ಮೊಬೈಲ್ನಲ್ಲಿ ರ್ಯಾಂ ಜಾಸ್ತಿ ಇದ್ದೂ ಸ್ಟೋರೇಜ್ ಕೂಡಾ ಜಾಸ್ತಿ ಇದ್ರೂ ಕೂಡಾ ನಮ್ಮ ಮೊಬೈಲ್ ಕೆಲವೊಂದು ಸಲ ಹ್ಯಾಂಗ್ ಆಗ್ತಾ ಇರತ್ತೆ. ಇದರಿಂದ ಬೇಸತ್ತು ಸಾಕಪ್ಪಾ ಈ ಮೊಬೈಲ್ ಅಂತ ಅಂದುಕೊಂಡು ಇನ್ನೊಂದು ಮೊಬೈಲ್ ತಗೋಬೇಕು ಅಂತ ಬೇರೆ ಮೊಬೈಲ್ ಮೊರೆ ಹೋಗ್ತೀವಿ. ಆದ್ರೆ ಯಾವುದರ ಕಾರಣಕ್ಕೆ ಮೊಬೈಲ್ ಹ್ಯಾಂಗ್ ಆಗತ್ತೆ ಸಮಸ್ಯೆ ಏನು ಅನ್ನೋದರ ಬಗ್ಗೆ ತಿಳಿಯೋಕೆ ಹೋಗಲ್ಲ ನಾವು. ಅದನ್ನ ಇಲ್ಲಿ ನೋಡೋಣ.

ಈ ಒಂದು ಅಪ್ಲಿಕೇಶನ್ ಬಳಸಿಕೊಂಡು ಮೊಬೈಲ್ನಲ್ಲಿ ಇರುವ ವೈರಸ್ ಇರಬಹುದು ಅಥವಾ ಹ್ಯಾಂಗಿಂಗ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ನಿಮ್ಮ ಮೊಬೈಲ್ ಸಮಸ್ಯೆ ನಿವಾರಣೆ ಆದ ನಂತರ ಈ ಒಂದು ಅಪ್ಲಿಕೇಶನ್ ಅನ್ನು ಡಿಲೀಟ್ ಕೂಡ ಮಾಡಿಕೊಳ್ಳಬಹುದು. ಆ ಅಪ್ಲಿಕೇಶನ್ ಯಾವುದು ಅಂತ ನೋಡುವುದಾದ್ರೆ ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಸರ್ಚ್ ಬರ್ ಮೇಲೆRepair System for Android (Quick Fix Problems) ಈ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇದರ ರೇಟಿಂಗ್ 4. 5 ಇದ್ದು ಹೆಚ್ಚು ಜನರು ಇದನ್ನ ಬಳಕೆ ಮಾಡುತ್ತಾ ಇದ್ದಾರೆ.

ಈ ಅಪ್ಲಿಕೇಶನ್ ಅನ್ನು ಒಪೆನ್ ಮಾಡಿದಾಗ ಅಲ್ಲಿ ಸ್ಟೋರೇಜ್ ಮತ್ತು ರ್ಯಾಮ್ ಎಷ್ಟು ಇದೆ ಮತ್ತು ಎಷ್ಟು ಬಳಕೆ ಆಗಿದೆ ಹಾಗೂ ಇನ್ನೂ ಎಷ್ಟು ಜಾಗ ಖಾಲಿ ಇದೆ ಎನ್ನುವುದರ ಬಗ್ಗೆ ತೋರಿಸುತ್ತದೇ. ಅದರ ಕೆಳಗಡೆ repeir system ಅನ್ನೋ ಒಂದು ಆಯ್ಕೆ ಇರತ್ತೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ಇದು ವೈರಸ್ ಏನಾದ್ರು ಇತೆ ತೆಗಿಯತ್ತೆ. ಮಧ್ಯದಲ್ಲಿ ಬರುವಂತಹ ಅಡ್ವಟೈಸ್ಮೆಂಟ್ ಅನ್ನು ಸ್ಕಿಪ್ ಮಾಡಿ ಮುಂದೆ, ಎಲ್ಲವನ್ನು ಕ್ಲೀನ್ ಮಾಡತ್ತೆ. ನಂತರ ಕಾಣುವ ಸೂಚನೆಯನ್ನು ನೋಡಿಕೊಂಡು done ಮೇಲೆ ಕ್ಲಿಕ್ ಮಾಡಬೇಕು. ನಂತರ empty folder ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಲ್ಲಿ ಬೇಡ ಎಂದು ಡಿಲೀಟ್ ಮಾಡಿ ಬಿಟ್ಟಿರುವ ಅದರ ಫೋಲ್ಡರ್ ಗಳು ಹಾಗೆ ಇದ್ದಿರುತ್ತೆ ಅದನ್ನ ಕ್ಲೀನ್ ಮಾಡಲು clean ಮೇಲೆ ಕ್ಲಿಕ್ ಮಾಡಿ ಬೇಡವಾದ empty foldar ಗಳೂ ಸಹ ಡಿಲೀಟ್ ಆಗಿರುತ್ತವೆ. ನಂತರ ಬ್ಯಾಕ್ ಬಂದರೆ ನಿಮ್ಮ ಮೊಬೈಲ್ನಲ್ಲಿ ರ್ಯಾಮ್ ಮತ್ತು ಸ್ಟೋರೇಜ್ ಎಷ್ಟು ಖಾಲಿ ಆಗಿವೆ ಎನ್ನುವುದನ್ನು ತೋರಿಸುತ್ತದೆ. ಈ ಅಪ್ಲಿಕೇಶನ್ ನ ಮೂಲಕ ಮೊಬೈಲ್ ಹ್ಯಾಂಗ್ ಆಗುವುದಾಹಲೀ ಅಥವಾ ವೈರಸ್ ಗಳು ಇದ್ದರೆ ಅವುಗಳನ್ನು ತೆಗೆದುಹಾಕಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!