ಕೋಪ ಅನ್ನುವುದು ಸಾಮಾನ್ಯವಾಗಿ ಹುಡುಗಿಯರ ಮೂಗಿನ ಮೇಲೆಯೇ ಇರುತ್ತದೆ. ಯಾರೇ ಆದ್ರು ಹಾ ಅಂದ್ರೂ ಹ್ಮ್ಮ್ ಅಂದ್ರೂ ಸರಿ ಒಮ್ಮೆ ಇಂಥವರ ಬಳಿ ಸಿಕ್ಕಿದ್ರೆ ಹಣ್ಣುಗಾಯಿ ನೀರುಗಾಯಿ ಮಾಡಿಬಿಡ್ತಾರೆ. ಆದ್ರೆ ಯಾವ ಯಾವ ಹುಡಗೀರು ಜಾಸ್ತಿ ಕೋಪ ಮಾಡಕೋತ್ತಾರೆ ಅನ್ನೋದನ್ನ ನೋಡೋಣ.

ಈ 6 ಹೆಸರಿನ ಹುಡುಗಿಯರಿಗೆ ತುಂಬಾ ಕೋಪ ಬರತ್ತಂತೆ. ಈ 6 ಹೆಸರಿನ ಹುಡುಗಿಯರಿಗೆ ಕೋಪ ಮೂಗಿನ ತುದಿಗೆ ಇದ್ದಿರತ್ತೆ. ಅಪ್ಪಿ ತಪ್ಪಿ ಏನಾದ್ರು ಈ ಹುಡುಗಿಯರನ್ನು ರೇಗಿಸೋದು ಅಥವಾ ಜಗಳಕ್ಕೆ ನಿಂತರೆ ನಿಮ್ಗೆ ಸೋಲು ಕಟ್ಟಿಟ್ಟ ಬುದ್ಧಿ. ಇವರ ಕೋಪ ಯಾವ ರೇಂಜಿಗೆ ಇರತ್ತೆ ಅಂದ್ರೆ ನಿಮ್ಮನ್ನ ಅವರು ಎಂದಿಗೂ ಮಾತನಾಡಿಸೋಕೆ ಹೋಗಲ್ಲ ಮತ್ತೆ ನಿಮ್ಮ ಬಗ್ಗೆ ಅವರು ಯಾವಾಗಲೂ ತಿರಸ್ಕಾರ ರೂಪದಲ್ಲಿ ನೋಡ್ತಾರೆ. ಹಾಗಾಗಿ ಈ ಹುಡಗಿಯರ ಜೊತೆ ಜಗಳ ಮಾಡುವುದಕ್ಕೂ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇರಿ. ಹಾಗಾದ್ರೆ ಆ 6 ಜನ ಹುಡುಗಿಯರು ಯಾರು ಅನ್ನೋದನ್ನ ನೋಡೋಣ.

ಮೊದಲಿಗೆ B ಮತ್ತು H ಅಕ್ಷರದಿಂದ ಹೆಸರು ಶುರು ಆಗುವ ಹುಡುಗಿಯರು. ಈ 2 ಅಕ್ಷರದ ಹೆಸರಿನ ಹುಡುಗಿಯರು ಬಹಳ ಒಳ್ಳೆಯ ಮನಸ್ಸಿನ ಒಳ್ಳೆಯ ಸ್ವಭಾವದ ಹುಡುಗಿಯರು. ಇವರು ಯಾರಿಗೂ ಮೋಸ ಮಾಡೋಕೆ ಇಷ್ಟ ಪಡಲ್ಲ ಹಾಗಂತ ಯಾರಿಗಾದ್ರೂ ಮೋಸ ಆಗ್ತಾ ಇದ್ರೆ ನೋಡಿ ಸುಮ್ಮನೆ ಕೂರಲ್ಲ. ಸಿಡಿದು ಬೀಳುತ್ತಾತೆ ಅವರ ಕೋಪ ಎಲ್ಲೇ ಮೀರಿರುತ್ತದೆ. ಆಗ ನೀವು ಅವರ ಕೋಪವನ್ನು ತಡೆಯಲು ಕಡಿಮೆ ಮಾಡಲು ಆಗುವುದೇ ಇಲ್ಲ. ಹಾಗಾಗಿ ಯಾರಿಗೆ ಮೋಸ ಮಾಡುವುದಾಗಿರಲಿ ಇನ್ನೊಬ್ಬರಿಗೆ ವಂಚನೆ ಮಾಡುವಾಗ ಎಚ್ಚರವಿರಲಿ.

ಇನ್ನು ಮೂರು ಮತ್ತು ನಾಲ್ಕನೇ ಅಕ್ಷರದ ಹುಡುಗಿಯರು L ಮತ್ತು P. ಈ ಅಕ್ಷರದಿಂದ ಆರಂಭ ಆಗುವ ಹುಡುಗಿಯರು ಬಹಳ ಸುಂದರವಾಗಿರುತ್ತಾರೆ ಬುದ್ಧಿವಂತೆಯರು ಆಗಿದ್ದು ಜೊತೆಗೆ ಕೋಪವನ್ನೂ ಕೂಡ ಹೊಂದಿರುತ್ತಾರೆ. ಮಾತು ಮಾತಿಗೂ ಕೋಪ ಮಾಡಿಕೊಳ್ಳುತ್ತಾರೆ. ಇವರು ಎಲ್ಲಾ ಕಲಸಗಳನ್ನೂ ಅಚ್ಚು ಕಟ್ಟಾಗಿ ಮಾಡುತ್ತಾರೆ ಆದರೆ ಈ ಕೋಪದಿಂದ ಮಾತ್ರ ಎಲ್ಲಾ ಕೆಲಸಗಳಲ್ಲೂ ಇದು ಕಪ್ಪು ಚುಕ್ಕೆಯ ಹಾಗೇ ಇದ್ದುಬಿಡತ್ತೆ.

ಇನ್ನು 5 ಮತ್ತು 6 ನೆ ಹೆಸರಿನ ಹುಡುಗಿಯರು R ಮತ್ತು S ಅಕ್ಷರದ ಹುಡುಗಿಯರು. ಈ ಎರಡೂ ಅಕ್ಷರಗಳ ಹುಡುಗಿಯರು ಬಹಳಷ್ಟು ತುಂಟರು ಅಂತ ಹೇಳಬಹುದು. ಎಲ್ಲರ ಜೊತೆಗೂ ನಗು ನಗುತ್ತಾ ಮಾತಾಡುತ್ತಾ ಚೆನ್ನಾಗಿ ಇರ್ತಾರೆ. ಆದ್ರೆ ಒಮ್ಮೆ ಏನಾದ್ರು ಇವರಿಗೆ ಕೋಪ ಬಂದ್ರೆ ಅಲ್ಲಿಗೆ ಕಥೆ ಮುಗೀತು…. ಯಾರನ್ನೂ ಮಾತಾಡಿಸೋಕೆ ಹೋಗಲ್ಲ. ಅಲ್ಲಿರುವ ಎಲ್ಲರ ಮೇಲೂ ತಮ್ಮ ಕೋಪದ ಪ್ರದರ್ಶನ ಮಾಡಿರುತ್ತಾರೆ. ಅವತ ಕೋಪವನ್ನ ತಣಿಸುವುದು ಕೂಡ ಸುಲಭದ ಕೆಲಸವೇನೂ ಅಲ್ಲ. ಯಾರ ಬಳಿಯಾದರೂ ಒಮ್ಮೆ ಕೋಪಿಸಿಕೊಂಡು ಮಾತು ಬಿಟ್ರೆ ಏನೇ ಮಾಡಿದ್ರು ಮತ್ತೆ ಮಾತಾಡಲ್ಲ. ಹಾಗಾಗಿ ಈ 6 ಆಕ್ಷರಗಳಿಂದ ಹೆಸರು ಆರಂಭ ಆಗುವ ಹುಡುಗಿಯರ ಜೊತೆ ಮಾತನಾಡುವ ಮುನ್ನ ಸ್ವಲ್ಪ ಎಚ್ಚರವಾಗಿರಿ

Leave a Reply

Your email address will not be published. Required fields are marked *

error: Content is protected !!