ನಾಟಿಕೋಳಿ ಸಾಕಾಣಿಕೆಯ ಬಗ್ಗೆ ಆಸಕ್ತಿ ಇದ್ರೆ ಇದನೊಮ್ಮೆ ನೋಡಿ
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದ ಸಮೀಪ ಇರುವ ರೈಲ್ವೆ ಸ್ಟೇಶನ್ ಬಳಿ ಇವರ ಆಫಿಸ್ ಹಾಗೂ ನಾಟಿಕೋಳಿ ಫಾರ್ಮ್ ಇದೆ. ಇದನ್ನ ಅವರು ರೈತರಿಗೆ 60ಸಾವಿರ ರೂಪಾಯಿಗೆ 1000 ಕೋಳಿ ಮರಿಗಳನ್ನ ನೀಡುತ್ತಾರೆ. ಇದರ ಜೊತೆಗೆ 100 ಕೋಳಿಗಳನ್ನ ಬೇರೆಯಾಗಿ ಯಾವುದೇ ಚಾರ್ಜ್…