್ಳುತ್ತದೆ ಮಕ್ಕಳ ವಿಚಾರಕ್ಕೆ ಸಂಬಂಧಪಟ್ಟಂತೆ ಹಣಕಾಸಿನ ವ್ಯವಹಾರದಲ್ಲಿ ಸಹ ಸಣ್ಣ ಪುಟ್ಟ ಏರುಪೇರುಗಳು ಕಂಡು ಬರುತ್ತದೆ.

ಮನೆಯಲ್ಲಿ ಶಾಂತಿ ನೆಮ್ಮದಿ ಸಹ ಲಭಿಸುತ್ತದೆ ಹೊಸ ವಾಹನ ಖರೀದಿ ಯೋಗ ಸಹ ಕಂಡುಬರುತ್ತದೆ ಹಾಗೆಯೇ ಮನೆಯಲ್ಲಿ ಬಂಧು ಮಿತ್ರರ ಆಗಮನ ಆಗುತ್ತದೆ ಹಾಗಾಗಿ ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ಕಂಡು ಬರುತ್ತದೆ ಮಕ್ಕಳು ಉನ್ನತ ವ್ಯಾಸಂಗವನ್ನು ಮಾಡಿ ಕೀರ್ತಿ ವಂತರು ಆಗುತ್ತಾರೆ ಮೀನ ರಾಶಿಯವರಿಗೆ ನವೆಂಬರ್ ತಿಂಗಳು ಅದೃಷ್ಟದ ತಿಂಗಳಾಗಿದೆ ಕ್ರೀಡಾ ಸಾಮಗ್ರಿಗಳ ಮಾರಾಟದಲ್ಲಿ ಹೆಚ್ಚಿನ ಲಾಭ ಗಳಿಸುತ್ತಾರೆ ಹಾಗೆಯೇ ಕಬ್ಬಿಣದ ವ್ಯಾಪಾರದಲ್ಲಿ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ.

ಕಬ್ಬಿಣ ಸಾಮಗ್ರಿಯನ್ನು ರಪ್ತು ಮಾಡುವ ಕೆಲಸದಲ್ಲಿ ಸಹ ಧನ ಲಾಭ ಕಂಡು ಬರುತ್ತದೆ ಹಾಗೆಯೇ ಕಬ್ಬಿಣದ ಅದಿರು ಹಾಗೂ ಖನಿಜ ವನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ರಪ್ತು ಮಾಡುವ ಪ್ರಕ್ರಿಯೆಯಲ್ಲಿ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಮಧ್ಯವರ್ತಿಗಳಿಗೆ ಸಹ ಧನ ಲಾಭ ಕಂಡು ಬರುತ್ತದೆ ನವೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಯಶಸ್ಸು ಕಂಡು ಬರುತ್ತದೆ ವಿಧ್ಯಾರ್ಥಿಗಳಿಗೆ ಸಂತಸ ಸಂಭ್ರಮದ ಸಮಯವಾಗಿದೆ ದಾಂಪತ್ಯ ಜೀವನದ ಜಗಳಗಳು ನವೆಂಬರ್ ತಿಂಗಳ ಕೊನೆಯಲ್ಲಿ ಶಮನ ಗೊಳ್ಳುತ್ತದೆ

ನವೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ದಾಯಕವಾಗಿ ಇರುತ್ತದೆ. ಜೀವನವು ಸುಖಮಯವಾಗಿ ಇರುತ್ತದೆ ನವೆಂಬರ್ ತಿಂಗಳಲ್ಲಿ ಮೀನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಹಾಗೆಯೇ ಹಣಕಾಸಿನ ತೊಂದರೆಗಳು ಕಂಡು ಬರುವುದು ಇಲ್ಲ ಜೀವನದ ಅನೇಕ ಕಷ್ಟಗಳು ನೆರವೇರುತ್ತದೆ ಹೀಗೆ 2023 ನವೆಂಬರ್ ತಿಂಗಳು ಮೀನ ರಾಶಿಯವರಿಗೆ ಒಂದು ಅದೃಷ್ಟದ ತಿಂಗಳಾಗಿದೆ ಹಾಗೆಯೇ ಸುಖ ಶಾಂತಿ ನೆಮ್ಮದಿಯ ಜೀವನ ನಡೆಸುತ್ತಾರೆ .

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.