ವೃಷಭ ರಾಶಿಯವರು ಈ ನವೆಂಬರ್ ತಿಂಗಳಲ್ಲಿ ಮುಖ್ಯವಾಗಿ ಈ ವಿಷಯ ತಿಳಿದುಕೊಳ್ಳಿ

0 0

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನವೆಂಬರ್‌ನಲ್ಲಿ ಕೆಲವು ಪ್ರಮುಖ ಗ್ರಹಗಳ ಸಂಚಾರವು ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತರಲಿದೆ. ನವೆಂಬರ್ 2022 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮವಾಗಿರುತ್ತದೆ. ಈ ಸಂದರ್ಭದಲ್ಲಿ ಅವರು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಆದಾಯವು ಹೆಚ್ಚಾಗಲಿದ್ದು ಹಣದ ಸುರಿಮಳೆಯೇ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಸಂಧರ್ಭದಲ್ಲಿ ನವೆಂಬರ್ ತಿಂಗಳು ವೃಷಭ ರಾಶಿಯವರಿಗೆ ಹೇಗಿರಲಿದೆ ಎಂದು ತಿಳಿಯೋಣ.

ವೃಷಭ ರಾಶಿಯ ಅಧಿಪತಿ ಶುಕ್ರನ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ತೆರಳುತ್ತಿದ್ದಾರೆ. ಈ ಕಾರಣದಿಂದ ವೃಷಭ ರಾಶಿಯವರಿಗೆ ಬಲ ಕಡಿಮೆಯಾಗುತ್ತದೆ ಈ ತಿಂಗಳ ನೀವು ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಾ ಈ ರಾಶಿಯಲ್ಲಿ ಚೆನ್ನಾಗಿದ್ದಾನೆ ಇದು ನಿಮಗೆ ಅತ್ಯುತ್ತಮವಾಗಿದೆ. ಈ ತಿಂಗಳು ನೀವು ಹೆಚ್ಚು ಹಣ ಸಂಪಾದನೆಯನ್ನು ಮಾಡುತ್ತೀರಾ ನಿಮ್ಮ ಮಾತಿಗೆ ವ್ಯಾಲ್ಯೂ ಹೆಚ್ಚಾಗಿರುತ್ತದೆ ನಿಮ್ಮ ಕುಟುಂಬದಲ್ಲಿ ಸೌಖ್ಯವು ಚೆನ್ನಾಗಿರುತ್ತದೆ.

ಈ ತಿಂಗಳು ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಈ ತಿಂಗಳ ವೃಷಭ ರಾಶಿಯವರಿಗೆ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ ಶನಿಯ ಉತ್ತಮ ಸ್ಥಾನದಲ್ಲಿ ಇರುವ ಕಾರಣ ಈ ತಿಂಗಳು ನಿಮಗೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ. ನವೆಂಬರ್ ತಿಂಗಳಿನಲ್ಲಿ ಶುಭಗ್ರಹ ಇರುವುದರಿಂದ ಮತ್ತು ನವೆಂಬರ್ ತಿಂಗಳಿನಲ್ಲಿ ಹುಟ್ಟುವ ವೃಷಭ ರಾಶಿಯ ಮಕ್ಕಳುಗಳು ಒಂದು ಸ್ವಲ್ಪ ಎಚ್ಚರದಿಂದ ಇರಬೇಕು

ಈ ತಿಂಗಳ ವೃಷಭ ರಾಶಿಗೆ ವಿದ್ಯೆಯಲ್ಲಿ ಮತ್ತು ಕೆಲಸದಲ್ಲಿ ಉದ್ಯೋಗದಲ್ಲಿ ಉತ್ತಮ ಪದಗಳು ಇದೆ. ವೃಷಭ ರಾಶಿಯಲ್ಲಿ ಹುಟ್ಟುವ ಮಕ್ಕಳನ್ನು ಬಿಟ್ಟು ಇನ್ನು ವೃಷಭ ರಾಶಿಯವರಿಗೆ ಒಂದು ಒಳ್ಳೆಯ ತಿಂಗಳು ಇದಾಗಿರುತ್ತದೆ. ವೃಷಭ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲವಾಗುತ್ತದೆ. ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ತುಂಬಾ ಅನುಕೂಲವಾಗಿರುತ್ತದೆ.

ಶನಿ ಮತ್ತು ಬುಧ ಗುರು ಉತ್ತಮ ಸ್ಥಾನದಲ್ಲಿರುವ ಕಾರಣ ಮುಂಬರುವ ದಿನಗಳು ಶುಭ ರಾಶಿಯವರಿಗೆ ಸೂಕ್ತವಾದ ದಿನಗಳಾಗಿದೆ. ಇದು ಉತ್ತಮವಾದ ದಿನವಾಗಿರುತ್ತದೆ. ವಿದ್ಯಾ ಹಾಗೂ ತಂತ್ರಜ್ಞಾನಗಳಲ್ಲಿ ಯೋಗವನ್ನು ಪಡೆಯುವ ಅವಕಾಶಗಳು ನಿಮಗೆ ದೊರೆಯುತ್ತದೆ. ಹಣಕಾಸಿನಲ್ಲಿ ಸ್ಥಿರತೆ ಮತ್ತು ಆರೋಗ್ಯದಲ್ಲಿ ಸುಧಾರಣೆ ವೃಷಭ ರಾಶಿಯವರಿಗೆ ಕಂಡುಬರುತ್ತದೆ. ಆದಾಗ್ಯೂ ನಿಮ್ಮ ಭವಿಷ್ಯದ ಕುರಿತು ಸಂಪೂರ್ಣವಾದ ಮಾಹಿತಿಗಾಗಿ ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ನಿಮ್ಮ ವೈಯಕ್ತಿಕ ಜಾತಕ ಪರಿಶೀಲನೆ ನಡೆಸಿಕೊಳ್ಳುವುದು ಒಳ್ಳೆಯದು.

Leave A Reply

Your email address will not be published.