New Year ಹೊಸ ವರ್ಷದ ಆರಂಭದಿಂದಲೇ ಈ 4 ರಾಶಿಯವರಿಗೆ ಗಜಕೇಸರಿಯೋಗ ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ

0 2,478

Astrology 2024 predictions for today ರ ಆರಂಭದಲ್ಲಿ ಗುರು ಹಾಗೂ ಚಂದ್ರ ಗ್ರಹಗಳ ಸಂಯೋಜನೆಯಿಂದಾಗಿ ಗಜಕೇಸರಿ ಯೋಗ ಸೃಷ್ಟಿಯಾಗುತ್ತಿದೆ. ಈ ಸಂದರ್ಭದಲ್ಲಿ ಇದರ ಲಾಭವನ್ನು ಪಡೆಯಲಿರುವ ನಾಲ್ಕು ಅದೃಷ್ಟವಂತ ರಾಶಿಯವರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

Astrology 2024 predictions for today ಈ ರಾಶಿಯವರಿಗೆ ಗಜಕೇಸರಿಯೋಗ

ಮಕರ ರಾಶಿ (Capricorn) ಪ್ರತಿಯೊಂದು ವಿಚಾರಗಳಲ್ಲಿ ಬುದ್ಧಿವಂತಿಕೆಯನ್ನು ನೀವು ತೋರಿಸುತ್ತೀರಿ. ಇರುವಂತಹ ಎಲ್ಲಾ ಸಾಲವನ್ನು ನೀವು ತೀರಿಸಲು ಸಾಧ್ಯವಾಗುತ್ತದೆ. ಧನದ ಪ್ರಮಾಣ ಯಥೇಚ್ಛವಾಗಿ ಹರಿದು ಬರುತ್ತದೆ. ಆನೆಯಷ್ಟು ದೊಡ್ಡ ಸಮೃದ್ಧಿಯನ್ನು ನಿಮಗೆ ಈ ಯೋಗ ತಂದು ಕೊಡುತ್ತದೆ. ವಿದೇಶದಲ್ಲಿ ವ್ಯವಹಾರವನ್ನು ಮಾಡುವಂತಹ ಯೋಗ ಕೂಡ ನಿಮ್ಮದಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಕೂಡ ಅಥವಾ ಮಕರ ರಾಶಿಯವರು ಸಾಕಷ್ಟು ಹಣವನ್ನು ಸಂಪಾದಿಸುತ್ತೀರಿ.

ಮೇಷ ರಾಶಿ (Aries) ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಲಿದ್ದಾರೆ. ಶ್ರೀಮಂತರಾಗುತ್ತೀರಿ ಹಾಗೂ ಹಣವನ್ನು ಧರ್ಮದಿಂದ ನಡೆದುಕೊಂಡು ಬೇಕಾಗಿರುವ ಕಾರ್ಯಗಳಿಗೆ ವಿನಯೋಗಿಸುತ್ತಿರಿ. ಈ ವರ್ಷ ನೀವು ಪ್ರತಿಯೊಂದು ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುತ್ತೀರಿ. ಕೇವಲ ಶ್ರೀಮಂತಿಕೆ ಮಾತ್ರವಲ್ಲದೆ ಸ್ವಾಸ್ಥ್ಯ ಭರಿತ ಆರೋಗ್ಯವೂ ಕೂಡ ನಿಮ್ಮದಾಗಲಿದೆ. ಹೀಗಾಗಿ 2024 ಎನ್ನುವುದು ನಿಮಗೆ ಸಮೃದ್ಧಿ ಭರಿತ ವರ್ಷವಾಗಿ ನಿಮ್ಮ ಯಶಸ್ಸಿಗೆ ರಹದಾರಿಯಾಗಲಿದೆ ಎಂದು ಹೇಳಬಹುದಾಗಿದೆ.

ತುಲಾ ರಾಶಿ (Libra) 2024ರಲ್ಲಿ ಗಜಕೇಸರಿ ಯೋಗದ ಕಾರಣದಿಂದಾಗಿ ನೀವು ಮನೆ ಕೃಷಿ ಭೂಮಿ ಅಥವಾ ಹೊಸ ವಾಹನವನ್ನು ಖರೀದಿ ಮಾಡುವಂತಹ ಅದೃಷ್ಟ ನಿಮ್ಮದಾಗಲಿದೆ. ಸಾಕಷ್ಟು ವರ್ಷಗಳಿಂದ ಕಾಣುತ್ತಿದ್ದ ಕನಸು ನಿಜವಾಗಲಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಯಶಸ್ಸನ್ನು ಸಾಧಿಸಲಿದ್ದಾರೆ. ದಾಂಪತ್ಯ ಜೀವನದಲ್ಲಿ ಕೂಡ ಸುಖ ಸಂತೋಷವನ್ನು ಸಂಪಾದಿಸಲಿದ್ದೀರಿ. ದೇಶ ವಿದೇಶಗಳ ಪ್ರಯಾಣವನ್ನು ಮಾಡುವ ಮೂಲಕ ನೀವು ಸಾಕಷ್ಟು ಯಶಸ್ಸನ್ನು ಸಂಪಾದಿಸಲಿದ್ದೀರಿ.

ಕರ್ಕಾಟಕ ರಾಶಿ (Cancer sign) 2024ರಲ್ಲಿ ಇರುವಂತಹ ಎಲ್ಲಾ ಪರಿಸ್ಥಿತಿಗಳಲ್ಲಿ ಹಾಗೂ ಎಲ್ಲಾ ಕೆಲಸಗಳಲ್ಲಿ ಕರ್ಕಾಟಕ ರಾಶಿಯವರು ನಾಯಕನ ರೀತಿಯಲ್ಲಿ ವರ್ತಿಸುತ್ತಾರೆ. ಅಂದರೆ ರಾಜಕೀಯ ನಾಯಕರು ಆಗುವ ಸಾಧ್ಯತೆ ಕೂಡ ಇದೆ. ನಿಮಗೆ ಬೇರೆಯವರನ್ನು ಪರಿವರ್ತನೆ ಹಾಗೂ ಆಕರ್ಷಿಸುವಂತಹ ಶಕ್ತಿ ಕೂಡ ಸಿಗಲಿದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಥವಾ ವ್ಯವಹಾರವನ್ನು ಮಾಡುತ್ತಿರುವ ವ್ಯಕ್ತಿಗಳು ಅಂದರೆ ಕರ್ಕಾಟಕ ರಾಶಿಯವರು 2024ರಲ್ಲಿ ತಮ್ಮ ಜೀವನದ ಅತ್ಯಂತ ಉನ್ನತ ಸ್ಥಾನವನ್ನು ಪಡೆಯಲಿದ್ದಾರೆ.

ಇಂತಹ ಮಹಿಳೆಯರು ಎಲ್ಲಿ ಸಿಗ್ತರೋ ತಕ್ಷಣ ಮದುವೆಯಾಗಬೇಕು ಅಂತಾರೆ ಚಾಣಿಕ್ಯ ಯಾಕೆ ಗೊತ್ತಾ

ಉದ್ಯೋಗದಲ್ಲಿ promotion ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಮತ್ತು ಇನ್ನಿತರ ಸುಖಸಂಪತ್ತುಗಳು ನಿಮಗೆ 2024ರಲ್ಲಿ ದೊರಕಲಿವೆ. ಈ ನಾಲ್ಕು ರಾಶಿಯವರು ಕೂಡ ಈ ಗಜಕೇಸರಿ ಯೋಗವನ್ನು ಅನುಭವಿಸಲು ಮೊದಲೆಗೆ ನಿಮ್ಮ ಜಾತಕದಲ್ಲಿ ಇರುವಂತಹ ಎಲ್ಲಾ ಪ್ರಾರಬ್ಧ ಕರ್ಮಗಳನ್ನು ನಿವಾರಿಸಿಕೊಳ್ಳಬೇಕು.

Leave A Reply

Your email address will not be published.