ಅರೋಗ್ಯ ನಿಧಿಯನ್ನು ಹೊಂದಿರುವ ಅಮೃತ ಬಳ್ಳಿ, ಇದರಿಂದ ಎಷ್ಟೊಂದು ಲಾಭಗಳಿವೆ!
ಈ ಅಮೃತ ಬಳ್ಳಿ ಮತ್ತು ಇದರ ಎಲೆಗಳಲ್ಲಿ ಸುಮಾರು ೭೫ ರೋಗಗಳನ್ನು ವಾಸಿ ಮಾಡುವ ಗುಣವನ್ನು ಇದು ಹೊಂದಿದೆ. ಇದನ್ನು ಒಂದು ಆಯುರ್ವೇದ ಔಷಧಿ ಸಸ್ಯ ಎಂದು ಪರಿಗಣಿಸಲಾಗಿದೆ. ಹಲವಾರು ಆಯುರ್ವೇದ ಔಷಧಿಗಳನ್ನು ತಯಾರಿಸುವಾಗ ಈ ಅಮೃತ ಬಳ್ಳಿಯನ್ನು ಬಳಸುತ್ತಾರೆ. ಅಮೃತ…