ಮೀನ ರಾಶಿಯಲ್ಲಿ ಹುಟ್ಟಿದವರ ಗುಣ ಸ್ವಭಾವ ಹಾಗೂ ಲೈಫ್ ಹೇಗಿರತ್ತೆ ನೋಡಿ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪ್ರತಿಯೊಬ್ಬರಿಗೂ ರಾಶಿ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಮುಂಬರುವ ದಿನ ಸುಖಕರವಾಗಿ ಇರಬೇಕು ಎಂದುಕೊಳ್ಳುತ್ತಾರೆ ಹಾಗೆಯೇ ನಿರೀಕ್ಷೆಯನ್ನು ಹೊಂದಿರುತ್ತಾರೆ ಆದರೆ ಕೆಲವು ರಾಶಿಯವರಿಗೆ ಶನಿಯು ತುಂಬಾ ಶುಭದಾಯಕನಾಗಿ ಇರುತ್ತಾನೆ ಶನಿ ದೇವನನ್ನು ಪೂಜಿಸಿದರೆ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು ಅಪಾರ ಸಂಪತ್ತು ಪ್ರತಿಷ್ಠೆ ಮತ್ತು ಯಶಸ್ಸು ಸೇರಿದಂತೆ ಎಲ್ಲವನ್ನೂ ಪಡೆಯುತ್ತಾರೆ.

ಮೀನ ರಾಶಿಯವರು ತುಂಬಾ ದೈವ ಭಕ್ತರಾಗಿ ಇರುತ್ತಾರೆ ಎಲ್ಲರೊಂದಿಗೆ ನಗುತ್ತಾ ಪ್ರತಿಯೊಬ್ಬರ ಜೊತೆ ಸಂತೋಷವಾಗಿ ಇರುತ್ತಾರೆ ತುಂಬಾ ಕೋಪ ಮಾಡಿಕೊಳ್ಳುತ್ತಾರೆ ಜೀವನದಲ್ಲಿ ವೈರಾಗ್ಯ ಮೂರ್ತಿಗಳಾಗಿ ಇರುತ್ತಾರೆ ಯಾವುದೇ ಕೆಲಸದಲ್ಲಿ ಆಲೋಚನೆ ಮಾಡುತ್ತಾರೆ ನಾವು ಈ ಲೇಖನದ ಮೂಲಕ ಮೀನ ರಾಶಿಯವರ ಭವಿಷ್ಯವನ್ನು ತಿಳಿದುಕೊಳ್ಳೋಣ.

ಮೀನ ರಾಶಿಯವರಿಗೆ ಮುಂದೆ ಏನು ನಡೆಯುತ್ತದೆ ಎಂಬುದರ ಬಗ್ಗೆ ಕುತೂಹಲ ಇರುತ್ತದೆ ಮೀನ ರಾಶಿಯವರಿಗೆ ಏನೋ ಕಳಕೊಂಡ ಭಾವನೆ ಇದ್ದೇ ಇರುತ್ತದೆ ಆದರೆ ಎಲ್ಲರೊಂದಿಗೆ ನಗುತ್ತಾ ಪ್ರತಿಯೊಬ್ಬರ ಜೊತೆ ಸಂತೋಷವಾಗಿ ಇರುತ್ತಾರೆ ತುಂಬಾ ಕೋಪ ಮಾಡಿಕೊಳ್ಳುತ್ತಾರೆ ಹಾಗೆಯೇ ದುಡ್ಡನ್ನು ಹಾಳು ಮಾಡಿಕೊಳ್ಳುತ್ತಾರೆ ಶತ್ರುವಿನ ಮೂಲದಿಂದ ಹಾಗೂ ತನಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಹಣವನ್ನು ಖರ್ಚು ಮಾಡುತ್ತಾರೆ .ಮೀನ ರಾಶಿಯವರಿಗೆ ಬರವಣಿಗೆ ಚೆನ್ನಾಗಿ ಇರುತ್ತದೆ ಮೀನ ರಾಶಿಯು ಗುರುವಿನ ರಾಶಿಯಾಗಿದೆ ಕುಶಲಮತಿಯನ್ನು ಹೊಂದಿರುತ್ತಾರೆ ಬ್ರಹ್ಮವನ್ನು ಅರಿಯುವರು ಜಾಸ್ತಿ ಮೀನ ರಾಶಿಯವರು ತುಂಬಾ ಚೆನ್ನಾಗಿ ವಿಚಾರಗಳನ್ನು ಮೀನ ರಾಶಿಯವರು ಅರ್ಥೈಸಿಕೊಳ್ಳುತ್ತಾರೆ ಉತ್ತಮ ವಾಗ್ಮಿಗಳಾಗಿ ಇರುತ್ತಾರೆ ಇವರಿಗೆ ಪಿತ್ರಾರ್ಜಿತ ಆಸ್ತಿ ಇದ್ದರು ಸಹ ಇವರಿಗೆ ಸಿಗುವುದಿಲ್ಲ.

ಜೀವನದಲ್ಲಿ ವೈರಾಗ್ಯ ಮೂರ್ತಿಗಳಾಗಿ ಇರುತ್ತಾರೆ ಯಾವುದೇ ಕೆಲಸದಲ್ಲಿ ಆಲೋಚನೆ ಮಾಡುತ್ತಾರೆಯಾವುದಾದರೂ ವಿಷಯಗಳನ್ನು ನಿರ್ಧಸಿದರೆ ಮಾಡಿಯೇ ತೀರುತ್ತಾರೆ ಮಾಡಬಾರದು ಎಂದು ನಿರ್ಧರಿಸಿದರೆ ಅವರು ಮಾಡುವುದಿಲ್ಲ ಯಾರಿಗೂ ಹಾನಿ ಮಾಡುವುದಿಲ್ಲ ಮೀನ ರಾಶಿಯವರಿಗೆ ಕ್ಷಮ ಗುಣ ಜಾಸ್ತಿ ಇರುತ್ತದೆ. ಜನರನ್ನು ಕಂಡರೆ ಇಷ್ಟ ಆಗುವುದಿಲ್ಲ ಒಬ್ಬರೇ ಇರಲು ಬಯಸುತ್ತಾರೆ ಕಲ್ಪನಾ ಲೋಕದಲ್ಲಿ ಜೀವಿಸುತ್ತಾರೆ

ಮೀನ ರಾಶಿಯವರ ನ್ನು ನೋಡಲು ಸುಮಾರು ಅಹಂಕಾರಿ ಯ ಹಾಗೆ ಕಾಣಿಸುತ್ತಾರೆ ಆದರೆ ಅವರು ಬಹಳ ಸೂಕ್ಷ್ಮಜೀವಿಗಳಾಗಿದ್ದಾರೆ ಭಾವನಾ ಜೀವಿಗಳು ಆಗಿದ್ದಾರೆ ಕಣ್ಣೀರನ್ನು ಹಾಕುವರು ಆಗಿದ್ದಾರೆ ಮಿನರಾಶಿಯಲ್ಲಿ ಕುಜ ಮತ್ತು ರವಿಗಳು ಇದ್ದರೆ ಸಲ್ಪ ಮಧ್ಯ ವ್ಯಸನಿಗಳು ಆಗಿರುತ್ತಾರೆ ಹಾಗೆಯೇ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳು ಇರುತ್ತದೆ ಸಣ್ಣ ಪುಟ್ಟ ಕಾಯಿಲೆಗಳು ಬರುತ್ತದೆ ರಕ್ತ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ ಮೀನ ಕಂಠದಲ್ಲಿ ನೋವುಗಳು ಬರುತ್ತದೆ.

ನರ ರೋಗ ಬರುವ ಸಾಧ್ಯತೆ ಇರುತ್ತದೆ ಗಂಡಸರಿಗೆ ಅಸ್ತಮಾ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಮೀನ ರಾಶಿಯವರಿಗೆ ಒಂದಕ್ಕಿಂತ ಹೆಚ್ಚು ಮದುವೆ ಆಗುವ ಸಾಧ್ಯತೆ ಇರುತ್ತದೆ ಮೀನ ರಾಶಿಯವರಿಗೆ ಕುಜ ಮತ್ತು ಗುರು ಯೋಗ ಕಾರಕನಾಗಿದ್ದಾರೆ ಮೀನ ರಾಶಿಯವರಿಗೆ ಶನಿಯು ಪಾಪಿಯಾಗಿ ಕೆಲಸ ಮಾಡುತ್ತಾನೆ ಶನಿ ಗ್ರಹ ಮೀನ ರಾಶಿಯವರಿಗೆ ಅಷ್ಟೊಂದು ಒಳ್ಳೆಯ ಕೆಲಸವನ್ನು ಮಾಡುವುದಿಲ್ಲ ಶುಕ್ರನು ಒಳ್ಳೆಯದನ್ನು ಮಾಡುವುದಿಲ್ಲ.

ಹಾಗೆಯೇ ಕೆಟ್ಟದನ್ನು ಮಾಡುವುದಿಲ್ಲ ತಟಸ್ಥವಾಗಿ ಇರುತ್ತಾನೆ ಮೀನ ರಾಶಿಯವರು ಜ್ಯೋತಿಷ್ಯ ಶಾಸ್ತ್ರ ಹಾಗೂ ತಂತ್ರಜ್ಞಾನ ಮತ್ತು ಮಂತ್ರ ಕಲಿಯುವ ಅಭ್ಯಾಸ ಇರುತ್ತದೆ ಹಾಗೂ ಇವರಿಗೆ ದೈವತ್ವದ ಕಳೆ ಇರುತ್ತದೆ ಮೀನ ರಾಶಿಯವರಿಗೆ ಮೋಕ್ಷ ಸಿಗುತ್ತದೆ ಮೀನ ರಾಶಿಯವರಿಗೆ ದೈವ ಭಕ್ತಿ ಜಾಸ್ತಿ ಇರುತ್ತದೆ ಹೀಗೆ ಮೀನ ರಾಶಿಯವರಿಗೆ ಇರುವಂಥ ಗುಣ ಧರ್ಮವಾಗಿದೆ .


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *