ವೃಶ್ಚಿಕ ರಾಶಿಯವರು ಹೊಸವರ್ಷದಿಂದ ನೀವು ರಾಜನಂತೆ ಜೀವನ ನಡೆಸುತ್ತೀರಿ ಯಾಕೆಂದರೆ..

0 10

Scorpio On Astrology 2023: ಇದೇ ಬರುವ 2023ನೆಯ ಹೊಸ ವರ್ಷದ ಮೀನ ರಾಶಿಯವರ ವರ್ಷ ಭವಿಷ್ಯ ಹೇಗಿದೆ ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳೋಣ ಮುಖ್ಯವಾಗಿ ಮೀನ ರಾಶಿಯವರಿಗೆ ಈ ವರ್ಷ ಶೇಕಡ 90ರಷ್ಟು ಒಳ್ಳೆಯ ಫಲಗಳು ದೊರೆಯಲಿದೆ ಮೀನ ರಾಶಿಗೆ ಯೋಗವನ್ನು ತಂದು ಕೊಡುವಂತಹ ಮೂರು ಗ್ರಹಗಳಾದ ಗುರು ಚಂದ್ರ ಮಂಗಳ ಈ ಮೂರು ಗ್ರಹಗಳ ಸಂಚಾರವು ತುಂಬಾ ಚೆನ್ನಾಗಿರುವುದರಿಂದ ಶೇಕಡ 90ರಷ್ಟು ಶುಭಫಲಗಳನ್ನು ಮೀನ ರಾಶಿಯವರು ಈ ವರ್ಷ ಕಾಣಲಿದ್ದೀರಿ. ಇನ್ನು ಉಳಿದ ಹತ್ತರಷ್ಟು ಶೇಕಡ ಋಣಾತ್ಮಕ ಅಂಶಗಳೇನೆಂದು ಇಲ್ಲಿ ತಿಳಿದುಕೊಳ್ಳೋಣ.

Scorpio On Astrology 2023 ವೃಶ್ಚಿಕ ರಾಶಿ ವರ್ಷ ಭವಿಷ್ಯ

ಗುರುವು ಮೀನ ಚಂದ್ರ ಮೇಷ ರಾಶಿಯಲ್ಲಿ ಹಾಗೆ ಮಂಗಳ ವೃಷಭ ರಾಶಿಯಲ್ಲಿ ಸರದಿಯಲ್ಲಿ ಇದ್ದಾರೆ ಮಂಗಳ ಗ್ರಹವೂ ವಕ್ರಗತಿಯಲ್ಲಿದ್ದು ವೃಷಭ ರಾಶಿಯಲ್ಲೂ ಹಾಗೂ ಮೀನ ರಾಶಿಯಲ್ಲೂ ಇರುತ್ತಾನೆ ಇಲ್ಲಿ ಸಮಸ್ಯೆ ಏನೆಂದರೆ, ರಾಹುವಿನ ಜೊತೆ ಚಂದ್ರ ಎರಡನೇ ಮನೆಯಲ್ಲಿ ಇರುವುದು ಎಂಟನೇ ಮನೆಯಲ್ಲಿ ಕೇತು ಇರುವುದು ಸ್ವಲ್ಪ ಸಮಸ್ಯೆಗೆ ಕಾರಣವಾಗುತ್ತದೆ ಇನ್ನು ಶುಕ್ರ ಶನಿ ಮಕರ ರಾಶಿಯಲ್ಲಿ ಮಂಗಳ ಸೂರ್ಯ ಧನು ರಾಶಿಯಲ್ಲಿ ಇರುತ್ತಾರೆ ಇನ್ನು ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು.

ಹೊರದೇಶದಲ್ಲಿ ಅಭ್ಯಾಸ ಮಾಡುವಂಥವರು ಅಥವಾ ವಿದೇಶದಲ್ಲಿ ಉದ್ಯೋಗವನ್ನು ಮಾಡುವಂಥವರಿಗೆ ಉತ್ತಮ ಲಾಭ ದೊರೆಯಲಿದೆ ಸರ್ಕಾರಿ ಅಧಿಕಾರಿಗಳಿಗೂ ಕೂಡ ಈ ವರ್ಷ ತುಂಬಾ ಲಾಭದಾಯಕವಾಗಿದೆ ಹಾಗೆ ರಾಜಕೀಯ ವ್ಯಕ್ತಿಗಳಿಗೆ ಉತ್ತುಂಗಕ್ಕೆ ಏರಲು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಣಕಾಸಿನ ವಿಚಾರದಲ್ಲಿಯೂ ಕೂಡ ತೊಂದರೆಗಳು ಉಂಟಾಗುವುದಿಲ್ಲ

ಮೀನ ರಾಶಿಯವರಿಗೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಏರುಪೇರು ಆಗುವ ಸಾಧ್ಯತೆ ಇದೆ ಇದನ್ನು ಹೊರತುಪಡಿಸಿ ಸ್ವಲ್ಪಮಟ್ಟಿಗೆ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ ಹಾಗೆ ಇದನ್ನು ಹೊರತುಪಡಿಸಿದರೆ ಇನ್ಯಾವ ಸಮಸ್ಯೆಗಳು ಎದುರಾಗುವುದಿಲ್ಲ ವ್ಯಾಪಾರದಲ್ಲಿ ಉದ್ಯೋಗದಲ್ಲಿ ಮಕ್ಕಳ ಭವಿಷ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಮೀನ ರಾಶಿಯವರು ಉತ್ತಮ ಬದಲಾವಣೆಗಳನ್ನು ಕಾಣುತ್ತಾ ಬರುತ್ತಾರೆ.

ಸಂತಾನ ಭಾಗ್ಯ ಕಂಕಣ ಭಾಗ್ಯ ಎಲ್ಲವೂ ಒದಗಿ ಬರುತ್ತದೆ ವಿಶೇಷವಾಗಿ ತಂದೆ ತಾಯಿಯ ಆರೋಗ್ಯ ಅಥವಾ ನಿಮ್ಮ ಆರೋಗ್ಯ ಮುಖ್ಯ ಸಮಸ್ಯೆಯಾಗಿರಲಿದೆ ಬೇರೆಯವರ ವಿಚಾರದಲ್ಲಿ ಅನಾವಶ್ಯ ತಲೆದುಗುವುದರಿಂದ ನಿಮಗೆ ಅಪಾಯ ಬರಬಹುದು ಇದರಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಇವೆಲ್ಲದಕ್ಕೂ ಪರಿಹಾರವೇನೆಂದರೆ ನಿಮ್ಮ ಗ್ರಹದಲ್ಲಿರುವ ಗುರುವನ್ನು ಆರಾಧಿಸುವುದು ಪ್ರಾಥಮಿಕವಾಗಿರುತ್ತದೆ.

ಗುರುವಿನ ಅಧಿಪತಿ ದಕ್ಷಿಣ ಮೂರ್ತಿ ಆದ್ದರಿಂದ ದಕ್ಷಿಣ ಮೂರ್ತಿಯ ದೇವಸ್ಥಾನಕ್ಕೆ ರಾಘವೇಂದ್ರ ಸ್ವಾಮಿ ದರ್ಶನ ಅಥವಾ ಸಾಯಿಬಾಬನ ದರ್ಶನ ಮಾಡುವುದರಿಂದ ಈ ಒಂದು ಆರೋಗ್ಯ ಸಮಸ್ಯೆ ಅಥವಾ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಧನು ರಾಶಿಯವರಿಗೆ 2023 ರಲ್ಲಿ ಶನಿ ಕಾಟದಿಂದ ಮುಕ್ತಿ, ಇಡೀ ವರ್ಷ ಹೇಗಿರತ್ತೆ ಗೊತ್ತಾ..

ಗುರುಗಳ ದೇವಸ್ಥಾನಕ್ಕೆ ಭೇಟಿ ನೀಡಿ ದಾನ ಧರ್ಮವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿನ ಕಷ್ಟಗಳು ಪರಿಹಾರಗಳುತವೆ ಅದೇ ರೀತಿ ನಿಮ್ಮ ಜೀವನಕ್ಕೆ ಮಾರ್ಗವನ್ನು ತೋರಿದ ನಿಮ್ಮ ಗುರುಗಳನ್ನ ಭೇಟಿ ಮಾಡಿ ಅವರ ಆಶೀರ್ವಾದವನ್ನು ತೆಗೆದುಕೊಳ್ಳುವುದು ಉತ್ತಮ ಹಾಗೆ ಆನೆಯನ್ನು ಸಾಕುವವರಿಗೆ ಮತ್ತು ಆನೆಯ ಮಾವುತನಿಗೆ ಏನಾದರೂ ನಿಮ್ಮ ಕೈಲಾದ ಸಹಾಯ ಮಾಡುವುದರಿಂದ ನಿಮ್ಮ ಅದೃಷ್ಟವೂ ಬದಲಾಗುತ್ತದೆ ವಿಶೇಷವಾಗಿ ಮೀನ ರಾಶಿಯವರಿಗೆ ಈ ವರ್ಷದಲ್ಲಿ ಗುರುವಿನ ಸ್ಥಾನದಲ್ಲಿ ಹೆಚ್ಚಿಗೆ ಮಹತ್ವರುವುದರಿಂದ ಗುರುವನ್ನು ಆರಾಧಿಸುವುದರಿಂದ ಒಳ್ಳೆಯದಾಗುತ್ತದೆ.

Leave A Reply

Your email address will not be published.