Gemini Horoscope 2024: ತಿಂಗಳುಗಳು ಬದಲಾದಂತೆ ರಾಶಿ ಫಲಾಫಲಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಪ್ರತಿಯೊಬ್ಬರಿಗೂ ಸಹ ಮುಂದಿನ ತಿಂಗಳು ಯಾವ ರೀತಿಯ ಫಲಗಳು ಲಭಿಸುತ್ತದೆ ಎಂಬುವುದರ ಕುರಿತು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ನಿರೀಕ್ಷೆಯನ್ನು ಸಹ ಇಟ್ಟುಕೊಂಡಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

2024 ಜನವರಿ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದರು ಸಹ ಮಿಥುನ ರಾಶಿಯವರು ಯಶಸ್ವಿಯಾಗಿ ಎದುರಿಸುತ್ತಾರೆ ಜನವರಿ ತಿಂಗಳಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡು ಬರುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ 2024 ಜನವರಿ ತಿಂಗಳಲ್ಲಿ ಮಿಥುನ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮಿಥುನ ರಾಶಿಯವರಿಗೆ 2024 ಜನವರಿ ತಿಂಗಳಲ್ಲಿ ಮಿಶ್ರ ಫಲ ಲಭಿಸುತ್ತದೆ ವೃತ್ತಿ ಜೀವನದಲ್ಲಿ ಬೆಂಬಲ ಮಾಡುವವರ ಸಂಖ್ಯೆ ಹೆಚ್ಚು ಕಂಡು ಬರುತ್ತದೆ ಕಾರ್ಯ ಮಾಡುವ ಸ್ಥಳದಲ್ಲಿ ಸಪೋರ್ಟ್ ಮಾಡುವವರು ಹೆಚ್ಚಾಗಿ ಇರುತ್ತಾರೆ ವಿರೋಧಿಗಳಿಂದ ಬೇಸರ ಕಂಡು ಬರುತ್ತದೆ ಪ್ರತಿಕೂಲ ಸಂದರ್ಭದಲ್ಲಿ ಸಹ ಆತ್ಮ ವಿಶ್ವಾಸ ಬಲವಾಗಿ ಇರುತ್ತದೆ ವ್ಯಾಪಾರಗಳು ಸಹ ಸುಧಾರಣೆ ಕಂಡು ಬರುತ್ತದೆ ಕುಟುಂಬ ಸದಸ್ಯರ ಬೆಂಬಲ ಸಹ ಸಿಗುತ್ತದೆ ಮಾಡಿದ ವೃತ್ತಿ ಜೀವನದಲ್ಲಿ ಸುಧಾರಣೆ ಕಂಡು ಬರುತ್ತದೆ.

ಮಾಡಿದ ಕೆಲಸ ಕಾರ್ಯಗಳು ಎಲ್ಲರಿಗೂ ಸಹ ಗಮನ ಸೆಳೆಯುತ್ತದೆ ಕೆಲಸವನ್ನು ಎಲ್ಲರೂ ಸಹ ಗೌರವಿಸುತ್ತಾರೆ ಕೆಲವೊಂದು ವಿಚಾರಗಳಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಬೇಕು ವೃತ್ತಿ ಜೀವನದಲ್ಲಿ ಏರಿಳಿತಗಳು ಕಂಡು ಬಂದರೂ ಸಹ ಅದನ್ನು ಎದುರಿಸುತ್ತಾರೆ ವ್ಯಾಪಾರ ಹಾಗೂ ಉದ್ಯೋಗದಲ್ಲಿ ಬಹಳ ಕಷ್ಟ ಪಟ್ಟು ಉದ್ಯೋಗವನ್ನು ಮಾಡಬೇಕು ವೈಯಕ್ತಿಕ ಸಂಪರ್ಕಗಳು ಏರಿಳಿತಗಳನ್ನು ಹೊಂದಿರುತ್ತದೆ ಇದರಿಂದ ಕುಟುಂಬ ಜೀವನದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ .

ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ತಿಂಗಳ ಮೊದಲಾರ್ಧದಲ್ಲಿ ವಿದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಆಸ್ತಿ ಖರೀದಿ ಮಾಡುವ ಸಾಧ್ಯತೆ ಇರುತ್ತದೆ 4ನೆಯ ಮನೆಯಲ್ಲಿ ಕೇತು ಹಾಗೂ 10ನೆಯ ಮನೆಯಲ್ಲಿ ರಾಹು ಇರುತ್ತಾನೆ ಹಾಗಾಗಿ ಕೆಲಸದ ಒತ್ತಡವನ್ನು ಎದುರಿಸಬೇಕಾಗಿ ಬರುತ್ತದೆ ಬೇರೆಯವರಿಗಾಗಿ ಕೆಲಸ ಒತ್ತಡ ಕಂಡು ಬರುವ ಸಾಧ್ಯತೆ ಇರುತ್ತದೆ ಇಚ್ಛೆಗೆ ವಿರುದ್ಧವಾಗಿ ಕೆಲಸವನ್ನು ಮಾಡಬೇಕಾಗಿ ಬರುತ್ತದೆ ವೃತ್ತಿ ಜೀವನದಲ್ಲಿ ಏರಿಳಿತಗಳು ಕಂಡು ಬರುತ್ತದೆ ಸೂರ್ಯ ಮತ್ತು ಮಂಗಳ ವ್ಯವಹಾರದಲ್ಲಿ ಏರಿಳಿತವನ್ನು ಕಂಡು ಬರುವಂತೆ ಮಾಡುತ್ತಾರೆ

ವ್ಯಾಪಾರದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ . ಗುರು ತಿಂಗಳು ಪೂರ್ತಿ 5 ನೆಯ ಮನೆಯನ್ನು ನೋಡುತ್ತಾನೆ 5ನೆಯ ಮನೆಯ ಅಧಿಪತಿ ಶುಕ್ರ ಬುಧನೊಂದಿಗೆ 6ನೆಯ ಮನೆಯಲ್ಲಿ ಇರುವುದರಿಂದ ಸಾಕಷ್ಟು ಪ್ರಗತಿ ಕಂಡು ಬರುತ್ತದೆ ಶಿಕ್ಷಣದಲ್ಲಿ ಉತ್ಸಾಹ ಬೆಳೆಯುತ್ತದೆ ಮಿಥುನ ರಾಶಿಯವರು ವಿಷಯವನ್ನು ಗ್ರಹಿಸಲು ಪ್ರಯತ್ನ ಪಡುತ್ತಾರೆ ಶನಿಯ ಕೃಪೆಯಿಂದ ಉನ್ನತ ವ್ಯಾಸಂಗ ಸುಗಮವಾಗಿ ಸಾಗುತ್ತದೆ 10 ಹಾಗೂ 4ನೆಯ ಮನೆಗಳ ಮೇಲೆ ರಾಹು ಮತ್ತು ಕೇತು ಪ್ರಭಾವ ಕುಟುಂಬ ಜೀವನದಲ್ಲಿ ಘರ್ಷಣೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಸಾಮರಸ್ಯದ ಕೊರತೆ ಕಂಡು ಬರುತ್ತದೆ ಇದು ಪ್ರೀತಿಯ ಕೊರತೆಯನ್ನೂ ಸೂಚಿಸುತ್ತದೆ ಪ್ರೀತಿಯಲ್ಲಿ ಮಿಥುನ ರಾಶಿಯವರು ಅನುಕೂಲಕರ ಫಲಿತಾಂಶ ಲಭಿಸುತ್ತದೆ 7 ನೆಯ ಮನೆಯಲ್ಲಿ ಸೂರ್ಯ ಮತ್ತು ಮಂಗಳ ಇರುವುದರಿಂದ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಮಾತಿನ ಮೇಲೆ ನಿಗಾ ಇರಬೇಕು ಗುರು 11 ನೆಯ ಮನೆಯಲ್ಲಿ ಇರುವುದರಿಂದ ಆದಾಯ ಸ್ಥಿರವಾಗಿ ಇಡುವುದಕ್ಕೆ ಸಾಧ್ಯ ಆಗುತ್ತದೆ ಒಳ್ಳೆಯ ಕೆಲಸವನ್ನು ಮಾಡುವುದರಿಂದ ಜೀವನವು ಸಂತೋಷದಾಯಕ ಹಾಗೂ ನೆಮ್ಮದಿಯೂತವಾಗಿ ಇರಲು ಸಾಧ್ಯ ಆಗುತ್ತದೆ 4 ನೆಯ ಮನೆಯಲ್ಲಿ ಕೇತು ಹಾಗೂ 10ನೆಯ ಮನೆಯಲ್ಲಿ ರಾಹು ಇರುವುದು

ಆರೋಗ್ಯದ ವಿಷಯದಲ್ಲಿ ಅನುಕೂಲಕರವಾಗಿರುವುದು ಇಲ್ಲ. ದೃಷ್ಟಿ ಸಮಸ್ಯೆ ಹಾಗೂ ಎದೆನೋವು ಎದೆಬಿಗಿತವನ್ನು ಅನುಭವಿಸಬೇಕಾಗಿ ಬರುತ್ತದೆ ಪರಿಹಾರ ಕ್ರಮವಾಗಿ ದೇವಾಲಯದ ಮೇಲೆ 2 ಮುಖಗಳನ್ನು ಹೊಂದಿರುವ ದ್ವಿಕೊನ ಕೆಂಪು ಧ್ವಜವನ್ನು ನೀಡಬೇಕು ಅಥವಾ ಪ್ರತಿ ಮಂಗಳವಾರ ಗಣಪತಿ ದೇವಸ್ಥಾನಕ್ಕೆ ಹೋಗಬೇಕು ಹೀಗೆ ದೇವರ ಆರಾಧನೆ ಮಾಡುವ ಮೂಲಕ ಅನೇಕ ಸಂಕಷ್ಟಗಳಿಂದ ನಿವಾರಣೆ ಹೊಂದಬಹುದು ಮತ್ತು ಮಿಥುನ ರಾಶಿಯವರು ಹಣದ ಉಳಿತಾಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಇದರಿಂದ ಜೀವನವು ಉತ್ತಮವಾಗಿ ಇರುತ್ತದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *