Vastu tips for Home: ಮನೆಯಲ್ಲಿ ಸದಾ ಕಾಲ ಸಕಾರಾತ್ಮಕ ಶಕ್ತಿಗಳು ಇದ್ದರೆ ಮಾತ್ರ ಮನೆ ನಂದ ಗೋಕುಲವಾಗಿ ಇರುತ್ತದೆ ಹಾಗೂ ಕೆಲವೊಂದು ವಸ್ತು ಹಾಗೂ ವಿಗ್ರಹ ಮನೆಯಲ್ಲಿ ಇರುವುದರಿಂದ ವಾಸ್ತು ದೋಷ ಹಾಗೂ ಮತ್ತಿತರ ಸಂಕಷ್ಟಗಳು ದೂರ ಆಗುತ್ತದೆ ಮನೆಯಲ್ಲಿ ಅದೃಷ್ಟ ಒದಗಿ ಬರುವಂತಹ ವಸ್ತುಗಳನ್ನು ಇಟ್ಟುಕೊಳ್ಳಬೇಕು ಮನೆಯಲ್ಲಿ ಸಕಾರಾತ್ಮಕ ಹಾಗೂ ವಾಸ್ತು ಸರಿಯಾಗಿ ಇದ್ದಾಗ ಮಾತ್ರ ಮನೆಯಲ್ಲಿ ನೆಮ್ಮದಿ ಸಂತೋಷ ಹಾಗೂ ಶಾಂತಿ ಕಂಡುಬರುತ್ತದೆ ಮನೆಯಲ್ಲಿ ಆನೆಯ ವಿಗ್ರಹವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಮಂಗಳಕರ ವಾತಾವರಣ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಆನೆಯು ದೇವಿ ಲಕ್ಷ್ಮಿಯ ನೆಚ್ಚಿನ ಪ್ರಣಿಯಾಗಿದೆ.

ಆನೆಯನ್ನು ಬಹಳ ಹಿಂದಿನ ಕಾಲದಿಂದಲೂ ಸಹ ಆನೆಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು ಹಾಗೆಯೇ ಮನೆಯಲ್ಲಿ ಆನೆಯ ವಿಗ್ರಹವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಅದೃಷ್ಟ ಒದಗಿ ಬರುತ್ತದೆ ಆನೆಯು ಶಾಂತಿ ಶಕ್ತಿ ಹಾಗೂ ಸಂವೃದ್ದೀ ಯ ಪ್ರತೀಕವಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಆನೆಯ ಆಕೃತಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಹಾಗೂ ಮನೆಗೆ ಸಕಾರಾತ್ಮಕತೆಯನ್ನು ತರಲು ಜನರು ಸಾಮಾನ್ಯವಾಗಿ ಆನೆಗಳ ಪ್ರತಿಮೆಗಳು ಮತ್ತು ವರ್ಣಚಿತ್ರಗಳನ್ನು ಇಟ್ಟುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ ಆನೆಯ ವಿಗ್ರಹ ಇಟ್ಟುಕೊಳ್ಳುವ ಉಪಯೋಗದ ಬಗ್ಗೆ ತಿಳಿದುಕೊಳ್ಳೋಣ.

ಅದೃಷ್ಟ ಆಕರ್ಷಿಸುವವದರಲ್ಲಿ ಆನೆಯ ಪ್ರತಿಮೆಯು ಒಂದು ಆನೆಯ ಪ್ರತಿಯೆ ಕೆಲವು ದಿಕ್ಕಿನಲ್ಲಿ ಇಡುವುದರಿಂದ ವಾಸ್ತು ದೋಷ ನಿವಾರಣೆ ಆಗುತ್ತದೆ ಹಾಗು ಮನೆಯಲ್ಲಿ ಸಂಪತ್ತು ಜಾಸ್ತಿ ಆಗುತ್ತದೆ ಆನೆಗಳು ಶಕ್ತಿಯ ಸಂಕೇತವಾಗಿದೆ ಹಾಗೆಯೇ ಲಕ್ಷ್ಮಿ ದೇವಿಗೆ ಅತಿ ಪ್ರಿಯವಾದ ಪ್ರಾಣಿ ಎಂದರೆ ಆನೆಯಾಗಿದೆ ಆನೆಯು ಶಕ್ತಿ ಸಂಪತ್ತು ಬಲ ಧೈರ್ಯ ಶಾಂತಿ ಪ್ರೀತಿ ಮತ್ತು ರಕ್ಷಣೆಯ ಪ್ರತೀಕವಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆನೆಯ ಮೂರ್ತಿ ಇದ್ದರೆ ತುಂಬಾ ಶುಭ ಆಗುತ್ತದೆ ಹಾಗೆಯೇ ಆನೆಯ ವಿಗ್ರಹವನ್ನು ಮನೆಯಲ್ಲಿ ಸೂಕ್ತ ದಿಕ್ಕಿನಲ್ಲಿ ಇಡಬೇಕು ಇದರಿಂದಾಗಿ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಗಣಪತಿ ದೇವರಿಗೆ ಸಹ ಆನೆ ಎಂದರೆ ಅತಿ ಪ್ರಿಯವಾದ ಪ್ರಾಣಿಯಾಗಿದೆ

ಗಣೇಶನು ಕಷ್ಟವನ್ನು ನಿವಾರಿಸುವವನು ಆನೆಯ ಮುಖವನ್ನು ಹೊಂದಿದ್ದಾನೆ ವಾಸ್ತು ಶಾಸ್ತ್ರದ ಪ್ರಕಾರ ಆನೆಯ ವಿಗ್ರಹವನ್ನು ಇಟ್ಟರೆ ಮನೆಯ ಅಡೆತಡೆಗಳನ್ನು ತೊರೆದು ಸಂವೃದ್ದಿಯ ಜೀವನ ನಡೆಸಲು ಸಾಧ್ಯ ಆಗುತ್ತದೆ ಅಂಗಡಿಯಲ್ಲಿ ಅನೇಕ ಬಣ್ಣದ ಆನೆಯ ವಿಗ್ರಹ ಮಾರಾಟಕ್ಕೆ ಇರುತ್ತದೆ ಪ್ರತಿಯೊಂದು ಬಣ್ಣವು ಸಹ ವಿಭಿನ್ನ ಶಕ್ತಿಯನ್ನು ಹೊಂದಿರುತ್ತದೆ ಮನೆಯ ವಾಸ್ತುವಿಗೆ ಹೋಲುವ ಬಣ್ಣದ ಆನೆಯನ್ನು ಇಡಬೇಕು ಇದರಿಂದ ಶುಭ ಫಲಗಳು ಲಭಿಸುತ್ತದೆ ಕೆಂಪು ಬಣ್ಣದ ಆನೆ ಇದ್ದರೆ ಸಂಪತ್ತು ಹಾಗೂ ಗೌರವವನ್ನು ತಂದು ಕೊಡುತ್ತದೆ ಹಾಗಾಗಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಆನೆಯ ವಿಗೃಹವನ್ನು ಇಡಬೇಕು.

Vastu tips for Home Kannada

ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ನಮ್ಮ ಮುಂದಿನ ಜೀವನವನ್ನು ಹಸನಾಗಿಸುತ್ತದೆ ಹಾಗೆಯೇ ಬಿಳಿ ಬಣ್ಣದ ಆನೆಯ ವಿಗ್ರಹವನ್ನು ಇಟ್ಟರೆ ತುಂಬಾ ಒಳ್ಳೆಯದು ಬಿಳಿ ಬಣ್ಣದ ಆನೆ ಸಂವೃದ್ದಿ ಹಾಗೂ ಮಂಗಳಕರವಾಗಿದೆ 2ಜೋಡಿ ದಂಪತಿಯ ಆನೆಯನ್ನು ಮನೆಯಲ್ಲಿ ಇಡುವುದರಿಂದ ಬೇರ್ಪಟ್ಟ ಕುಟುಂಬವನ್ನು ಒಂದುಗುಡಿಸುತ್ತದೆ ಮನೆಯಲ್ಲಿ ಆನೆಯ ವಿಗ್ರಹ ಇರುವುದರಿಂದ ಪ್ರೀತಿ ಹಾಗೂ ಶಾಂತಿಯನ್ನು ತರುತ್ತದೆ ಜೋಡಿ ಆನೆಯ ಪ್ರತಿಮೆಯನ್ನು ಉತ್ತರ ದಿಕ್ಕಿಗೆ ಮುಖಮಾಡಿ ಇಡಬೇಕು ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಹಿತ್ತಾಳೆಯ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳಬೇಕು ಇದರಿಂದ ಜೀವನದಲ್ಲಿ ಯಶಸ್ಸು ಕಂಡುಬರುತ್ತದೆ

ಹಾಗೆಯೇ ಹಿತ್ತಾಳೆಯ ಆನೆಯ ಪ್ರತಿಮೆಯನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ದಾಂಪತ್ಯ ಸಮಸ್ಯೆಗಳು ದೂರ ಆಗುತ್ತದೆ.ಕಚೇರಿಯಲ್ಲಿ ಇಟ್ಟರೆ ಹೆಚ್ಚಿನ ಲಾಭ ಕಂಡುಬರುತ್ತದೆ ಹಾಗೆಯೇ ಶೌಚಾಲಯದ ಕೋಣೆಯ ಬಾಗಿಲ ಎದುರು ಆನೆಯ ಪ್ರತಿಮೆಯನ್ನು ಇಡಬಾರದು ನವ ವಿವಾಹಿತ ದಂಪತಿಗಳು ದಾಂಪತ್ಯ ಜೀವನ ಸುಖಕರವಾಗಿರಲು 7 ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಡಬೇಕು ಹೆಚ್ಚಿನ ಹಣದ ವೃದ್ಧಿಯಾಗಲು ಲೋಕರ್ ಒಳಗಡೆ ಬೆಳ್ಳಿಯ ಆನೆಯ ಪ್ರತಿಮೆಯನ್ನು ಇಡಬೇಕು ಆನೆಯ ಪೆಂಡೆಂಟ್ ಸಹ ಧರಿಸುವುದು ಒಳ್ಳೆಯದು

ಚಿಕ್ಕ ಮಕ್ಕಳ ಕೊನೆಯಲ್ಲಿ ಆನೆಯ ವಿಗ್ರಹವನ್ನು ಇಡುವುದರಿಂದ ಅವರ ಮನಸ್ಸಿನ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ ಹೆಚ್ಚಿನ ಲಾಭ ಪಡೆಯಲು ಉತ್ತರ ದಿಕ್ಕಿಗೆ ಆನೆಯ ವಿಗ್ರಹ ಇಡಬೇಕು ಹೀಗೆ ಮನೆಯಲ್ಲಿ ಆನೆಯ ವಿಗ್ರಹವನ್ನು ಇಡುವುದರಿಂದ ಹಣ ಸಂಪತ್ತು ಹಾಗೂ ಮನೆಯಲ್ಲಿ ಶಾಂತಿ ಧೈರ್ಯ ಬಲ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *