ಅದೇ ರೀತಿಯಲ್ಲಿ ಈ ಒಂದು ಶುಕ್ರ ಮೀನ ರಾಶಿಗೆ ಬಂದಾಗ ಕೆಲವು ರಾಶಿಗಳಿಗೆ ನೀಡಿದಂತೆ ಅದೃಷ್ಟ ಬಂದು ಅದನ್ನು ನೋಡುವ ರೀತಿಯಲ್ಲಿ ಈ ಮೇ 2024 ತಿಂಗಳು ಕೆಲವು ರಾಶಿಯವರ ಪಾಲಿಗೆ ಹೇಗಿರತ್ತೆ ನೋಡಣ ಬನ್ನಿ

ಉಚ್ಚ ಶುಕ್ರ ಯಾರ ಜಾತಕದಲ್ಲಿ ಇರ್ತಾನೋ ಅವರೆಲ್ಲ ಏನು ಅಂತ ಅಂದ್ರೆ ಒಂಥರಾ ರಾಣಿ ಇತರ ಹೆಣ್ಣುಮಕ್ಕಳಿಗೆ ರಾಣಿ ತರ ಇರುತ್ತಾರೆ. ಅದೇ ರೀತಿಯಲ್ಲಿ ಗಂಡು ಮಕ್ಕಳಾದರೆ ಒಂದು ಒಳ್ಳೆ ಮನೆ ಕಾರು ಅದೇ ರೀತಿಯಲ್ಲಿ ಲಕ್ಷುರಿ ಜೀವನವನ್ನು ನಡೆಸುತ್ತಾರೆ. ಈ ರೀತಿಯ ಒಂದು ರಾಜ ಯೋಗ ಅನುಭವಿಸುವಂತ ಒಂದು ಜಾತಕದಲ್ಲಿ ಹುಟ್ಟುತ್ತಾರೆ. ಯಾಕಂದ್ರೆ ಶುಕ್ರ ಅಂತ ಬಂದಾಗ ಕೆಲವು ಮನೆಗಳಲ್ಲಿ ಕೆಲವೊಂದು ಒಳ್ಳೇದು ಮಾಡ್ತಾನೆ.

ಕೆಲವು ಕೆಟ್ಟದನ್ನು ಮಾಡುತ್ತಾನೆ. ಆದರೆ ಮೀನ ರಾಶಿ ಅಂತ ಬಂದಾಗ ಉಚ್ಚ ಶುಕ್ರನ ತುಂಬಾ ಎಕ್ಸ್‌ಪೋಸ್ ಇರುತ್ತೆ. ನೀವು ಮಾರ್ಚ್ ತಿಂಗಳು ಏಪ್ರಿಲ್ ತಿಂಗಳು ಹುಟ್ಟಿರುವಂತಹವರನ್ನು ನೋಡಿ ಅವರಲ್ಲಿ ಆರ್ಟ್ ಅಂದರೆ ಕಲೆಗಳು ತುಂಬಾ ಹೆಚ್ಚಾಗಿರುತ್ತದೆ. ಯಾವುದೋ ಒಂದು ಇದ್ದೇ ಇರ್ತಾರೆ ಅಂತ ಬಂದಾಗ ಬಣ್ಣ ಹಚ್ಚುವುದನ್ನು ನೋಡುತ್ತೇವೆ. ಉಚ್ಚ ಶುಕ್ರನ 17 ಕೊಡ್ತಾನೆ. ಕೆಲವರು ಹೇಳ್ತಾರೆ. ನನ್ನ ಮಗಳು ಹುಟ್ಟಿದ ಮೇಲೆ ನಮಗೆ ತುಂಬಾ ಅದೃಷ್ಟವಂತು. ಸ್ವಂತ ಮನೆ ಕಟ್ಟಿಕೊಂಡು ಅಂತ ಹೇಳ್ತಾರೆ. ಕೆಲವರು ಮದುವೆ ಆದ್ಮೇಲೆ ತುಂಬಾ ರಾಜಯೋಗ ಬಂತು. ಮದುವೆಗೆ ಮುಂಚೆ ನನಗಿದೆ ಅಂತ ಹೇಳ್ತೀನಿ ಅಂದ್ರೆ ಆ ಒಂದು ಉಚ್ಚ ಶುಕ್ರನ ಸ್ಥಾನ ಯಾವ ಜಾಗದಲ್ಲಿ ಇರುತ್ತದೆ. ಅವರು ಏನು ಮನೇಲಿ ಹುಟ್ಟಿದಾಗ ಹೆಣ್ಣು ಮಕ್ಕಳು ಆ ರೀತಿಯಲ್ಲಿ ಅದೃಷ್ಟ ಬಂದು ತಂದೆ ತಾಯಿ ಸ್ವಂತ ಮನೆ ಸಿಗುವುದು, ಮದುವೆ ಆದ ಮೇಲೆ ಗಂಡನ ಅಭಿವೃದ್ಧಿ ಆಗುತ್ತದಾ ಮನೆಗೆ ಒಂದು ರೀತಿಯಲ್ಲಿ ಮಹಾಲಕ್ಷ್ಮಿ ತರ ನೋಡ್ತಾರೆ ಅಂತ ಹೇಳ್ತೀನಿ

ಅಂದ್ರೆ ಶುಕ್ರ ಅಂತ ಬಂದಾಗ ನಾವು ಮಹಾಲಕ್ಷ್ಮಿ ಅಂತ ಹೇಳೋದು ಶುಕ್ರನ ಒಂದು ಕೃಪೆ ಇರುತ್ತೆ, ಮಹಾಲಕ್ಷ್ಮಿ ಇದ್ದಾನೆ ಶುಕ್ರನು ಬರುವಂತಹ ರೀತಿಯಲ್ಲಿ ಯಾರ್ಯಾರಿಗೆ ಶುಕ್ರ ಉಚ್ಚವಾಗಿರುತ್ತದೆ? ಜಾತಕದಲ್ಲಿ ಖಂಡಿತವಾಗ್ಲೂಮಹಾಲಕ್ಷ್ಮಿ ಆರಾಧನೆ ಮಾಡಬೇಕು ಅಂತ ಹೇಳ್ತೀನಿ. ಆ ರೀತಿ ನೋಡುವಾಗ ಶುಕ್ರ ಬಗ್ಗೆ ಇನ್ಫರ್ಮೇಶನ್ ನಿಮಗೆ ಕೊಡ್ತೀನಿ. ಶುಕ್ರ ಅಂತ ಬಂದ್ರೆ ಸಂಪತ್ತು ಸಮೃದ್ಧಿ ಶುಕ್ರ ಅಂತ ಬಂದಾಗ ಮೀನ ರಾಶಿಯಲ್ಲಿದ್ದಾಗ ನಿಮಗೆ ಐಶ್ವರ್ಯ ಜಾಸ್ತಿ ಬರುವುದು ದಾಂಪತ್ಯ ಜೀವನ ಸಂತೋಷಕರವಾಗಿರುವಂತದ್ದು.

ಒಂದು ಚಿಕ್ಕ ಮನೆ ತೆಗೆದುಕೊಳ್ಳುವ ಸಂದರ್ಭದಲ್ಲಿ ದೊಡ್ಡ ಬಂಗಲೆಯನ್ನು ಖರೀದಿಸುವ ಯೋಗವಿರುತ್ತದೆ. ಅದೇ ರೀತಿಯಲ್ಲಿ ವೃತ್ತಿಯಲ್ಲಿ ಪ್ರಗತಿಗಳು ಇರುತ್ತವೆ. ಭೌತಿಕ ಸೌಕರ್ಯಗಳು ನಿಮಗೆ ಎಲ್ಲ ರೀತಿಯಲ್ಲೂ ಲಕ್ಷ್ಮಿ ಸೌಕರ್ಯಗಳು ನಿಮಗೆ ಸಿಗುತ್ತೆ. ಅದೇ ರೀತಿಯಲ್ಲಿ ವಾಹನ ಮನೆ ಅಂತ ನನಗೆ ಯಾವಾಗಲೂ ದೊಡ್ಡದಾಗಿರುತ್ತದೆ. ಚಿಕ್ಕದಾಗಿ ಇರೋದಿಲ್ಲ, ಒಂದು ಒಳ್ಳೆ ಪ್ರತಿಷ್ಠೆ ಸ್ಥಾನಮಾನ ನೀಡಿದೆ.

ರಾಜಾ ರಾಣಿ ಅಂತ ಅಂತ ಅರಮನೆ ಅಂತಹ ಪ್ರತಿಷ್ಠೆ ಆ ರೀತಿಯಲ್ಲಿ ಸ್ಥಾನಮಾನ ಇರಬೇಕು. ಶುಕ್ರನ ಒಂದು ಕೃಪೆ ಯಾರ ಮೇಲೆ ಇರುತ್ತ ಖಂಡಿತವಾಗ್ಲೂ ಅವ್ರ ಜಾತಕದಲ್ಲಿ ಈ ರೀತಿನೇ ಅವರಿಗೆ ಉನ್ನತವಾಗಿ ಮುಂದಕ್ಕೆ ಹೋಗ್ತಾ ಇರ್ತಾರೆ. ಆ ರೀತಿಯಲ್ಲಿ ನೋಡಿದರೆ ಫಿಲ್ಮ್ ಇಂಡಸ್ಟ್ರಿ ಅಂತ ನಾವು ಏನು ಹೇಳುತ್ತೇವೆ ಶುಕ್ರ ಅಲ್ಲಿ ಯಾರು ಕೆಲಸ ಮಾಡುತ್ತಾರೆಲ್ಲರಿಗೂ ಒಳ್ಳೆಯದಾಗಬೇಕು ಅಂದ್ರೆ ಕೆಲವು ಅವರ ಜಾತಕದಲ್ಲಿ ಈ ರೀತಿ ಶುಕ್ರ ಒಂದು ಉಚ್ಚ ಅಂತ ತಿಳಿದಿರಬೇಕು.

ಇನ್ನು ಶುಕ್ರನು ಉಚ್ಚ ಸ್ಥಾನದಲ್ಲಿದ್ದರೆ ಕನ್ಯಾ ರಾಶಿಯಲ್ಲಿದ್ದರೆ ಅಂತಹವರು ಫಿಲಂ ಲ್ಯಾಂಡ್ ಗೆ ಹೋಗುತ್ತಾರೆ ಮೇಕಪ್ ಅಂದ್ರೆ ಅವರಿಗೆ ತುಂಬಾ ಇಷ್ಟ ಆಗುತ್ತೆ ಮೇಕಪ್ ಹಾಕೊಂಡಿರ್ಬೇಕು ಈ ರೀತಿಯಾದಂತಹ ಮನಸ್ಥಿತಿ ಇರುತ್ತದೆ ಒಳ್ಳೆ ಬಟ್ಟೆ ಹಾಕಬೇಕು ಪರ್ಫ್ಯೂಮ್ ಯೂಸ್ ಮಾಡಬೇಕು ಈ ರೀತಿಯಾದಂತಹ ಆಸೆ ಆಕಾಂಕ್ಷೆಗಳು ಹೆಚ್ಚಾಗಿರುತ್ತವೆ. ಪವರ್ ಇಲ್ಲ ಅಂದಾಗ ನಾವು ಅದನ್ನು ಉಳಿಸಿಕೊಳ್ಳಲು ಶುರು ಮಾಡಬೇಕು. ಯಾವ ತರ ಅಂತ ಅಂದಾಗ ಮಹಾಲಕ್ಷ್ಮೀ ಆರಾಧನೆ ಮಾಡುವಂತದ್ದು.

ಗೋವುಗಳ ಆರಾಧನೆ ಮಾಡುವುದು. ಜೊತೆಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸಾಧ್ಯವಾದಷ್ಟು ತುಪ್ಪ ಕರ್ಪೂರ. ತುಂಬ ಸ್ಮೆಲ್ ಬರುವಂತಹ ಅಗರಬತ್ತಿ ಮಲ್ಲಿಗೆ ಹೂವು ಕೊಡುವಂತದ್ದು. ಅದೇ ರೀತಿಯಲ್ಲಿ ಮಲ್ಲಿಗೆ ಎಣ್ಣೆ ಕೊಡುವಂತದ್ದು. ತುಂಬ ಬಡತನದಲ್ಲಿ ಹುಟ್ಟಿರುವಂತಹ ಮನೇಲಿದ್ರೂ ಕೂಡ ನೀವು ಏನಂದ್ರೆ ಈ ರೀತಿ ಶುಕ್ರ ಬಂದಾಗ ನಾವು ವಿಶ್ವದಾದ್ಯಂತ ಬಂದ್ ಆಗಿ 20 ವರ್ಷ ಇಂತ ರಾಜಯೋಗ ಯಾರು ಗೊತ್ತಿಲ್ಲ. ಹತ್ತಿರ ಬಂದು ಬಿಡು ಅಂದ್ರೆ ಬಡತನದಲ್ಲಿ ಹುಟ್ಟಿದವರು ತುಂಬಾ ಶ್ರೀಮಂತ ಇರ್ತಾರೆ.

ಅದೇ ರೀತಿಯಲ್ಲಿ ಒಂದು ಒಳ್ಳೆ ಒಳ್ಳೆ ಕಾರ್ಯಗಳು, ಮನೆಗಳು ತಗೊಂಡು ಅದೇ ರೀತಿ ಲಕ್ಷುರಿ ಲೈಫ್‌ನ ನೋಡುವಂತದ್ದು ಅದೇ ರೀತಿಯಲ್ಲಿ ಶುಕ್ರನು ಉಚ್ಚಸ್ಥಾನ ಇದ್ದಾಗ ನೀವು ಸಾಧ್ಯವಾದಷ್ಟು ತುಂಬಾ ಕ್ಲೀನ್ ಆಗಿರಬೇಕು. ಅದೇರೀತಿ ಪ್ರತಿದಿನ ಸ್ನಾನ ಮಾಡುವುದು. ಪ್ರತಿದಿನ ಫ್ರೆಶ್ ಬಟ್ಟೆಗಳು, ಅದೇ ರೀತಿಯಲ್ಲಿ ಬಿಳಿ ಬಟ್ಟೆಗಳನ್ನ ತುಂಬಾ ಯೂಸ್ ಮಾಡ್ಬೇಕು. ಅದೇ ರೀತಿಯಲ್ಲಿ ಮಲಕೊಳ್ಳೊದು ಕೂಡ ಒಂದು.

ಇನ್ನು ಮಹಾಲಕ್ಷ್ಮೀ ಆರಾಧನೆ ಮಾಡುವುದು ಓಂ ಶುಕ್ರಾಯ ನಮಃ ಅಂತ ಹೇಳಿಕೊಂಡು ಈ ರೀತಿ ಎಲ್ಲ ಮಾಡಿದಾಗಲೂ ಕೂಡ ತುಂಬಾ ಅದೃಷ್ಟ ನಿಮಗೆ ಬಂದು ಬಿಡುತ್ತೆ. ಯಾವುದೋ ಒಂದು ಬೈಕ್ ತಗೊಂಡು ಇದೀವಿ. ನಾವು ಕಾರ ತಗೊಬೇಕು ಅಂತ ಆಸೆ ಇದೆ. ಆಗುತ್ತೆ ಅಂದಾಗ ನೀವು ಈ ಪರಿಹಾರಗಳೇನೂ ಇಲ್ಲ. ಮಾಡಿದಾಗ ನಿಮಗೆ ಖಂಡಿತವಾಗ್ಲೂ ಅಂತ ಆಸೆಗಳು ಈಡೇರುತ್ತೆ. ಇನ್ನು ಏಪ್ರಿಲ್ ತಿಂಗಳಿನಲ್ಲಿ ಹಲವರಿಗೆ ರಾಜಯೋಗ ಉಂಟಾಗುತ್ತಿದೆ. ಅದು ಯಾವ ರಾಶಿ ಅಂತ ಅಂದ್ರೆ ವೃಷಭ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ ಮತ್ತು ಕುಂಭ ರಾಶಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *