Shravana Masa: ಪ್ರತಿಯೊಂದು ಮಾಸವು ಸಹ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ ಶ್ರಾವಣ ಮಾಸ ಎಂದರೆ ಶಿವನಿಗೆ ಮೀಸಲಾಗಿರುವ ಮಾಸ ಇದಾಗಿದೆ ಅನೇಕ ಪೂಜೆ ವೃತ ಹಾಗೂ ಪುನಸ್ಕಾರಗಳು ಉಳಿದ ಮಾಸಗಳಿಗಿಂತ ಶ್ರಾವಣ ಮಾಸದಲ್ಲಿ ಹೆಚ್ಚು ಮಾಡುತ್ತಾರೆ ಲಕ್ಷ್ಮಿ ಪೂಜೆ ಸತ್ಯ ನಾರಾಯಣ ಪೂಜೆ ಹಾಗೂ ಸೋಮವಾರ ಶಿವನ ಆರಾಧನೆಯಲ್ಲಿ ಜನರು ತೊಡಗಿಸಿಕೊಳ್ಳುತ್ತಾರೆ

ಹಿಂದಿನ ಕಾಲದಿಂದಲೂ ಸಹ ಶ್ರಾವಣ ಮಾಸ ಬಂತೆಂದರೆ ಸಾಕು ಪೂಜೆ ಪುನಸ್ಕಾರವನ್ನು ಮಾಡುತ್ತಾ ಬಂದಿದ್ದಾರೆ ಹಾಗೂ ಶ್ರಾವಣ ಮಾಸದಲ್ಲಿ ಯಾಕೆ ಮಾಂಸ ಆಹಾರ ಸೇವನೆ ಮಾಡಬಾರದು ಎನ್ನುವ ವಿಚಾರದ ಬಗ್ಗೆ ತಿಳಿದು ಇರುವುದು ಇಲ್ಲ .ತುಂಬಾ ಜನರು ತಿಳಿದು ತಿಳಿಯದೇ ತುಂಬಾ ತಪ್ಪುಗಳನ್ನು ಮಾಡುತ್ತಾರೆ ಹಾಗೆಯೇ ಅಧಿಕ ಮಾಸದಲ್ಲಿ ಯಾವ ಯಾವ ಸಮಾರಂಭಗಳನ್ನು ಮಾಡಬೇಕು ಹಾಗೂ ಮಾಡಬಾರದು ಎನ್ನುವ ಅಂಶ ತಿಳಿದು ಇರೋದಿಲ್ಲ

ನಾವು ಮಾಡುವ ಆಚರಣೆಗಳ ಬಗ್ಗೆ ಅರಿವು ಇಲ್ಲದೆ ಹಿಂದಿನಿಂದ ಬಂದ ರೂಢಿ ಎಂದು ಕೆಲವರು ಆಚರಣೆ ಮಾಡುತ್ತಾರೆ ನಾವು ಈ ಲೇಖನದ ಮೂಲಕ ಅಧಿಕ ಮಾಸದಲ್ಲಿ ಯಾವ ಯಾವ ಸಮಾರಂಭಗಳನ್ನು ಮಾಡಬೇಕು ಹಾಗೂ ಶ್ರಾವಣ ಮಾಸದಲ್ಲಿ ಯಾಕೆ ಮಾಂಸಹಾರ ಸೇವನೆ ಮಾಡಬಾರದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಯಾವ ಮಾಸದಲ್ಲಿ ರವಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡದೆ ಇರುವ ಮಾಸವನ್ನು ಅಧಿಕ ಮಾಸ ಎಂದು ಕರೆಯುತ್ತಾರೆ ಚಂದ್ರನ ಚಲನೆಯ ವ್ಯತ್ಯಾಸದಿಂದಾಗಿ 3 ವರ್ಷಗಳಿಗೊಮ್ಮೆ ಅಧಿಕ ಮಾಸ ಕಂಡು ಬರುತ್ತದೆ ತುಂಬಾ ಜನರು ಅಧಿಕ ಮಾಸದಲ್ಲಿ ಶುಭ ಕಾರ್ಯವನ್ನು ಮಾಡಬಾರದು ಎನ್ನುವ ಗೊಂದಲದಲ್ಲಿ ಇರುತ್ತಾರೆ ಹಾಗೆಯೇ ಆಷಾಢ ಮಾಸದಲ್ಲಿ ನವ ದಂಪತಿಗಳನ್ನು ಒಟ್ಟಿಗೆ ಇರಲು ಬಿಡುವುದು ಇಲ್ಲ ಕಾರಣವೆಂದರೆ ಹಿಂದಿನ ಕಾಲದಿಂದಲೂ ಈ ಆಚರಣೆ ರೂಢಿಯಲ್ಲಿದೆ ಹಾಗೂ ತೋಟ ಗದ್ದೆಗಳಲ್ಲಿ ಆಷಾಢ ಮಾಸದಲ್ಲಿ ಹೆಚ್ಚಾಗಿ ಕೆಲಸ ಇರುವ ಕಾರಣವಾಗಿ ಮನೆಗೆ ಬಂದ ಹೆಣ್ಣು ಮಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ ಆಗುವ ಕಾರಣವಾಗಿ ಮದುವೆ ಆದ ಮೊದಲ ವರ್ಷದ ಆಷಾಢ ಮಾಸದಲ್ಲಿ ತವರು ಮನೆಗೆ ಕಳುಹಿಸುತ್ತಾರೆ

Shravana Masa 2023

ಆಷಾಢ ಮಾಸದಲ್ಲಿ ಗರ್ಭವತಿ ಆದರೆ ಮಗು ಬೇಸಿಗೆ ಕಾಲದಲ್ಲಿ ಜನಿಸುತ್ತದೆ ಆ ಸಮಯದಲ್ಲಿ ಕಷ್ಟ ಆಗುತ್ತದೆ ಎನ್ನುವ ಕಾರಣದಿಂದ ಆಷಾಢ ಮಾಸದಲ್ಲಿ ತವರು ಮನೆಗೆ ಕಳುಹಿಸುತ್ತಾರೆ .ಆಷಾಢ ಮಾಸವನ್ನು ಗಾಳಿ ಮಾಸ ಎಂದು ಕರೆಯುತ್ತಾರೆ ಅತಿಯಾಗಿ ಗಾಳಿ ಬಿಸುವುದರಿಂದ ರೋಗ ಬಾಧೆ ಕಂಡು ಬರುತ್ತದೆ ಹಾಗಾಗಿ ದೇವರ ಹೆಸರಿನಲ್ಲಿ ಹಾಗೂ ಶೂನ್ಯ ಮಾಸ ಎನ್ನುವ ಕಾರಣದಿಂದಾಗಿ ನವ ದಂಪತಿಗಳನ್ನು ಆಷಾಢ ಮಾಸದಲ್ಲಿ ಹೆಣ್ಣು ಮಗಳನ್ನು ತವರು ಮನೆಗೆ ಕಳುಹಿಸುತ್ತಾರೆ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯದಲ್ಲಿ ಶುಕ್ರ ವಕ್ರನಾಗಿ ಇರುವುದರಿಂದ ಶುಕ್ರವಾರ ಎಂದು ಕರೆಯುತ್ತಾರೆ ಶುಕ್ರ ಹೆಣ್ಣು ದೇವತೆಯನ್ನು ಸೂಚಿಸುವುದರಿಂದ ಶುಕ್ರವಾರದ ದಿನದಂದು ಹೆಣ್ಣು ದೇವರನ್ನು ಪೂಜೆ ಮಾಡುವುದು ಬಹಳ ಶ್ರೇಷ್ಠವಾಗಿದೆ.

ಶ್ರಾವಣ ಮಾಸದಲ್ಲಿ ದೇವತಾ ಆರಾಧನೆಯನ್ನು ಮಾಡಬೇಕು ಹೆಚ್ಚು ಮಳೆಗಾಲ ಆದ್ದರಿಂದ ಪ್ರತಿಯೊಬ್ಬರಿಗೂ ಸಹ ಹೆಚ್ಚಿನ ಕೆಲಸಗಳು ಇರುವುದು ಇಲ್ಲ ಇಂತಹ ಸಮಯದಲ್ಲಿ ಮಾಂಸ ಆಹಾರ ಸೇವನೆ ಮಾಡಿದರೆ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವ ಕಾರಣದಿಂದ ಆದುದರಿಂದ ಶ್ರಾವಣ ಮಾಸದಲ್ಲಿ ಮಾಂಸಹಾರ ಸೇವನೆ ಮಾಡಬಾರದು ಎಂದು ಹೇಳುತ್ತಾರೆ ಅನಾರೋಗ್ಯ ಸಮಸ್ಯೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಶ್ರಾವಣ ಮಾಸದಲ್ಲಿ ಮಾಂಸಹಾರ ಸೇವನೆ ಮಾಡಬಾರದು
ದೇವತಾ ಆರಾಧನೆಯನ್ನು ಮಾಡಬೇಕು.

ಬಾವಿ ಕೆರೆ ಸರೋವರ ಮತ್ತು ಉದ್ಯಾನ ಹಾಗೂ ಗೃಹ ಪ್ರವೇಶ ವಿವಾಹ ಉಪನಯನ ದೇವತಾ ಪ್ರತಿಷ್ಠೆ ಇಂತಹ ಶುಭ ಸಮಾರಂಭಗಳನ್ನು ಅಧಿಕ ಮಾಸದಲ್ಲಿ ಮಾಡಬಾರದು ಹಾಗೆಯೇ ನಾಮಕರಣವನ್ನು ಅಧಿಕ ಮಾಸದಲ್ಲಿ ಮಾಡಬಹುದು ಅನ್ನಪ್ರಾಶವನ್ನು ಅಧಿಕ ಮಾಸದಲ್ಲಿ ಮಾಡಬಹುದಾಗಿದೆ ದಿನ ಲೆಕ್ಕದ ಕಾರ್ಯವನ್ನು ಮಾಡಬಹುದು ಹಾಗೂ ಸೀಮಂತದ ಕಾರ್ಯವನ್ನು ಮಾಡಬಹುದಾಗಿದೆ ಹೀಗೆ ನಮಗೆ ತಿಳಿದು ತಿಳಿಯದೇ ಕೆಲವು ತಪ್ಪುಗಳನ್ನು ಹಾಗೂ ಆಚರಣೆಗಳನ್ನು ಮಾಡುತ್ತೇವೆ ಆದರೆ ಜೋತಿಷ್ಯ ಶಾಸ್ತ್ರದ ಪ್ರತಿಯೊಂದು ಆಚರಣೆಯಲ್ಲಿ ಸಹ ದೇವತಾ ಆರಾಧನೆಯ ಜೊತೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಹಿತ ಹಾಗೂ ಅರೋಗ್ಯಕ್ಕೆ ಪೂರಕವಾದ ಅಂಶ ಅಡಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *