Day: October 23, 2020

ಚಿತ್ರದುರ್ಗದ ಜೋಗಿಮಟ್ಟಿಯ ಅಪರೂಪದ ಬ್ಯೂಟಿಫುಲ್ ಪಾಲ್ಸ್ ಹಿಮವತ್ ಕೇದಾರ ಫಾಲ್ಸ್

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯನ್ನು ಬರದ ನಾಡು ಎನ್ನುವ ಹೆಸರಿನಿಂದ ಕರೆಯುತ್ತಾರೆ. ಯಾಕೆಂದರೆ ಚಿತ್ರದುರ್ಗ ಬಯಲುಸೀಮೆ. ಮಳೆಗಾಲದಲ್ಲಿ ಮಾತ್ರವೇ ನೀರು ತುಂಬಿರುತ್ತದೆ ಉಳಿದಂತೆ ನೀರಿನ ಕೊರತೆ ಜನರನ್ನು ಕಾಡುತ್ತದೆ. ಇಂತಹ ಬರದ ನಾಡಿನಲ್ಲಿ ಜೋಗಿಮಟ್ಟಿ ಕಾಡಿನಲ್ಲಿ ಇರುವ ಅಪರೂಪದ ಫಾಲ್ಸ್ ಹಿಮವತ್…

ಹೀರೊ ಆಗಿ ಹೆಚ್ಚಿನ ಜವಾಬ್ದಾರಿ ಹೊತ್ತುಕೊಂಡ ಚಿಕ್ಕಣ್ಣ

ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳಲ್ಲಿ ಹೆಸರು ಮಾಡಿದವರು ಚಿಕ್ಕಣ್ಣ. ಸಾಮಾನ್ಯವಾಗಿ ಇತ್ತೀಚಿನ ಯಾವುದೆ ಚಿತ್ರಗಳಲ್ಲಿ ಚಿಕ್ಕಣ್ಣ ಇಲ್ಲಾ ಎಂಬಂತಿಲ್ಲ. ದರ್ಶನ್, ಶರಣ್, ಸುದೀಪ್, ಪ್ರಜ್ವಲ್ ದೇವರಾಜ್, ದಿಗಂತ್, ವಿಜಯ್ ರಾಘವೇಂದ್ರ ಹೀಗೆ ಎಲ್ಲರೊಂದಿಗೂ ಅಭಿನಯಿಸಿದ್ದಾರೆ. ಈಗ ಇವರು ನಾಯಕ ನಟರಾಗಿ ಅಭಿನಯಿಸುತ್ತಾರಂತೆ. ಇದರ…

ಆ ದಿನ ವಿರಾಟ್ ಜೊತೆ ಸೆಲ್ಫಿಗಾಗಿ ನಿಂತಿದ್ದ, ಇಂದು ವಿರಾಟ್ ಜೊತೆ ಬ್ಯಾಟಿಂಗ್ RCB ಯುವ ಆಟಗಾರನ ಯಶಸ್ಸಿನ ಕಥೆ

ಇದು ಐಪಿಎಲ್ ಕ್ರಿಕೆಟ್ ಹಬ್ಬದ ದಿನಗಳು. ಈಗ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದಲ್ಲಿ ಆಡುತ್ತಿರುವ ಉದಯೋನ್ಮುಖ ಆಟಗಾರ ದೇವದತ್ ಪಡಿಕ್ಕಲ್. ದೇವದತ್ ಪಡಿಕ್ಕಲ್ ಅವರ ಊರು, ಜೀವನ ಶೈಲಿ ಹಾಗೂ ಕ್ರಿಕೆಟ್ ಆಟದಲ್ಲಿ ಆಯ್ಕೆಯಾದ ಅವರ ದಾರಿಯ ಕುರಿತು ನಾವು ಇಲ್ಲಿ…

ಜಾನಕಿ ಸೀತಾಮಾತೆ ಆಗಿದ್ದು ಹೇಗೆ, ಅಲ್ಲದೆ ಸೀತೆ ಆ ನಲವರಿಗೆ ಶಾಪ ಕೊಟ್ಟಿದ್ಯಾಕೆ ನೋಡಿ

ರಾಮಾಯಣದ ಸೀತಾಮಾತೆಯ ಬಗ್ಗೆ ಯಾರಿಗೆ ತಿಳಿದಿಲ್ಲ.ಸೀತಾ ಶ್ರೀರಾಮನ ಪತ್ನಿಯಾಗಿದ್ದಳು.ಮೊದಲು ಜನಕನ ಸಾಕು ಮಗಳಾಗಿದ್ದರಿಂದ ಅವಳನ್ನು ಜಾನಕಿ ಎಂದು ಕರೆಯಲಾಗುತ್ತದೆ. ನಂತರ ಶ್ರೀರಾಮನ ಮದುವೆಯಾಗಿ ತನ್ನ ನಿಷ್ಠೆ,ತ್ಯಾಗಗಳಿಂದ ಪತಿವ್ರತೆಯಾಗಿ ಸೀತಾಮಾತೆ ಆದಳು.ಆದರೆ ಅವಳು ಒಂದು ಸಮಯದಲ್ಲಿ ಶಾಪ ಕೊಟ್ಟಿದ್ದಳು. ರಾಮಾಯಣದಲ್ಲಿ ಸೀತೆಯು ಯಾವಾಗ…

ಮಹಾಭಾರತ ಹಿಂದಿನಕಾಲದಲ್ಲಿ ಇದ್ದದ್ದು ನಿಜವೇ, ಶ್ರೀ ಕೃಷ್ಣ ಕಲಿಯುಗದ ಬಗ್ಗೆ ಅರ್ಜುನನ ಬಳಿ ಹೇಳಿದ್ದೇನು ಓದಿ ಇಂಟ್ರೆಸ್ಟಿಂಗ್

ಎಲ್ಲರಿಗೂ ಕೂಡ ಮಹಾಭಾರತದ ಬಗ್ಗೆ ಪರಿಚಯಿಸುವ ಇರುತ್ತದೆ. ಇದು ಧರ್ಮ ಹಾಗೂ ಅಧರ್ಮಗಳ ನಡುವೆ ನಡೆದ ಮಹಾನ್ ಯುದ್ಧ ಆಗಿದೆ.ಪ್ರಾಚೀನ ಕಾಲದಿಂದಲೂ ಈಗಿನವರೆಗೂ ದೊರೆತ ಹಲವು ಆಧಾರಗಳನ್ನು ನೋಡಿ ಮಹಾಭಾರತವು ವಾಸ್ತವವಾಗಿ ನೈಜ ಘಟನೆಗಳು ಎಂದು ನಂಬಲಾಗಿದೆ. ಮಹಾಭಾರತವು ಸತ್ಯವಾದರೂ ಪ್ರಮಾಣೀಕರಿಸುವ…

ಶಿವನು ಬಾಲಗಣೇಶನ ಶಿರಚ್ಛೇದನ ಮಾಡಿದ ಸ್ಥಳ ಇಲ್ಲಿದೆ ಅನ್ನೋ ನಂಬಿಕೆ

ಗಣೇಶನನ್ನು ಯಾವುದೇ ಪೂಜೆಯನ್ನು ಮಾಡುವಾಗ ಮೊದಲು ಪ್ರಾರ್ಥಿಸಲಾಗುತ್ತದೆ.ಇವನಿಗೆ ಹಲವಾರು ಹೆಸರುಗಳಿವೆ.ಇವನು ಶಿವ ಮತ್ತು ಪಾರ್ವತಿಯ ಪುತ್ರನಾಗಿದ್ದಾನೆ.ಇವನ ವಾಹನ ಇಲಿ ಆಗಿದೆ.ಇವನ ಸಹೋದರ ಸುಬ್ರಹ್ಮಣ್ಯ. ಗಣೇಶನ ಜನ್ಮರಹಸ್ಯ ಮತ್ತು ಗಣೇಶನ ಶಿರ ಬಿದ್ದ ಜಾಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.…

ಈ ದೇವಿಯ ದರ್ಶನಕ್ಕೆ 2 ಕಿ.ಮೀ ಉದ್ದದ ನದಿ ದಾಟಬೇಕಾಗುತ್ತೆ, 300ವರ್ಷಗಳ ಇತಿಹಾಸ ಇರುವ ಪುಣ್ಯ ಕ್ಷೇತ್ರ

ಈ ತಾಯಿ ಶರಾವತಿ ನದಿಯ ಹತ್ತಿರ ನೆಲೆಸಿದ್ದಾಳೆ.ಈ ದೇವಸ್ಥಾನ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿದೆ.ಹಾಗೆಯೇ ಇದು ಆಕರ್ಷಕ ದೀಪಗಳ ಮಧ್ಯ ಇದೆ.ಇವಳು ಕಳ್ಳ, ಕಾಕರಿಗೆ ದುಃಸ್ವಪ್ನವಾಗಿದ್ದಾಳೆ. ಅವಳು ಯಾರೆಂದರೆ ಸಿಗಂಧೂರು ಚೌಡೇಶ್ವರಿ. ನಾವು ಇಲ್ಲಿ ಸಿಗಂಧೂರು ಚೌಡೇಶ್ವರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು…

ರೋಹಿತ್ ಶರ್ಮಾ ಅವರ ಲೈಫ್ ಸ್ಟೈಲ್ ಹಾಗೂ ಅವರ ಮುದ್ದು ಮಗಳು ಹೇಗಿದ್ದಾಳೆ ನೋಡಿ

ರೋಹಿತ್ ಶರ್ಮಾ ಅವರ ಜೀವನ ಹಾಗೂ ಅವರ ಮಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ರೋಹಿತ್ ಶರ್ಮಾ 1987 ಏಪ್ರಿಲ್ 30 ರಂದು ನಾಗಪುರದಲ್ಲಿ ಜನಿಸುತ್ತಾರೆ. ತಂದೆ ಗುರುನಾಥ ಶರ್ಮಾ, ತಾಯಿ ಪೂರ್ಣಿಮಾ ಶರ್ಮಾ. ಇವರದು ಬಡ…

ಅಕ್ಟೋಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ತುಂಬಾನೇ ಅಪರೂಪ

ಜಾತಕ, ಹುಟ್ಟಿದ ದಿನಾಂಕ, ರಾಶಿ- ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯ ಹಾಗೂ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಎಂಬ ಮಾಹಿತಿ ನೀಡುತ್ತಾರೆ. ಇವು ಕೆಲವು ಸಲ ಸತ್ಯವಾಗಿರುತ್ತದೆ ಕೂಡಾ. ಹಾಗೆಯೆ ಹುಟ್ಟಿದ ತಿಂಗಳಿನ ಆಧಾರದ ಮೇಲೆಯೂ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಮಾಡಿ ಕೊಡುತ್ತಾರೆ.…

ಯಶ್ ಹಾಗೂ ರಾಧಿಕಾ ಮಗಳು ಐರಾ ಹಾಡಿರುವ ಕ್ಯೂಟ್ ವಿಡಿಯೋ

ಯಶ್ ಮತ್ತು ರಾಧಿಕಾ ಪಂಡಿತ್ ಮಗಳಾದ ಐರಾ ಎರಡು ವರ್ಷದ ಪುಟ್ಟ ಹುಡುಗಿ. ತನ್ನ ತುಂಟಾಟಗಳಿಂದ ಮನೆಯವರ ಮೊಗದಲ್ಲಿ ನಗು ಅರಳಿಸುತ್ತಾ, ತನ್ನ ತಮ್ಮ ಯಥರ್ವ್ ಜೊತೆ ಆಟ ಆಡುತ್ತಾ ಇರುತ್ತಾಳೆ. ಈ ಪುಟಾಣಿಯ ಆಟ, ಪಾಠ ಹಾಡುಗಳ ಬಗ್ಗೆ ನಾವು…