ರಾಧಾ ಕೃಷ್ಣ ಸೀರಿಯಲ್ ನ ಮುದ್ದಾದ ವಾಯ್ಸ್ ಇವರದ್ದೇ
ಪ್ರೀತಿಗೆ ಉದಾಹರಣೆ ಕೊಡಿ ಎಂದಕೂಡಲೆ ನೆನಪಾಗುವುದೆ ರಾಧಾ ಕೃಷ್ಣ. ಪ್ರೀತಿಯ ಅರ್ಥ ತಿಳಿಸಲು ಭೂಮಿಯ ಮೇಲೆ ಅವತರಿಸಿದರೆಂದೂ ಹೇಳಲಾಗುತ್ತದೆ. ಪುರಾಣಗಳಿಂದ ಹಿಡಿದು ಇತ್ತೀಚೆಗೆ ದೂರದರ್ಶನಗಳಲ್ಲೂ ಅವರದೆ ಕಾರುಬಾರು. ಹೀಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರಾವಾಹಿಯು ಪ್ರಸಿದ್ದಿ ಪಡೆದಿದೆ. ಈ ಧಾರಾವಾಹಿಯ ಕೃಷ್ಣ…