ಕ್ರೀಡಾ ಅಭಿಮಾನ: ಮನೆಗೆ ಹಳದಿ ಬಣ್ಣದ ಪೇಂಟಿಂಗ್ ಮಾಡಿಸಿ ಧೋನಿ ಚಿತ್ರ ಬರೆಸಿದ ಅಭಿಮಾನಿಗೆ ಧೋನಿ ಏನಂದ್ರು ನೋಡಿ
ಈ ಪ್ರಪಂಚದಲ್ಲಿ ಒಬ್ಬ ಹೀರೋಗಳಿಗೆ ಅಥವಾ ಯಾವುದಾದರೂ ಆಟಗಾರರರಿಗೆ ಅಭಿಮಾನಿಗಳು ಇರುವುದು ಸಹಜ. ಆದರೆ ಹೆಚ್ಚಾಗಿ ತಮ್ಮ ಮಾತಲ್ಲಿ ಅಥವಾ ತಮ್ಮ ಮೊಬೈಲ್ ಫೋನ್ ನಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಕೆಲವರು ಅವರ ಫೋಟೋಗಳನ್ನು ಸಂಗ್ರಹ ಮಾಡಿ ತಮ್ಮಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೆಯೇ…