ಹೊಸವರ್ಷದಿಂದ ಮಿಥುನ ರಾಶಿಯವರಿಗೆ ಬೆಟ್ಟದಂತ ಕಷ್ಟಗಳು ಬಂದ್ರು ಕರಗಿಹೋಗುತ್ತೆ ಯಾಕೆಂದರೆ..

0 4

Gemini on Astrology 2023: ಮಿಥುನ ರಾಶಿ ಅವರಿಗೆ ಕಳೆದ ಎರಡು ವರ್ಷಗಳಿಂದ ಅಷ್ಟಮ ಶನಿ ಬಹಳಷ್ಟು ಭಾದೆಗಳನ್ನ ಕೊಟ್ಟಿರುವಂತಹ ಸ್ಥಿತಿಗಳು ಇರುತ್ತದೆ ಅದೆಲ್ಲ ಪರಿಹಾರ ಆಗುವಂತಹ ಸಮಯ. ಈ ವರ್ಷದಲ್ಲಿ ಮಿಥುನ ರಾಶಿಯವರು ಶುಭಫಲವನ್ನು ಅಪೇಕ್ಷಿಸಬಹುದು. ಮಿಥುನ ಲಗ್ನ ಮಿಥುನ ರಾಶಿಯವರಿಗೆ ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ವಿಶೇಷವಾದ ಧನಾಗಮನ, ಕುಟುಂಬದಲ್ಲಿ ಸೌಖ್ಯ ನೆಮ್ಮದಿ ಎಲ್ಲವನ್ನು ಕಾಣಲು ಸಾಧ್ಯವಾಗುತ್ತದೆ.

ಭೂಮಿಗೆ ಸಂಬಂಧಪಟ್ಟಂತಹ ವ್ಯವಹಾರಗಳು ಅಥವಾ ಕುಟುಂಬದಲ್ಲಿ ಅನಾವಶ್ಯಕ ಕದನಗಳು ಇಂತಹದಕ್ಕೆ ಅವಕಾಶಗಳು ಆಗುವಂತಹ ಸಾಧ್ಯತೆಗಳಿವೆ. ಮೇ 10ನೇ ತಾರೀಖಿನಿಂದ ಜುಲೈ 1ನೇ ತಾರೀಖಿನವರೆಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಸಹೋದರ ಸಹೋದರಿಯರ ನಡುವೆ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ ಬ್ಯಾಂಕಿನ ಯಾವುದೇ ಹಣದ ಸಹಾಯದ ನಿರೀಕ್ಷೆ ಇದ್ದರೂ ಕೂಡ ಸಂಪೂರ್ಣ ಯಶಸ್ಸನ್ನು ಕಾಣುತ್ತೀರಿ ಅನಿರೀಕ್ಷಿತ ಲಾಭಗಳು ಆಗುವ ಸಾಧ್ಯತೆಗಳಿವೆ.

ವಾಹನಗಳಿಂದ ಅನಿರೀಕ್ಷಿತ ಲಾಭಗಳು ಉಂಟಾಗುತ್ತದೆ ಹೊಸ ವಾಹನಗಳನ್ನು ಕೂಡ ತೆಗೆದುಕೊಳ್ಳಬಹುದು ಭೂಮಿ ಖರೀದಿ ಮಾಡುವಂಥದ್ದು ಇವೆಲ್ಲವೂ ಕೂಡ ಒಳ್ಳೆಯ ಲಾಭವನ್ನು ನೀಡುತ್ತದೆ ಓದುವಂತಹ ಮಕ್ಕಳಿಗೂ ಕೂಡ ಒಳ್ಳೆಯದಾಗುತ್ತದೆ. ಸಂತಾನದಲ್ಲಿ ಸ್ವಲ್ಪ ತೊಂದರೆ ಉಂಟಾಗುವ ಸಾಧ್ಯತೆಗಳಿವೆ ಅಥವಾ ಸಂತಾನ ವಿಳಂಬವಾಗುತ್ತದೆ ಲಕ್ಷ್ಮಿ ನರಸಿಂಹನ ಆರಾಧನೆ ಮಾಡುವಂತದ್ದು ಅಥವಾ ಲಕ್ಷ್ಮಿ ನರಸಿಂಹನ ದೇವಸ್ಥಾನಕ್ಕೆ ಹೋಗುವುದರಿಂದ ಒಳ್ಳೆಯದಾಗುತ್ತದೆ.

ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಬರುವ 6 ತಿಂಗಳೊಳಗೆ ಈ ರಾಶಿಯವರಿಗೆ ದೊಡ್ಡ ಪ್ರಮಾಣದ ಲಾಭ ಜೊತೆಗೆ ವಿಪರೀತ ರಾಜಯೋಗ

ಶತ್ರುಗಳಿಂದ ಕೂಡ ಅನಿರೀಕ್ಷಿತ ಲಾಭವನ್ನು ಪಡೆಯುವಂತದ್ದು ಶತ್ರುಗಳು ಕೂಡ ಮಿತ್ರರಾಗುತ್ತಾರೆ. ಏಪ್ರಿಲ್ ನಂತರ ಮದುವೆ ಮಾಡಬಹುದು. ಬಡತಿ ಸಿಗುವ ಸಾಧ್ಯತೆಗಳಿವೆ ಗುರುವಿನ ಆರಾಧನೆ ಮಾಡಿದರೆ ಯಾವುದಾದರೂ ಸಮಸ್ಯೆಗಳು ಬರುವಂತದಿದ್ದರೂ ಕೂಡ ದೂರವಾಗುತ್ತದೆ.

Leave A Reply

Your email address will not be published.