Month: June 2021

ಸಾಧನೆ ಮಾಡಿದ್ರೆ ಇವರ ಹಾಗೆ ಇರಬೇಕು, ಏನು ಇಲ್ಲದ ಹುಡುಗ ಜಗತ್ತಿನ ಶ್ರೀಮಂತ ವ್ಯಕ್ತಿಯಾದ ರೋಚಕ ಕಥೆ

ಜಗತ್ತು ಕಂಡ ಉತ್ಸಾಹಿ ಉದ್ಯಮಿ ಎಲಾನ್ ಮಸ್ಕ್ ಅವರು ಇಂದು ಜಗತ್ತಿನ ಐದನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರು ಈ ಸ್ಥಾನಕ್ಕೆ ಬರಲು ಬಹಳ ಶ್ರಮಪಟ್ಟಿದ್ದಾರೆ. ಸಾಧನೆಯ ಹಾದಿಯಲ್ಲಿ ಅನೇಕ ಏಳುಬೀಳಿನ ನಡುವೆ ಗೆದ್ದು ತೋರಿಸಿದ್ದಾರೆ. ಎಲಾನ್ ಮಸ್ಕ್ ಅವರ ಬಾಲ್ಯದ…

ಬಿಗ್ ಬಾಸ್ ಖ್ಯಾತಿಯ ಕೆಪಿ ಅರವಿಂದ್ ಸ್ಟೋರಿ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮ ಒಂದು ಅದ್ಭುತ ರಿಯಾಲಿಟಿ ಶೋ ಆಗಿದೆ. ಇತ್ತೀಚೆಗೆ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಿ ಅನಿವಾರ್ಯ ಕಾರಣದಿಂದ ಮುಕ್ತಾಯವಾಗಿದೆ. ಬಿಗ್ ಬಾಸ್ ಸೀಸನ್ 8 ನಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ…

ಯಾವ ವಯಸ್ಸಿಗೆ ದೇಹದ ತೂಕ ಎಷ್ಟಿರಬೇಕು? ಉಪಯುಕ್ತ ಮಾಹಿತಿ

Health tips: ಇಂದಿನ ಯುವಕರು, ಯುವತಿಯರು ಸಾಮಾನ್ಯವಾಗಿ ಒಬೆಸಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂದಿನ ಜೀವನ ಶೈಲಿಯು ಒಬೆಸಿಟಿ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಒಬೆಸಿಟಿ ಸಮಸ್ಯೆಯನ್ನು ಉಚಿತವಾಗಿ ಒಬೆಸಿಟಿ ಕ್ಲಬ್ ನಲ್ಲಿ ವೈದ್ಯರ ಸಲಹೆಯ ಮೂಲಕ ಪರಿಹರಿಸಿಕೊಳ್ಳಬಹುದು. ಹಾಗಾದರೆ ಒಬೆಸಿಟಿ…

ಜನ ಊಟಕ್ಕಾಗಿ ಹೋಟೆಲ್ ಮುಂದೆ ಕ್ಯೂ ನಿಲ್ಲೋದನ್ನ ಕಂಡ ಈ ಯುವಕರು ಅಂದು ಮಾಡಿದ ಪ್ಲಾನ್ ಇಂದು ದೇಶಾದ್ಯಂತ ಸಕತ್ ಫೇಮಸ್ ಆಗಿದೆ ಸ್ಪೂರ್ತಿದಾಯಕ ಸ್ಟೋರಿ

ಹಸಿವಿನ ಮುಂದೆ ಮರಣ ಕೂಡಾ ಕಣವೆ ಏಕೆಂದರೆ ಹಸಿವು ಅನ್ನೋದು ಸಾವಿಗಿಂತಲೂ ಘನಘೋರವಾದದ್ದು ಜೀವಂತ ಇರುವಾಗಲೇ ಪ್ರಾಣ ಹಿಂಡುತ್ತದೆ”. ಆಹಾರ ನಮ್ಮೆಲ್ಲರ ದಿನನಿತ್ಯದ ಅವಶ್ಯಕ. ನಾವು ಪ್ರತೀ ನಿತ್ಯ ಕಷ್ಟಪಟ್ಟು ದುಡಿಯುವುದು ಮುಂದಿನ ದಿನಗಳಲ್ಲಿ ಭವಿಷ್ಯದಲ್ಲಿ ಸುಖವಾಗಿ ಇರಬೇಕು ಎಂದು. ಹಸಿವಿನಿಂದ…

ರೈತರು ಯಾವುದೇ ಬಡ್ಡಿಯಿಲ್ಲದೆ 3 ಲಕ್ಷದವರೆಗೆ ಬೆಳೆಸಾಲ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ?

ಕೃಷಿ ಭಾರತದ ಪ್ರಮುಖ ಉದ್ಯೋಗಗಳಲ್ಲಿ ಒಂದಾಗಿದೆ. ರೈತರು ಬೆಳೆ ಸಾಲವನ್ನು ಹೂಡಿಕೆಗಾಗಿ ಮತ್ತು ಉತ್ಪಾದನೆಯಂತಹ ಅಲ್ಪಾವಧಿಯ ಉದ್ದೇಶಗಳಿಗಾಗಿ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಬೆಳೆ ಸಾಲವನ್ನು ಒದಗಿಸುತ್ತವೆ. ಇದರಿಂದ ರೈತರು ತಮ್ಮ ಕೃಷಿಯನ್ನು ಹೆಚ್ಚು ಪರಿಣಾಮಕಾರಿಯಾಗಿ…

ಜಾಸ್ತಿ ಹಾಲು ಬೇಕಂತ ಈ ದೇಶಗಳಲ್ಲಿ ಏನ್ ಮಾಡ್ತಾರೆ ನೋಡಿ

ಜಗತ್ತಿನಲ್ಲಿ ಅನೇಕ ವಿಷಯಗಳು ನಡೆಯುತ್ತದೆ. ಜೊತೆಗೆ ಅನೇಕ ತಿಳಿಯದ ವಿಷಯಗಳು ನಮ್ಮ ಮುಂದೆ ಇರುತ್ತದೆ. ಅದನ್ನು ತಿಳಿದುಕೊಳ್ಳುವುದು ನಮ್ಮ ಬುದ್ಧಿಶಕ್ತಿಗೆ ಮತ್ತು ನಮ್ಮ ಜ್ಞಾನಕ್ಕೆ ಶಕ್ತಿಯಾಗಿದೆ. ಸಾಮಾನ್ಯವಾಗಿ ಯಾರೂ ಕೂಡ ಕೆಲವೊಂದು ವಿಚಾರಗಳನ್ನು ವಿಮರ್ಶಾತ್ಮಕವಾಗಿ ನೋಡುವುದಿಲ್ಲ. ಆದರೆ ಅದರಲ್ಲಿ ತಿಳಿದುಕೊಳ್ಳುವ ಹಲವಾರು…

ಮಗು ಹೆಸರನ್ನ ವಿಡಿಯೋ ಮೂಲಕ ಘೋಷಣೆ ಮಾಡಿದ ನಟಿ ಮಯೂರಿ

ಕನ್ನಡ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಮಯೂರಿ ಅವರು ಸಂಸಾರದ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರು ಕಲರ್ಸ್ ಕನ್ನಡದಲ್ಲಿ ಮೊದಲು ಬರುತ್ತಿದ್ದ ಅಶ್ವಿನಿ ನಕ್ಷತ್ರ ಎಂಬ ಧಾರಾವಾಹಿಯಲ್ಲಿ ನಾಯಕಿಯ ಪಾತ್ರವನ್ನು ವಹಿಸಿದ್ದರು. ಹಾಗೆಯೇ ವಿಜಯ್ ಸೂರ್ಯ ಅವರ ಜೊತೆ…

ಚೀರು ಇಲ್ಲದೆ 1 ವರ್ಷ ಆಯ್ತು ಪುಣ್ಯತಿಥಿ ದಿನವೇ ಅರ್ಜುನ್ ಸರ್ಜಾ ಏನ್ ಅಂದ್ರು ಗೊತ್ತೇ? ನಿಜಕ್ಕೂ ಕಣ್ಣೀರ್ ಬರುತ್ತೆ

ಧ್ರುವ ಸರ್ಜಾ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ಚಲನಚಿತ್ರ ನಟ. ಅವರು ನಟ ಧ್ರುವ ಸರ್ಜಾ ಅವರ ಸಹೋದರ, ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಮತ್ತು ಹಿರಿಯ ಕನ್ನಡ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ. ಕನ್ನಡ ಚಿತ್ರರಂಗದಲ್ಲಿ ಯುವ…

ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಲ್ಲಿ ಪಿಯುಸಿ ಡಿಗ್ರಿ ಆದವರಿಗೆ ಉದ್ಯೋಗಾವಕಾಶ ಇಂದೇ ಅರ್ಜಿ ಸಲ್ಲಿಸಿ

ಕೆಲವೊಂದು ಸಂಘ ಮತ್ತು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅರ್ಜಿಯನ್ನು ಆಹ್ವಾನಿಸುತ್ತವೆ. ಹಾಗೆಯೇ ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿಯ ವಿವಿಧ ಹುದ್ದೆಗಳ ಅರ್ಜಿಯ ಬಗ್ಗೆ ನಾವು…

ಸುದೀಪ್ ಅವರ JP ನಗರದಲ್ಲಿರೋ ಮನೆ ಹೇಗಿದೆ?ನೋಡಿ ವಿಡಿಯೋ

ಸುದೀಪ್ ಇವರನ್ನು ಅಭಿನಯ ಚಕ್ರವರ್ತಿ ಎಂದು ಕರೆಯಲಾಗುತ್ತದೆ. ಇವರು ಕನ್ನಡ ಸಿನಿಮಾಕ್ಕೆ ಬಂದ ಮೇಲೆ ಒಳ್ಳೆಯ ಯಶಸ್ಸನ್ನು ಕಂಡಿದ್ದಾರೆ. ಹಾಗೆಯೇ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇವರು ತುಂಬಾ ಪ್ರತಿಭಾನ್ವಿತ ನಟ ಎಂದು ಗುರುತಿಸಿಕೊಂಡಿದ್ದಾರೆ ಎಂದು…

error: Content is protected !!