December Horoscope: ಡಿಸೆಂಬರ್ ತಿಂಗಳಿನಲ್ಲಿ 5 ಗ್ರಹಗಳ ಬದಲಾವಣೆ, ಈ ಐದು ರಾಶಿಯವರಿಗೆ ಅದೃಷ್ಟ ಶುರು ಆಗ್ತಿದೆ
December Horoscope 2023: ಡಿಸೆಂಬರ್ ತಿಂಗಳಿನಲ್ಲಿ ಸೂರ್ಯ ಮಂಗಳ ಹಾಗೂ ಬುಧ ಸೇರಿದಂತೆ ಐದು ಗ್ರಹಗಳು ಸಾಗುತ್ತವೆ. ಸೂರ್ಯ ಮಂಗಳ ಹಾಗೂ ಬುಧನ ಸಂಚಾರದಿಂದ ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ ಹಾಗೂ ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧನಿಂದ ಬುಧಾದಿತ್ಯ…