ಊಟದ ನಂತರ ಮಜ್ಜಿಗೆಯನ್ನು ಕುಡಿಯುವುದರಿಂದ ಏನ್ ಲಾಭವಿದೆ ಗೊತ್ತೇ?
ಮಜ್ಜಿಗೆ ಸುಮಾರು ಎಲ್ಲರಿಗೂ ತಿಳಿದಿದೆ. ಸಂಸ್ಕೃತದಲ್ಲಿ ತಕ್ರ ಎಂದು ಕರೆಯಲಾಗುತ್ತದೆ. ಊಟ ಮಾಡಿದ ಮೇಲೆ ಮಜ್ಜಿಗೆ ಇಲ್ಲದಿದ್ದರೆ ಊಟ ಸಂಪೂರ್ಣ ಅಲ್ಲ ಎಂದು ಹೇಳುತ್ತಾರೆ. ಊಟ ಮುಗಿದ ಮೇಲೆ ಮಜ್ಜಿಗೆ ಕುಡಿದರೆ ಮಾತ್ರ ಊಟ ಪರಿಪೂರ್ಣ. ಇಲ್ಲಿ ನಾವು ಮಜ್ಜಿಗೆಯ ಬಗ್ಗೆ…