ಕುಂಭ ರಾಶಿಯವರ ವ್ಯಕ್ತಿತ್ವ ಹೇಗಿರತ್ತೆ, ಇವರು ಯಾರನ್ನ ಹೆಚ್ಚಾಗಿ ಪ್ರೀತಿಸ್ತಾರೆ ಗೊತ್ತಾ
Kannada Astrologer: ದ್ವಾದಶ ರಾಶಿಚಕ್ರಗಳಲ್ಲಿ ಹನ್ನೊಂದನೇ ರಾಶಿ ಕುಂಭ ರಾಶಿ. ಎಲ್ಲದರ ವಿಶಿಷ್ಟತೆಯ ಸಂಕೇತವೇ ಈ ಕುಂಭ ರಾಶಿ. ಮಾನವೀಯತೆಯ ನಿಜವಾದ ಅರ್ಥವನ್ನು ಪ್ರತಿಬಿಂಬಿಸುವುದೇ ಈ ರಾಶಿ. ಇವರು ಆಧುನಿಕತೆ, ಸ್ವಾತಂತ್ರ್ಯವನ್ನು ಪ್ರೀತಿಸುವವರು. ಒಳ್ಳೆಯ ಹಾಸ್ಯಗಾರರೂ ಮತ್ತು ಸ್ವಭಾವತಃ ಹರ್ಷಚಿತ್ತದವರಾದ ಇವರು…