ಕಣ್ಣಿನ ಸುತ್ತಲೂ ಆಗುವಂತ ಕಪ್ಪು ನಿವಾರಿಸುವ ಬೆಸ್ಟ್ ಮನೆಮದ್ದು
ಇವತ್ತಿನ ಕಾಲದಲ್ಲಿ ಯುವಕ ಯುವತಿಯರಿಗೆ ಯಾರಿಗೆ ತಾನೇ ಸುಂದರವಾಗಿ ಕಾಣೋಕೆ ಇಷ್ಟ ಆಗಲ್ಲ ಹೇಳಿ. ತಾನು ಸುಂದರವಾಗಿ ಕಾಣಬೇಕು ಅಂತ ಮಾಡದೆ ಇರುವ ಔಷಧಗಳು ಇಲ್ಲ ಚಿಕಿತ್ಸೆಗಳು ಇಲ್ಲಾ. ಮನುಷ್ಯ ಅಂತ ಹುಟ್ಟಿದ ಎಲ್ಲರಲ್ಲೂ ಈ ರೀತಿಯ ಭಾವನೆ ಇರುವುದು ಸಹಜ.…