ಕುಂಭ ರಾಶಿಯವರು ಬಹಳ ಬುದ್ದಿವಂತರು ಹಾಗೂ ಆತ್ಮವಿಶ್ವಾಸಿಗಳು
ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯು ಒಂದಾಗಿದ್ದು ಈ ರಾಶಿಯ ಅಧಿಪತಿಯು ಶನಿ ಆಗಿರುತ್ತಾನೆ ಇನ್ನು ಈ ರಾಶಿಯಲ್ಲಿ ಹುಟ್ಟಿದವರು ಬಹಳ ಬುದ್ಧಿವಂತರು ಹಾಗೂ ಆತ್ಮವಿಶ್ವಾಸಿಗಳಾಗಿರುತ್ತಾರೆ ಇನ್ನು ಕಲಾತ್ಮಕ ಮನೋಭಾವ ಹೊಂದಿರುತ್ತಾರೆ ಈ ರಾಶಿಯವರು ತಮ್ಮಲ್ಲಿ ಅನೇಕ ವಿಚಾರಗಳನ್ನು ಗುಪ್ತವಾಗಿರಿಸಿ ಇರುವುದರಲ್ಲಿ ನಿಸ್ಸೀಮರು…