Ultimate magazine theme for WordPress.

ಮೇಷ ರಾಶಿಯವರಿಗೆ ಮುಂದಿನ ವರ್ಷ 2022 ರಲ್ಲಿ ಆರ್ಥಿಕ ಸ್ಥಿತಿಗತಿ ಹೇಗಿರಲಿದೆ ನೋಡಿ

0 1

ಪ್ರತಿಯೊಬ್ಬರಿಗೂ ರಾಶಿ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಮುಂಬರುವ ದಿನ ಸುಖಕರವಾಗಿ ಇರಬೇಕು ಎಂದುಕೊಳ್ಳುತ್ತಾರೆ ಹಾಗೆಯೇ ನಿರೀಕ್ಷೆಯನ್ನು ಹೊಂದಿರುತ್ತಾರೆ ಮೇಷ ರಾಶಿಯ ಜನರು ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಮತ್ತು ಜೀವನದ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಫಲಿತಾಂಶಗಳನ್ನು ಪಡೆಯುತ್ತಾರೆ .ಉದ್ಯೋಗವನ್ನು ಹುಡುಕುತ್ತಿದ್ದವರು ಈ ವರ್ಷ ಯಶಸ್ಸನ್ನು ಪಡೆಯುತ್ತಾರೆ

ಮೇಷ ರಾಶಿಯವರಿಗೆ ವರ್ಷದ ಆರಂಭ ಶುಭವಾಗಲಿದೆ ವರ್ಷದ ಮೊದಲ ತಿಂಗಳ ಮಧ್ಯದಲ್ಲಿ ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು. ಸಂಪತ್ತು ಇಶ್ವರ್ಯ ಪ್ರತಿಯೊಂದು ಹೆಜ್ಜೆಯಲ್ಲೂ ಹಾಗೂ ಪ್ರತಿ ಕೆಲಸ ಕಾರ್ಯಗಳಲ್ಲಿ ಮೇಷ ರಾಶಿಯವರು ಯಶಸ್ಸು ಸಾಧಿಸುತ್ತಾರೆ ಅದ್ಬುತ ಯೋಗ ಮೇಷ ರಾಶಿಯವರಿಗೆ ಇರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಮೇಷ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ತೆರಡು ಅಶ್ವಿನಿ ಭರಣಿ ಹಾಗೂ ಕೃತಿಕಾ ನಕ್ಷತ್ರಗಳು ಮೇಷ ರಾಶಿಗೆ ಬರುತ್ತದೆ ಮೇಷ ರಾಶಿಯವರಿಗೆ ಗುರು ತುಂಬಾ ಶುಭದಾಯಕನಾಗಿ ಇದ್ದಾನೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನಾಲ್ಕರಿಂದ ಐದು ತಿಂಗಳಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುತ್ತಾರೆ ಧನ ಸಂಪತ್ತು ಇಶ್ವರ್ಯ ಪ್ರತಿಯೊಂದು ಹೆಜ್ಜೆಯಲ್ಲೂ ಹಾಗೂ ಪ್ರತಿ ಕೆಲಸ ಕಾರ್ಯಗಳಲ್ಲಿ ಮೇಷ ರಾಶಿಯವರು ಯಶಸ್ಸು ಸಾಧಿಸುತ್ತಾರೆ. ಅದ್ಬುತ ಯೋಗ ಮೇಷ ರಾಶಿಯವರಿಗೆ ಇರುತ್ತದೆ ವಿವಾಹ ಭಾಗ್ಯ ಸಹ ಒದಗಿ ಬರುತ್ತದೆ ಗುರುವಿನ ಅನುಗ್ರಹ ಸದಾ ಕಾಲ ಇರುತ್ತದೆ ಪ್ರತಿಯೊಂದು ಗ್ರಹಗಳ ಶಕ್ತಿ ಅಮೂಲ್ಯವಾದದ್ದು ಹಾಗೆಯೇ ಮೆ ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿ ಹಣಕಾಸು ವ್ಯವಹಾರದಲ್ಲಿ ಗಮನ ಹರಿಸಬೇಕು ಆ ಸಂದರ್ಭದಲ್ಲಿ ಹಣಕಾಸಿನ ಅಭಾವ ಕಂಡು ಬರುವ ಸಾಧ್ಯತೆ ಇರುತ್ತದೆ ಚೆಕ್ ಬೋನ್ಸ್ ಆಗುವ ಸಾಧ್ಯತೆಗಳು ಇರುತ್ತದೆ ವ್ಯವಹಾರದಲ್ಲಿ ಅಡೆತಡೆಗಳು ಆಗುತ್ತದೆ ಸೂಕ್ಷ್ಮವಾಗಿ ನೋಡಿ ವ್ಯವಹರಿಸಬೇಕು .

ಜುಲೈ ಹಾಗೂ ಆಗಸ್ಟ್ ಸಪ್ಟೆಂಬರ್ ತಿಂಗಳಲ್ಲಿ ಕೃಷಿಯಲ್ಲಿ ಹಿನ್ನೆಡೆ ಕಂಡು ಬರುತ್ತದೆ ಹಾಗೆಯೇ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಮತ್ತೆ ಪ್ರಗತಿ ಕಾಣಬಹುದು ಕೃಷಿಯಲ್ಲಿ ಮುನ್ನಡೆಯನ್ನು ಕಾಣಬಹುದು ವ್ಯವಹಾರದಲ್ಲಿ ಕೂಡ ಹೆಚ್ಚು ಲಾಭವನ್ನು ಗಳಿಸಬಹುದು ಕೃತಿಕಾ ನಕ್ಷತ್ರ ದವರು ಸ್ವಲ್ಪ ದುಡುಕಿನ ಸ್ವಭಾವದವರಾಗಿ ಇರುತ್ತಾರೆ ಇವರು ಸ್ವಲ್ಪ ಸಮಾಧಾನದಲ್ಲಿ ಇದ್ದರೆ ಒಳ್ಳೆಯದು ಹಾಗೆಯೇ ರಾಹು ಮತ್ತು ಶನಿ ಕೆಲವು ಕೆಲಸ ವ್ಯವಹಾರ ಹಾಗೂ ಕೃಷಿಗೆ ಸ್ವಲ್ಪ ಅಡತಡೆ ಗಳನ್ನು ಒಡ್ದಬಹುದು

ಎರಡು ಸಾವಿರದ ಇಪ್ಪತ್ತೆರಡು ತುಂಬಾ ಅನುಕೂಲವಾಗಿದೆ .ಸಲ್ಪ ಕಷ್ಟ ಬಂದರೂ ಸಹ ಜೊತೆಗೆ ಲಾಭಗಳು ಸಹ ಬರುತ್ತದೆ ಕಬ್ಬಿಣ ಬೆಳ್ಳಿ ತಾಮ್ರದ ಲೋಹದ ವ್ಯಾಪಾರ ಮಾಡುವರಿಗೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಸ್ನೇಹಿತರಿಂದ ತೊಂದರೆಗಳು ಬರುವ ಸಾಧ್ಯತೆಗಳು ಇರುತ್ತದೆ ಸ್ನೇಹಿತರನ್ನು ಆದಷ್ಟು ದೂರ ಇಡಬೇಕು ಇದರಿಂದ ಅತ್ಯಂತ ಹೆಚ್ಚಿನ ಲಾಭಗಳಿಸಬಹುದು ವಿವಾಹದಲ್ಲಿ ಅಡೆತಡೆಗಳು ಆಗುತ್ತಿದ್ದರೆ ಎರಡು ಸಾವಿರದಲ್ಲಿ ಇಪ್ಪತ್ತೆರಡರಲ್ಲಿ ವಿವಾಹ ಭಾಗ್ಯ ಕೂಡಿ ಬರುತ್ತದೆ ಸಂಸಾರ ಜೀವನದಲ್ಲಿ ಸಹ ಸುಖಕರವಾಗಿ ಇರುತ್ತದೆ

ಮೇಷ ರಾಶಿಯವರಿಗೆ ತೀರ್ಥ ಯಾತ್ರೆ ಕೈಗೊಳ್ಳುವ ಯೋಗ ಕಂಡು ಬರುತ್ತದೆ ಜೀವನದಲ್ಲಿ ಅಡೆತಡೆಗಳು ಬಂದರೂ ಸಹ ಸುಖಕರವಾಗಿ ಇರುತ್ತದೆ ದೇವಾನು ದೇವತೆಗಳಿಗು ಸಹ ಕಷ್ಟ ತಪಿದ್ದಲ್ಲ ಎಲ್ಲ ರೀತಿಯಲ್ಲೂ ಸಹ ತೃಪ್ತಿದಾಯಕ ಅನುಕೂಲಗಳು ಸಂಭವಿಸುತ್ತದೆ.ಹೀಗೆ ಮೇಷ ರಾಶಿಯವರಿಗೆ ಶುಭಫಲ ಸಿಗುತ್ತದೆ.

Leave A Reply

Your email address will not be published.