ಧನು ರಾಶಿಯವರಿಗೆ 2023 ರಲ್ಲಿ ದೈವಬಲ ಹೆಚ್ಚಿರುತ್ತದೆ, ಹಾಗಾಗಿ ಇವರ ಲೈಫ್ ಹೇಗಿರತ್ತೆ ಗೊತ್ತಾ
ಧನುರಾಶಿಯವರಿಗೆ ಬಹಳ ವಿಶೇಷವಾಗಿ ಮೇಷ ರಾಶಿಯಲ್ಲಿ ಗುರು ಇರುತ್ತಾನೆ ಅಂದರೆ ಪಂಚಮ ಗುರು ಪಂಚಮ ರಾಹು ಧನುರ್ ರಾಶಿಯಲ್ಲಿ ಇರುತ್ತಾನೆ ಇದು ತುಂಬಾ ಒಳ್ಳೆಯದು. ಕುಂಭ ರಾಶಿಯಲ್ಲಿ ಮೂರನೇ ಮನೆಯಲ್ಲಿ ಶನಿ ಇರುತ್ತಾನೆ ಧನುರ್ ರಾಶಿಯವರಿಗೆ ಕುಂಭ ರಾಶಿ ಮೂರನೇ ಮನೆಯಾಗುತ್ತದೆ.ಮೂರನೇ…