Daily Horoscope 2023: ಜನವರಿ 2023 ರಿಂದ ಕೆಲವು ರಾಶಿಯವರಿಗೆ ಬಾರಿ ಅದೃಷ್ಟದ ಜೊತೆಗೆ ರಾಜಯೋಗ ಹಾಗೂ ಮಾಡುವಂತಹ ಕೆಲಸದಲ್ಲಿ ದೊಡ್ಡ ಯಶಸ್ಸುನ್ನು ಕಾಣುತ್ತಾರೆ. ಮದುವೆಯಾಗದವರಿಗೆ ಮದುವೆ ಯೋಗ ಕೂಡಿಬಂದಿದೆ, ಆಸ್ತಿ ಮನೆಯನ್ನು ಖರೀದಿಸುವ ಯೋಗ ಕೂಡ ಇದೆ. 2023ರಲ್ಲಿ ಇಷ್ಟೆಲ್ಲಾ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳು ವೃಶ್ಚಿಕ ರಾಶಿ, ಕುಂಭ ರಾಶಿ, ವೃಷಭ ರಾಶಿ ಹಾಗೂ ಕರ್ಕಾಟಕ ರಾಶಿ.

2023ರಲ್ಲಿ ಈ ಮೇಲಿರುವ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅಡೆತಡೆ ಬರುವುದಿಲ್ಲ ಹೊಸ ವ್ಯಾಪಾರಗಳನ್ನು ಪ್ರಾರಂಭ ಮಾಡಬಹುದು ಅದರಲ್ಲಿ ನಿಮಗೆ ಉತ್ತಮ ಏಳಿಗೆ ಸಿಗುತ್ತದೆ.ಮದುವೆಯಾಗದವರಿಗೆ ಕಂಕಣ ಭಾಗ್ಯ ದೊರಕುತ್ತದೆ ತುಂಬಾನೇ ಉತ್ತಮವಾದ ಸಂಬಂಧಗಳು ಬರುತ್ತದೆ. ನಿಮ್ಮ ಆರೋಗ್ಯದಲ್ಲಿ ಉತ್ತಮ ರೀತಿಯಲ್ಲಿ ಸುಧಾರಣೆ ಕಂಡು ಬರುತ್ತದೆ, ಮನೆ ಆಸ್ತಿ ವಾಹನ ಖರೀದಿ ಮಾಡಲು ಒಳ್ಳೆಯ ಸಮಯ.

ರಾಜಯೋಗ ಹಾಗೂ ಗಜಕೇಸರಿ ಯೋಗ ಕೂಡ ಇದೆ.ದೂರದ ಪ್ರಯಾಣ ಹಾಗೂ ಕಚೇರಿಯ ಕಾರ್ಯಗಳು ನೀವು ಅಂದುಕೊಂಡಂತೆ ನೆರವೇರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಾಧ್ಯತೆಗಳಿವೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

ಈ ಕೆಲವು ರಾಶಿಯವರಿಗೆ ಶುಕ್ರದೆಶೆ ಹಾಗೂ ಗುರುಬಲ ಶುರುವಾಗುವ ಕಾರಣ ಅದೃಷ್ಟಶಾಲಿಗಳಾಗಿದ್ದಾರೆ. ಮಾಡುವಂತಹ ಕೆಲಸದಲ್ಲಿ ಧನ ಲಾಭ ತುಂಬಾ ಚೆನ್ನಾಗಿರುತ್ತದೆ ಆಫೀಸರ್ಸ್ ವಿಚಾರದಲ್ಲಿ ಭರ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಳ್ಳೆ ಹೆಸರನ್ನು ಗಳಿಸುತ್ತೀರಿ.

ದೇವಿ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ದೇವಿ ಮಂತ್ರವನ್ನು ಪಟನೆ ಮಾಡಬೇಕು. ಪ್ರಾಣಿಗಳಿಗೆ ಧಾನ್ಯವನ್ನು ಕೊಡುವುದರಿಂದ ನಿಮ್ಮ ಕಷ್ಟಗಳು ತೀರುತ್ತದೆ. ಅದೃಷ್ಟ ಸಂಖ್ಯೆ 4, 8,19. ಅದೃಷ್ಟದ ಬಣ್ಣ ಹಳದಿ ಹಾಗೂ ನೀಲಿ.

ವೃಶ್ಚಿಕ ರಾಶಿಯವರು ಬೇಗ ಶಾರ್ಟ್ ಟೆಂಪರ್ ಆಗೋದ್ಯಾಕೆ ಗೊತ್ತಾ, ಇವರ ಗುಣ ಸ್ವಭಾವ ಹೀಗಿರತ್ತೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *