ನೀವು ಪಾರ್ಲೇಜಿ ಬಿಸ್ಕಟ್ ಪ್ರಿಯರೇ? ಹಾಗಾದ್ರೆ ಈ ಸ್ಟೋರಿ ನೋಡಲೇ ಬೇಕು
ಪಾರ್ಲೇಜಿ ಬಿಸ್ಕಟ್ ಸಿಗದ ಉರುಗಳೇ ಇಲ್ಲ. ಯಾವುದೇ ಊರಿನಲ್ಲಿ ಇರುವ ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಸಹ ಪಾರ್ಲೇಜಿ ಬಿಸ್ಕಟ್ ದೊರಕದೆ ಇರುವುದೇ ಇಲ್ಲ. ನಮ್ಮಲ್ಲಿ ಬಹಳಷ್ಟು ಮಂದಿ ಇಂದಿಗೂ ಸಹ ಚಹಾ ಜೊತೆಗೆ ಪಾರ್ಲೇಜಿ ಬಿಸ್ಕಟ್ ಬೇಕೇ ಬೇಕು. ಅಷ್ಟೊಂದು ಈ…