ಬೇಡವೆಂದು ಕಿತ್ತು ಬಿಸಾಕುವ ಈ ಹೂವಿನ ಗಿಡದಲ್ಲಿ ಎಷ್ಟೊಂದು ಆರೋಗ್ಯಕಾರಿ ಪ್ರಯೋಜನವಿದೆ
ನೆಲದಿಂದ ಸ್ವಲ್ಪ ಎತ್ತರದಲ್ಲಿ ಇರುವ ಈ ಗಿಡ ಸೇವಂತಿಗೆ ಹೂವಿನ ಬೋನ್ಸಾಯ್ ಗಿಡದಂತೆ ಕಾಣತ್ತೆ. ಇದನ್ನ ಇಂಗ್ಲಿಷ್ ನಲ್ಲಿ ಮೆಕ್ಸಿಕನ್ ವೈಲ್ಡ್ ಡೈಸಿ, ರೋಸ್ ಡೈಸಿ ಎಂದು, ಹಿಂದಿಯಲ್ಲಿ ಕಲಾಲ್, ಕನ್ನಡದಲ್ಲಿ ಗಬ್ಬು ಸೇವಂತಿಗೆ ಎಂದೂ ಕರೆಯುತ್ತಾರೆ. ಈ ಹೂವು ಅಲಂಕಾರಕ್ಕೆ…