ನಿಮಗೆ ಇಂಗ್ಲಿಷ್ ಕಷ್ಟವಾಗ್ತಿದೆಯಾ ಇಲ್ಲಿದೆ ಸುಲಭ ಉಪಾಯ
ಸಾಮಾನ್ಯವಾಗಿ ಕೆಲವರಿಗೆ ಇಂಗ್ಲೀಷ್ ಟೈಪಿಂಗ್ ಮಾಡುವುದು ಕಷ್ಟವಾಗುತ್ತದೆ. ಏಕೆಂದರೆ ಕನ್ನಡದಷ್ಟು ಸುಲಭವಾಗಿ ಇಂಗ್ಲೀಷ್ ಎಲ್ಲರ ತಲೆಗೆ ಹತ್ತುವುದಿಲ್ಲ. ಕನ್ನಡ ನಮ್ಮ ಮಾತೃಭಾಷೆ ಆಗಿರುವುದರಿಂದ ಸುಲಭವಾಗಿ ತಿಳಿಯಬಹುದು.ಹೆಚ್ಚಾಗಿ 20ವರ್ಷಗಳ ಹಿಂದಿನ ಜನರಿಗೆ ಇಂಗ್ಲಿಷ್ ಟೈಪಿಂಗ್ ಬಹಳ ಕಷ್ಟ ಆಗುತ್ತದೆ. ಏಕೆಂದರೆ ಆಗ ಎಲ್ಲರೂ…