Day: October 1, 2021

ಗ್ರಾಮಪಂಚಾಯ್ತಿಯಲ್ಲಿ ಇ-ಸ್ವತ್ತು ಅಂದ್ರೇನು, ಫಾರಂ ನಂಬರ್ 9 ಹಾಗೂ 11 ಮಾಡಿಸೋದು ಹೇಗೆ ಸಂಪೂರ್ಣ ಮಾಹಿತಿ

ನಾವಿಂದು ನಿಮಗೆ ಈ ಸ್ವತ್ತು ಎಂದರೇನು ಇದರಿಂದ ಜನರಿಗೆ ಯಾವ ರೀತಿಯ ಉಪಯೋಗ ಆಗುತ್ತದೆ ಜೊತೆಗೆ ನಮೂನೆ-ಒಂಬತ್ತು ನಮೂನೆ-ಹನ್ನೊಂದು ಎಂದರೇನು ಇದರಲ್ಲಿ ಯಾವ ಅಂಶಗಳು ಇರುತ್ತವೆ ಮತ್ತು ಅವುಗಳನ್ನು ಪಡೆಯುವುದಕ್ಕೆ ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು ಅದರ ಲಕ್ಷಣಗಳೇನು ಎಂಬುದರ ಬಗ್ಗೆ ಸಂಪೂರ್ಣವಾದ…

IPL ನಲ್ಲಿ ಇದೆ ಮೊದಲ ಬಾರಿಗೆ ಅತಿದೊಡ್ಡ ದಾಖಲೆ ಉಡೀಸ್ ಮಾಡಿದ RCB ಬೋಲರ್

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಲೇ-ಆಫ್‌ಗೆ ಏರುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಆರ್‌ಸಿಬಿ ತಂಡ ಬೌಲಿಂಗ್‌ ನಲ್ಲಿ ಗಮನಾರ್ಹವಾದ…

ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಕುರಿತು ಇಲ್ಲಿದೆ ಮಾಹಿತಿ

ಕರ್ನಾಟಕ ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಪ್ರಸ್ತುತ ಸೇವೆಯಲ್ಲಿರುವ ಸಿಬ್ಬಂದಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌–2) ಮತ್ತು ದ್ವಿತೀಯ ದರ್ಜೆ…

ಶನಿದೇವನ ಅಪಾರ ಆಶೀರ್ವಾದದಿಂದ ಅಕ್ಟೋಬರ್ ಈ 5 ರಾಶಿಯವರಿಗೆ ಅದೃಷ್ಟದ ತಿಂಗಳಾಗಲಿದೆ

ಶುಕ್ರವಾರದಿಂದ ಅಕ್ಟೋಬರ್ ತಿಂಗಳು ಕಾಲಿಡಲಿದೆ. ಈ ತಿಂಗಳು ಅನೇಕ ರಾಶಿಯವರಿಗೆ ಖುಷಿ ತರಲಿದೆ. ಅದರಲ್ಲೂ ಅಕ್ಟೋಬರ್ 11ರಂದು ಶನಿದೇವರು ತಮ್ಮದೇ ಗ್ರಹ ಪಥದಲ್ಲಿ ಸಂಚರಿಸಲಿದ್ದು ಇದು ಬಹುತೇಕ ಎಲ್ಲರಿಗೂ ಮಂಗಳಕರವಾಗಲಿದೆ. ಅಕ್ಟೋಬರ್ ತಿಂಗಳಲ್ಲಿ, ಶನಿಯು ಅಸ್ಥಿರವಾಗಿರುತ್ತದೆ. ಶನಿ ದೇವ ತನ್ನದೇ ಮಕರ…

ಈ ಗಿಡದ ಬಳ್ಳಿ ಎಲ್ಲಿಯಾದ್ರೂ ಸಿಕ್ಕರೆ ಬಿಡ ಬೇಡಿ ಇದರಲ್ಲಿ ಅಡಗಿದೆ ಅಪಾರ ಅರೋಗ್ಯ

ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು ಎಂದು ಹೇಳಬಹುದು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇದರಲ್ಲಿ ಮನಸ್ಸಿಗೆ ಶಮನ ನೀಡುವಂತಹ ಗುಣಗಳು ಕೂಡ ಇವೆ ಎಂದು…

ವರ್ಷದ ಪ್ರತಿದಿನ ಸಿಗುವಂತ ಈ ಬಾಳೆಹಣ್ಣು ತಿನ್ನುವುದರಿಂದ ಶರೀರಕ್ಕೆ ಏನ್ ಲಾಭವಿದೆ ನೋಡಿ..

ವಿಶ್ವದ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಲಭ್ಯವಿರುವ ಹಾಗೂ ಬೆಳೆಯಲ್ಪಡುವಂತಹ ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಬಾಳೆಹಣ್ಣು ದೇಹಕ್ಕೆ ಶಕ್ತಿ ನೀಡುವುದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡ ಸೇರಿಕೊಂಡಿದೆ. ಪೋಷಕಾಂಶಗಳ ವಿಚಾರಕ್ಕೆ ಹೋಲಿಸಿದರೆ, ಆಗ ಬಾಳೆಹಣ್ಣಿನಲ್ಲಿ ಸೇಬಿಗಿಂತಲೂ ಹೆಚ್ಚಿನ…

Success Story: ಹಳ್ಳಿಯಲ್ಲಿ ಸೈಕಲ್ ತುಳಿದು ಬಟ್ಟೆ ವ್ಯಾಪಾರ ಮಾಡುವ ತಂದೆಯ ಅಸೆ ಈಡೇರಿಸಿದ ಮಗ UPSC ಯಲ್ಲಿ ರ‍್ಯಾಂಕ್‌

Success Story: ನಮ್ಮ ಸುತ್ತಮುತ್ತ ಇರುವ ಕೆಲ ಜಿಲ್ಲಾಧಿಕಾರಿಗಳು ಅಥವಾ ಐಎಎಸ್ ಅಧಿಕಾರಿಗಳನ್ನು ನೋಡಿದ್ರೆ ನಮಗೂ ಅವರಂತೆ ಆಗಬೇಕು ಎಂಬ ಆಸೆ ಹುಟ್ಟೋದು ಸಹಜ. ಅದಕ್ಕಾಗಿ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎಂದು ಅನೇಕರು ಯೋಚಿಸ್ತಾರೆ. ಇನ್ನು ಕೆಲವರು ಇದಕ್ಕಾಗಿಯೇ ಮೊದಲಿನಿಂದಲೂ ಸಿದ್ಧತೆಗಳನ್ನು…

ಬ್ಯಾಂಕ್ ಎಲ್ಲಿದೆ ಅನ್ನೋದೆ ಗೊತ್ತಿಲ್ಲ, ಸಾಲ ಪಡೆದಿಲ್ಲ ಈ ಮಹಿಳೆ ಮನೆಗೆ ಬಂತು 2 ಕೋಟಿ ಸಾಲದ ನೋಟಿಸ್

ನಾವು ಬ್ಯಾಂಕ್ ನಲ್ಲಿ ಸಾಲ ಪಡೆದರೆ ಇಷ್ಟು ಸಮಯ ಎಂದು ಇರುತ್ತದೆ ಅಷ್ಟರಲ್ಲಿ ಬಡ್ಡಿ, ಅಸಲು ಹಣವನ್ನು ಪಾವತಿಸಬೇಕು. ಒಂದು ವೇಳೆ ಹಣ ಪಾವತಿಸದೆ ಇದ್ದರೆ ಮನೆಗೆ ಬ್ಯಾಂಕ್ ನಿಂದ ನೊಟೀಸ್ ಬರುತ್ತದೆ ಇದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಬೆಂಗಳೂರಿನ…

ಕಾನ್ಸರ್ ಗೆ ಮದ್ದು ಕಂಡುಹಿಡಿದ ಮಂಗಳೂರು ವಿಜ್ಞಾನಿಗಳು ಈ ಗಿಡ ಮೂಲಿಕೆ ಯಾವುದು ಗೊತ್ತೆ..

ಪ್ರಕೃತಿಯನ್ನು ತಾಯಿಗೆ ಹೋಲಿಸಲಾಗುತ್ತದೆ. ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ಮಾರಕ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಆಯುರ್ವೇದ ಪದ್ಧತಿಯಲ್ಲಿ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಇಂದಿನ ಆಧುನಿಕ ಯುಗದಲ್ಲಿ ಪ್ರಕೃತಿಯ ನಾಶಮಾಡುತ್ತಿರುವ ಮಾನವ ರೋಗದಿಂದ ಸಾಯುತ್ತಿದ್ದಾನೆ. ಪ್ರಕೃತಿಯಲ್ಲಿ ಸಿಗುವ ಹಡೆಬಳ್ಳಿಯು ಮಾರಕ ರೋಗ ಕ್ಯಾನ್ಸರ್…