Kannada Astrology for gurubala: ಇಂದಿನಿಂದ 2050 ರವರೆಗೆ 7 ರಾಶಿಯವರಿಗೆ ಅದೃಷ್ಟ ದೊರಕುತ್ತದೆ ಆ ಅದೃಷ್ಟಶಾಲಿಯ ರಾಶಿಗಳು ಯಾವುದು ಮತ್ತು ಯಾವ ರೀತಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎಂದು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಈ ರಾಶಿಯವರು ಅವರು ತುಂಬಾ ಅದೃಷ್ಟಶಾಲಿಗಳು ಎಂದು ಹೇಳಬಹುದು. ಈ ರಾಶಿಯವರಿಗೆ ಲಕ್ಷ್ಮಿ ಕೃಪೆ ಇರುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಇವರ ಜೀವನ ಊಹೆಗೂ ಮೀರಿದ ಜೀವನವಾಗುತ್ತದೆ ಎಂದು ಹೇಳಬಹುದು. ಈ ರಾಶಿಯವರು ಹಿಂದೆ ಪಟ್ಟಂತಹ ಕಷ್ಟವೆಲ್ಲ ಕಳೆದು ಸುಖದ ಸಮಯ ಶುರುವಾಗುತ್ತದೆ.

ಇನ್ನು ಈ ರಾಶಿ ಮಂಡಲದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಯಿಂದ ನಿಮ್ಮ ಜಾತಕದಲ್ಲಿ ದೊಡ್ಡ ಬದಲಾವಣೆ ಉಂಟಾಗುತ್ತದೆ ಗ್ರಹಗಳ ಚಲನೆಗಳು ಈ ರಾಶಿಯ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತದೆ ಯಾವ ವ್ಯಕ್ತಿಯ ಜೀವನ ಹೇಗಿರುತ್ತದೆ ಎಂಬುದನ್ನು ರಾಶಿ ಚಕ್ರದ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

ಹಿಂದೆ ಅನುಭವಿಸಿದ್ದ ಎಲ್ಲಾ ರೀತಿಯ ಕಷ್ಟಗಳು ಹಾಗೂ ನಕಾರಾತ್ಮಕ ದೋಷಗಳಿಂದ ಈ ರಾಶಿಯವರು ಈಗ ಹೊರಗಡೆ ಬರುತ್ತಾರೆ ಹಾಗೂ ಉತ್ತಮವಾದ ಗುರುಬಲ ಹಾಗೂ ರಾಜಯೋಗ ಈ ಸಮಯದಲ್ಲಿ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು ಮನೆಯಲ್ಲಿ ಸುಖ ಶಾಂತಿ, ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ಪ್ರಗತಿಯು ಕಂಡುಬರುತ್ತದೆ.

ಹಾಗಾದರೆ ಇಷ್ಟೆಲ್ಲ ಲಾಭವನ್ನು ಪಡೆದು ಲಕ್ಷ್ಮಿಯ ಕೃಪೆಗೆ ಪಾತ್ರರಾಗುವಂತಹ ರಾಶಿಗಳು ಯಾವುವು ಎಂದರೆ ಮಕರ ರಾಶಿ ,ಕನ್ಯಾ ರಾಶಿ, ಮೀನ ರಾಶಿ, ತುಲಾ ರಾಶಿ, ಕುಂಭ ರಾಶಿ, ಹ ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ ಈ ಎಲ್ಲಾ ರಾಶಿಗಳು ಮುಂಬರುವ ದಿನಗಳಲ್ಲಿ ಉತ್ತಮ ಯೋಗವನ್ನ ಕಾಣಲಿವೆ. ಇದನ್ನೂ ಓದಿ ಅಧಿಕ ಮಾಸದಲ್ಲಿ ಯಾವ ಕೆಲಸ ಮಾಡಬಹುದು? ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಏಕೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *