ಸೇವಿಸುವಂತ ಆಹಾರ ಸರಿಯಾಗಿ ಜೀರ್ಣ ಆಗದೆ ಉಂಟಾಗುವ ಸಮಸ್ಯೆಗಳಿಗೆ ಈ ಕಾಳು ಉತ್ತಮ ಔಷಧಿ
ಅಜೀರ್ಣದ ಸಮಸ್ಯೆ ಇರುವವರೂ ಅಥವಾ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ಉತ್ತಮ ಪರಿಹಾರ ಎಂದರೆ ಅಜವಾನ ಅಥವಾ ಓಂಕಾಳು ಅತವಾ ವಾಮ ಎಂದು ಕರೆಯುವ ಈ ಕಾಳಿನಿಂದ ನಾವು ಅಜೀರ್ಣದ ಸಮಸ್ಯೆ ಯನ್ನು…