ಆರೋಗ್ಯ ಮಾಹಿತಿ: ಹೆಣ್ಣು ಋತಿಮತಿಯಾದಾಗ ಹೇಗಿರಬೇಕು
ಸಾಮಾನ್ಯವಾಗಿ ಹೆಣ್ಣು ಋತುಮತಿ ಆದರೆ ಮನೆಯವರೆಲ್ಲ ಸಂತೋಷ ಪಡುತ್ತಾರೆ. ಆದ್ರೆ ಆ ಸಮಯದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಗಳು ಏನು ಯಾವ ವಯಸ್ಸಿನಲ್ಲಿ ಆಗಬೇಕಾಗುತ್ತದೆ ಮತ್ತು ಹೇಗೆ ಇರಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಹೆಣ್ಣು ಋತುಮತಿ ಆದರೆ ಮನೆಯವರೆಲ್ಲ ಸಂತೋಷ ಪಡುವ ವಿಷಯವೇ.…