ಭಂಡಾರದ ಒಡೆಯ ಮೈಲಾರಲಿಂಗನ ನಿಜವಾದ ಕಥೆ ನಿಮಗೆ ಗೋತ್ತಾ? ಇಲ್ಲಿದೆ
ಅರಿಶಿನ ಪುಡಿಯನ್ನು ಭಂಡಾರ ಎಂದು ಕರೆಯಲಾಗುತ್ತದೆ ಈ ಬಂಡಾರವನ್ನು ಪ್ರೇಮಿಸುವವನು ಮೈಲಾರಲಿಂಗ. ಭಂಡಾರದ ಒಡೆಯ ಮೈಲಾರಲಿಂಗ. ಅವನು ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದು ಪ್ರಸಿದ್ಧಿಯನ್ನು ಪಡೆದಿದ್ದಾನೆ ಖಂಡೋಬಾ ಸಾಮಾನ್ಯವಾಗಿ ಮಹಾರಾಷ್ಟ್ರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ತೆಲಂಗಾಣ ಆಂಧ್ರ ಪ್ರದೇಶದಲ್ಲಿ ಆರಾಧಿಸುವ…