Day: October 24, 2020

ಅಪರಾಧಿಗಳನ್ನು ಹಿಡಿಯುವಾಗ ಪೊಲೀಸ್ ಜೀಪ್ ಗಳು ಸೈರನ್ ಹಾಕಿಕೊಂಡು ಬರೋದೇಕೆ ಗೊತ್ತೇ

ನಾವು ಸಿನಿಮಾ, ಧಾರವಾಹಿ ಕೆಲವೊಮ್ಮೆ ಈ ರೀತಿಯ ಸನ್ನಿವೇಶಗಳನ್ನು ನೋಡಿರುತ್ತೇವೆ ಅಷ್ಟೇ ಯಾಕೆ ನಮ್ಮ ನಿಜ ಜೀವನದಲ್ಲಿ ಕೂಡಾ ನೈಜವಾಗಿ ಪ್ರತ್ಯಕ್ಷವಾಗಿಯೂ ಎಷ್ಟೋ ಬಾರಿ ಪೊಲೀಸರು ಅಪರಾಧಿಗಳನ್ನು ಹಿಡಿಯಲು ತಮ್ಮ ವಾಹನದ ಸೈರನ್ ಸೌಂಡ್ ಮಾಡುತ್ತ ಬರುವುದನ್ನು ನೋಡಿರುತ್ತೇವೆ. ಎಲ್ಲರ ಮನಸಲ್ಲಿ…

ಮನೆಯಲ್ಲಿ ಹಲ್ಲಿಗಳ ಕಾಟವೇ, ಈ ಮನೆಮದ್ದು ಮಾಡಿದ್ರೆ ಈ ಜನ್ಮದಲ್ಲಿ ಹಲ್ಲಿಗಳು ಬರಲ್ಲ

ಹಲ್ಲಿಗಳು ಇಲ್ಲದಿರುವ ಜಾಗವೇ ಇಲ್ಲ. ಇವುಗಳನ್ನು ಸಾಯಿಸಲು ಮನಸು ಬರುವುದೇ ಇಲ್ಲ. ಆದರೆ ಇವುಗಳಿಂದ ಅಪಾಯವೇ ಜಾಸ್ತಿ. ಬಾಗಿಲು ತೆಗೆಯಲು ಹೋದರೆ ತಲೆಯ ಮೇಲೆ ಕಿಟಕಿ ತೆಗೆದರೆ ಕೈ ಮೇಲೆ ಬೀಳುತ್ತದೆ. ಆಹಾರದಲ್ಲಿ ಬಿದ್ದರೆ ಎನ್ನುವ ಚಿಂತೆ. ಇವು ಎಲ್ಲಾ ಕಡೆ…

ಚಿರು ಮಗುವಿಗೆ ಬೆಳ್ಳಿ ತೊಟ್ಟಲು ಮಾಡಿಸಿದ ಚಿಕ್ಕಪ್ಪ, ದ್ರುವ ಸರ್ಜಾ ಹೇಳಿದ್ದೇನು ವಿಡಿಯೋ

ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ…

ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಈ ನಟಿ ಏನಂದ್ರು ನೋಡಿ

ಈಗ ಕೆಲ ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ರಾಧಾ ಕಲ್ಯಾಣ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಎಲ್ಲ ಧಾರವಾಹಿಗಳಲ್ಲಿ ರಾಧಾಕಲ್ಯಾಣ ಧಾರವಾಹಿ ಕೂಡ ಪ್ರತಿಯೊಬ್ಬರ ಮನೆಮಾತಾಗಿದ್ದರು ಸುಳ್ಳಲ್ಲ. ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟನೆ ಮಾಡಿದಂತಹ ಬೇರೆ ನಟ ನಟಿಯರು ಬೇರೆಬೇರೆ ಧಾರಾವಾಹಿ…

ಕರ್ಣ ಸಾಯುವಮುನ್ನ ಶ್ರೀ ಕೃಷ್ಣ ಕೊಟ್ಟ ವರವೇನು? ಓದಿ

ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಕಡೆಯಿದ್ದು ಮಾನವೀಯತೆ ಮೆರೆದವನು ಕರ್ಣ ಒಬ್ಬನೆ. ಕರ್ಣ ದಾನವೀರ ಎಂದೆ ಹೆಸರಾಗಿದ್ದವನು. ಮಿತ್ರ ಧರ್ಮ ನಿಭಾಯಿಸುವುದಕ್ಕಾಗಿ ಅಧರ್ಮವಾದರೂ ಅವನ ಧರ್ಮ ನಿಭಾಯಿಸಿದ. ರಣರಂಗದಲ್ಲಿ ಅರ್ಜುನನ ಬಾಣದಿಂದ ಮೃತನಾಗುವ ಸಂದರ್ಭದಲ್ಲಿ ಕೃಷ್ಣನ ಬಳಿ ವರ ಕೇಳುತ್ತಾನೆ. ಕೃಷ್ಣ…

ನೀವು ಬಳಸುವ ಸೋಪು ಯಾವುದು ಉತ್ತಮ ನೋಡಿ

ನಮಗೆ ಸ್ನಾನ ಮಾಡುವಾಗ ಸೋಪ್ ಬೇಕೇ ಬೇಕು. ಸೋಪಿನಲ್ಲಿ ಹಲವಾರು ವಿಧಗಳಿವೆ. ಆದರೆ ನಮಗೆ ಯಾವುದು ಒಳ್ಳೆಯದು ಎಂದು ತಿಳಿದಿರುವುದಿಲ್ಲ. ಆದ್ದರಿಂದ ನಾವು ಇಲ್ಲಿ ಸೋಪಿನ ಬಗ್ಗೆ ಮತ್ತು ಯಾವ ಸೋಪ್ ಬಳಸಿದರೆ ಒಳ್ಳೆಯದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.…

ಹುಬ್ಬಳ್ಳಿಯ ದುರ್ಗದ್ ಬೈಲ್ ಯಾಕಿಷ್ಟು ಫೇಮಸ್ ಗೊತ್ತೇ

ಮದುವೆ, ಮುಂಜಿಗಳು ಇದ್ದರೆ ಹುಬ್ಬಳ್ಳಿ ಜಿಲ್ಲೆಯಲ್ಲಿ ಶಾಪಿಂಗ್ ಗೆ ಹೋಗಿ ಬಟ್ಟೆ ತರುವವರು ಜಾಸ್ತಿ. ಅದರಲ್ಲೂ ಏನಾದರೂ ಹೋಲ್ ಸೇಲಾಗಿ ತರಬೇಕೆಂದು ಅನಿಸಿದರೆ ಜನರು ಅಲ್ಲಿಯೇ ಹೋಗುತ್ತಾರೆ. ಕಾರಣ ಅಲ್ಲಿ ಬಹಳ ಚೆನ್ನಾಗಿ ಸಿಗುತ್ತದೆ. ಆದರೆ ನಾವು ಇಲ್ಲಿ ಹುಬ್ಬಳ್ಳಿಯ ದುರ್ಗದಬೈಲ್…

ಶ್ರೀರಂಗಪಟ್ಟಣದ, ಶ್ರೀರಂಗನಾಥ ದೇವಾಲಯದ ಇಂಟ್ರೆಸ್ಟಿಂಗ್ ಕಥೆ ಓದಿ

ಮೈಸೂರು ದೇವಾಲಯಗಳಿಗೆ ಹೆಸರುವಾಸಿ ಆಗಿದೆ. ಹೀಗೆ ಮೈಸೂರಿನಿಂದ ಒಂದು ತಾಸು ಪ್ರಯಾಣಿಸಿದರೆ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣ ಸಿಗುತ್ತದೆ. ಶ್ರೀರಂಗಪಟ್ಟಣ ಕೂಡಾ ದೇವಾಲಯಗಳಿಗೆ ಪ್ರಸಿದ್ದಿ ಪಡೆದಿದೆ. ಶ್ರೀರಂಗಪಟ್ಟಣದ ರಂಗನಾಥ ದೇವಾಲಯ ತುಂಬಾ ಹೆಸರು ಪಡೆದಿದೆ. ಈ ದೇವಾಲಯದ ಎಷ್ಟೋ ಕಥೆಗಳನ್ನು ಕೇಳಿರಬಹುದು. ದೇವಾಲಯ…

ಚಿಕ್ಕ ವಯಸ್ಸಲ್ಲೇ ಮದುವೆಯಾದ ನಟಿ ಸರಿತಾ ಅವರು ಎಲ್ಲಿದ್ದಾರೆ, ಏನ್ಮಾಡ್ತಿದಾರೆ ನೋಡಿ.

Kannada Actor Saritha: ಬಣ್ಣ ಬಣ್ಣ ಎಂದು ಮಾತನಾಡುವ ವ್ಯಕ್ತಿಗಳಿಗೆ ಕಪ್ಪುಬಣ್ಣ ಯಾವ ದೋಷವೂ ಅಲ್ಲ ಎಂದು ತೋರಿಸಿಕೊಟ್ಟವರು ನಟಿ ಸರಿತಾ ಅವರು.ಅವರನ್ನು ‘ಕೃಷ್ಣಸುಂದರಿ’ ಎಂದು ಕರೆಯಲಾಗುತ್ತದೆ. ಕನ್ನಡ ನಟಿ ಸರಿತಾ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ನಟಿ ಸರಿತಾ…

ಶರೀರದಲ್ಲಿನ ಕ್ಯಾಲ್ಶಿಯಂ ಕೊರತೆ ನಿವಾರಣೆಗೆ ಈ ಆಹಾರಗಳು ಅಗತ್ಯ

ಕ್ಯಾಲ್ಸಿಯಂ ಇದು ಒಂದು ರೀತಿಯ ಖನಿಜ. ಮನುಷ್ಯನ ದೇಹಕ್ಕೆ ಇದು ಬಹಳ ಅವಶ್ಯಕವಾಗಿದೆ.ನಮ್ಮ ಹಲ್ಲುಗಳು ಗಟ್ಟಿಯಾಗಿರಬೇಕು ಅಂದರೆ ಕ್ಯಾಲ್ಸಿಯಂ ದೇಹಕ್ಕೆ ಬೇಕು.ನಮ್ಮ ಮೂಳೆ, ಮಾಂಸ ಖಂಡಗಳು ಗಟ್ಟಿಯಾಗಿ ಇರಬೇಕು ಎಂದರೆ ಕ್ಯಾಲ್ಸಿಯಂ ಬೇಕು.ನರಮಂಡಲ ಮತ್ತು ಹೃದಯ ವ್ಯವಸ್ಥೆ ಸರಿಯಾಗಿ ಇರಬೇಕೆಂದರೆ ಕ್ಯಾಲ್ಸಿಯಂ…