ಕಡಿಮೆ ಖರ್ಚಿನಲ್ಲಿ ಕುರಿ ಸಾಕಣೆ ಮಾಡಿ ಲಾಭ ಗಳಿಸೋದು ಹೇಗೆ?
ಕುರಿ ಸಾಕಾಣಿಕೆಯ ಬಗ್ಗೆ ಆಸಕ್ತಿ ಇದ್ದರು ಮಾಹಿತಿ ಇರುವುದಿಲ್ಲ ಬಹಳಷ್ಟು ಜನರಿಗೆ ಹಾಗಾಗಿ ಕಡಿಮೆ ಖರ್ಚಿನಲ್ಲಿ ಕುರಿ ಸಾಕಾಣಿಕೆಯಿಂದ ಲಾಭ ಪಡೆಯುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮನು ಗೌಡ ಇವರು ತಮ್ಮ ಮನೆಯಲ್ಲಿಯೇ ಕುರಿಗಳನ್ನು ಸಾಕಿ 1 ಕುರಿಗೆ 7-10,000ರೂ…