Garuda purana: ಹಿಂದೂ ಧರ್ಮದಲ್ಲಿ ಹಲವಾರು ಸಂಪ್ರದಾಯ ಆಚರಣೆ ಆಚಾರಗಳು ಇರುತ್ತದೆ ಹುಟ್ಟು ನಿಶ್ಚಿತ ಹಾಗೆಯೇ ಸಾವು ಖಚಿತವಾಗಿದೆ ಇದು ಪ್ರಕೃತಿಯ ನಿಯಮವಾಗಿದೆ ಒಬ್ಬ ವ್ಯಕ್ತಿ ಮರಣ ಹೊಂದ್ದಿದರು ಸಹ ಶಾಸ್ತ್ರೋಕ್ತವಾಗಿ ಅಂತ್ಯ ಕ್ರಿಯೆಯ ವಿಧಿ ವಿಧಾನವನ್ನು ಮಾಡುತ್ತಾರೆ ಹಾಗೆಯೇ ಕೆಲವರು ಅಂತ್ಯ ಕ್ರಿಯೆಯನ್ನು ಹುಳುವುದು ಹಾಗೂ ಸುಡುವ ವಿಧಾನದ ಮೂಲಕ ಮಾಡುತ್ತಾರೆ ಹಾಗೆಯೇ ಕೆಲವೂ ಸಂಪ್ರದಾಯದ ಪ್ರಕಾರ ಸತ್ತವರ ವಸ್ತುಗಳನ್ನು ಬಳಸುವುದು ಇಲ್ಲ ಹಾಗೆಯೇ ಸಾಮಾನ್ಯವಾಗಿ ಕುಟುಂಬದ ಸದಸ್ಯರ ಮರಣ ನಂತರ ಜನರು ತಮ್ಮ ವಸ್ತುಗಳನ್ನು ಸ್ಮರಣಾತ್ಮವಾಗಿ ಬಳಸುತ್ತಾರೆ.

ಗರುಡ ಪುರಾಣದ ಪ್ರಕಾರ ಸತ್ತವರ ಮೂರು ವಸ್ತುಗಳನ್ನು ಎಂದಿಗೂ ಸಹ ಬಳಸಬಾರದು ಕೆಲವರು ಗೊತ್ತಿಲ್ಲದೆ ಬಳಸುತ್ತಿದ್ದು ಅನೇಕ ಸಂಕಷ್ಟವನ್ನು ಎದುರಿಸುತ್ತಾರೆ ದೇಹ ಮರಣ ಹೊಂದಿದ್ದರು ಸಹ ಆತ್ಮ ಮರಣ ಹೊಂದಿರುವುದಿಲ್ಲ ಗರುಡ ಪುರಾಣದಲ್ಲಿ ಸತ್ತ ವ್ಯಕ್ತಿ ಮುಂದೆ ಏನಾಗುತ್ತಾನೆ ಎಂಬುದರ ಬಗ್ಗೆ ಉಲ್ಲೇಖ ಇರುತ್ತದೆ ಸತ್ತ ವ್ಯಕ್ತಿಯ ವಸ್ತುಗಳನ್ನು ಬಳಸುವುದರಿಂದ ಅವರ ಆತ್ಮಗಳಿಗೆ ಶಾಂತಿ ಹಾಗೂ ಮೋಕ್ಷ ಸಿಗುವುದು ಇಲ್ಲ ಎಂದು ಗರುಡ ಪುರಾಣದಲ್ಲಿದೆ ನಾವು ಈ ಲೇಖನದ ಮೂಲಕ ಸತ್ತ ವ್ಯಕ್ತಿಗಳ ಯಾವ ಮೂರು ವಸ್ತುಗಳನ್ನು ಬಳಸಬಾರದು ಎನ್ನುವುದನ್ನು ತಿಳಿದುಕೊಳ್ಳೋಣ.

ವ್ಯಕ್ತಿ ಹುಟ್ಟಿದ ಮೇಲೆ ಮರಣ ಹೊಂದಲೆಬೇಕು ಇದು ಪ್ರಕೃತಿಯ ನಿಯಮವಾಗಿದೆ ಸಾವು ಯಾರು ಸಹ ಅಲ್ಲಗಳೆಯಲು ಆಗದ ಸತ್ಯ ಇದಾಗಿದೆ ಸಾವು ಬಂದಾಗ ಮನುಷ್ಯ ದೇಹವನ್ನು ತ್ಯಜಿಸಬೇಕು ಈ ಜಗತ್ತಿನಲ್ಲಿ ಆತ್ಮಕ್ಕೆ ತನ್ನದು ಎನ್ನುವುದು ಯಾವುದು ಇಲ್ಲ ಎಂದು ಶ್ರೀ ಕೃಷ್ಣ ಹೇಳಿದ್ದಾನೆ ಆತ್ಮಕ್ಕೆ ಎಂದಿಗೂ ಸಹ ಸಾವು ಇಲ್ಲ ಅದು ಕರ್ಮಗಳ ಪ್ರಕಾರ ಮತ್ತೆ ಮತ್ತೆ ಜನಿಸುತ್ತಾರೆ ಮನುಷ್ಯ ಕೆಲವು ಭೌತಿಕ ವಸ್ತುಗಳ ಮೇಲೆ ಪ್ರೀತಿ ಕಂಡು ಬರುತ್ತದೆ. ಸಾವಿನ ನಂತರ ಸಹ ಆ ವಸ್ತುವಿನ ನಡುವಿನ ಬಾಂಧವ್ಯ ಬಿಟ್ಟು ಹೋಗುವುದು ಇಲ್ಲ ಕೆಲವೊಮ್ಮೆ ವಸ್ತುಗಳ ಮೇಲಿನ ಆಕರ್ಷಣೆ ಎಷ್ಟಿರುತ್ತದೆ ಅಂದರೆ ಸಾವಿನ ಬಳಿಕವೂ ಸಹ ಆ ವಸ್ತುಗಳ ಮೇಲೆ ಮೋಹ ಇರುತ್ತದೆ

ನಾವು ಮರಣದ ಬಳಿಕ ಸಂಬಂಧಿಕರ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ ಅವರ ವಸ್ತುಗಳನ್ನು ಬಳಸಲು ಪ್ರಾರಂಭ ಮಾಡುತ್ತೇವೆ ಗರುಡ ಪುರಾಣದ ಪ್ರಕಾರ ಸತ್ತವರ ಕೆಲವು ವಸ್ತುಗಳನ್ನು ಬಳಸಬಾರದು ಕೆಲವು ವಸ್ತುಗಳ ಬಗ್ಗೆ ಸತ್ತವರ ಆಸೆಯು ಸಹ ಇರುವ ಕಾರಣವಾಗಿ ವಸ್ತುಗಳನ್ನು ಬಳಸಬಾರದು ಆತ್ಮವು ಆ ವಸ್ತುಗಳ ಜೊತೆಯಲ್ಲಿಯೇ ಇರುತ್ತದೆ ಸತ್ತ ವ್ಯಕ್ತಿಯ ವಸ್ತುಗಳನ್ನು ಬಳಸಿದ ವ್ಯಕ್ತಿಯ ಮೇಲೆ ಅನೇಕ ರೀತಿಯಲ್ಲಿ ತೊಂದರೆಯನ್ನೂ ಕೊಡಲು ಆರಂಭ ಮಾಡುತ್ತದೆ.

ಗರುಡ ಪುರಾಣದಲ್ಲಿ ಸತ್ತ ವ್ಯಕ್ತಿಯ 3 ವಸ್ತುಗಳನ್ನು ಎಂದಿಗೂ ಸಹ ಬಳಸಬಾರದು ಯಾವ ವಸ್ತುಗಳನ್ನು ಬಳಸಬಾರದು ಎನ್ನುವುದನ್ನು ಉಲ್ಲೇಖಿಸಲಾಗಿದೆ ಹಾಗೆಯೇ ಭಯಾನಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಆ ವಸ್ತುಗಳನ್ನು ಹೊಂದಿರುವ ವ್ಯಕ್ತಿಯು ಮೋಕ್ಷವನ್ನು ಹೊಂದಲು ಸಾಧ್ಯವಿಲ್ಲ ಭೂಮಿಯ ಮೇಲೆ ಅಲೆದಾಡುತ್ತಾ ಇರುತ್ತದೆ ಸತ್ತ ವ್ಯಕ್ತಿಯ ಬಟ್ಟೆಯನ್ನು ಬಳಸಬಾರದು ಸತ್ತವ್ಯಕ್ತಿಯ ಬಟ್ಟೆಯನ್ನು ಎಂದಿಗೂ ಸಹ ಬಳಸಬಾರದು ಎಂದು ಗರುಡ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ

ಬಟ್ಟೆಯನ್ನು ಧರಿಸುವ ಮೂಲಕ ಸತ್ತ ವ್ಯಕ್ತಿಯ ಆತ್ಮವು ಧರಿಸಿದವರ ಮೇಲೆ ಸೇರುತ್ತದೆ ಸತ್ತ ವ್ಯಕ್ತಿಯ ಆತ್ಮವು ಧರಿಸಿದವರ ಮೇಕೆ ಅನೇಕ ತರಹದ ಸಮಸ್ಯೆಯನ್ನು ತರುತ್ತದೆ .ಸತ್ತ ವ್ಯಕ್ತಿಯ ಬಟ್ಟೆಯನ್ನು ಧರಿಸುವ ವ್ಯಕ್ತಿಯ ಮೇಲೆ ಆತ್ಮವು ಮಾನಸಿಕವಾಗಿ ಹಾಗೂ ದೈಹಿಕವಾಗಿ ದುರ್ಬಲ ಗೊಳಿಸುತ್ತದೆ ಈ ವಸ್ತುಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬರುತ್ತದೆ ಹಾಗೆಯೇ ಸತ್ತ ವ್ಯಕ್ತಿಯ ಸಂಬಂಧಿಕರ ಮೇಕೆ ಪದೆ ಪದೆ ನೆನಪಿಸುತ್ತದೆ ಹಾಗೆಯೇ ಸತ್ತ ವ್ಯಕ್ತಿ ಬಂದು ಪದೆ ಪದೆ ಕನಸ್ಸಿನಲ್ಲಿ ಬಂದು ಹಿಂಸೆಯನ್ನು ನೀಡಲು ಪ್ರಾರಂಭ ನೀಡುತ್ತದೆ ಈ ಕಾರಣಕ್ಕಾಗಿ ಸತ್ತ ವ್ಯಕ್ತಿಯ ಬಟ್ಟೆಯನ್ನು ಎಂದಿಗೂ ಸಹ ಬಳಸಬಾರದು.

ಗರುಡ ಪುರಾಣದಲ್ಲಿ ಸತ್ತ ವ್ಯಕ್ತಿಯ ಆಭರಣಗಳನ್ನು ಎಂದಿಗೂ ಸಹ ಬಳಸಬಾರದು ಮಹಿಳೆಯರು ವೇಷ ಭೂಷಣ ಹಾಗೂ ಅಲಂಕಾರಕ್ಕೆ ಹೆಚ್ಚು ಅಂಟಿಕೊಂಡಿರುತ್ತಾರೆ ಸಾವಿನ ನಂತರವೂ ಸಹ ಸತ್ತ ವ್ಯಕ್ತಿಯ ಬಾಂಧವ್ಯ ಹೋಗುವುದು ಇಲ್ಲ ಗರುಡ ಪುರಾಣದಲ್ಲಿ ಸತ್ತ ವ್ಯಕ್ತಿಗಳ ಬಟ್ಟೆಗಳಿಗಿಂತ ಆಭರಣ ಮೇಲೆ ಜಾಸ್ತಿ ಇರುತ್ತದೆ ಸತ್ತ ನಂತರದಲ್ಲಿ ಆಭರಣವನ್ನು ಬಳಸಿದ ವ್ಯಕ್ತಿಯ ಮೇಲೆ ಆತ್ಮವು ಅಂಟಿಕೊಳ್ಳುತ್ತದೆ ಇದರಿಂದಾಗಿ ಮಾನಸಿಕ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಹಾಗಾಗಿ ಸತ್ತ ವ್ಯಕ್ತಿಯ ಆಭರಣವನ್ನು ಎಂದಿಗೂ ಸಹ ಬಳಸಬಾರದು.

ಆಭರಣಗಳನ್ನು ಸ್ಮರಣಾರ್ಥವಾಗಿ ಇಟ್ಟುಕೊಳ್ಳಬೇಕು ಮೃತ ವ್ಯಕ್ತಿಯು ಸಾಯುವ ಮುನ್ನ ಉಡುಗೊರೆಯಾಗಿ ನೀಡಿದ್ದರೆ ಅದನ್ನು ಧರಿಸಬಹುದು ಆದರೆ ಸತ್ತ ವ್ಯಕ್ತಿಯು ಸಾಯುವ ಮೊದಲು ಆಭರಣ ನೀಡಿದ್ದರೆ ಯಾವುದೇ ಚಿಂತೆ ಇರುವುದು ಇಲ್ಲ ಸತ್ತ ವ್ಯಕ್ತಿಗಳ ಕೈ ಗಡಿಯಾರವನ್ನು ಅಥವಾ ವಾಚ್ ಅನ್ನು ಎಂದಿಗೂ ಬಳಸಬಾರದು ಸತ್ತವರ ನಕಾರಾತ್ಮಕ ಹಾಗೂ ಧನಾತ್ಮಕ ಶಕ್ತಿ ವಾಚ್ ಅಲ್ಲಿ ನೆಲೆಸಿ ಇರುತ್ತದೆ ವಾಚ್ ಧರಿಸುವುದರಿಂದ ಸತ್ತವರ ಬಗ್ಗೆ ಮತ್ತೆ ಕನಸ್ಸು ಕಾಣುತ್ತಾರೆ ಹೀಗೆ ಈ ಮೂರು ವಸ್ತು ಗಳನ್ನು ತಿಳಿಯದೆ ಬಳಸಬಾರದು ಸತ್ತವರ ವಸ್ತುಗಳನ್ನು ಬಳಸುವುದರಿಂದ ಸತ್ತವರ ಆತ್ಮಕ್ಕೆ ಸಹ ಮೋಕ್ಷ ಸಿಗುವುದು ಇಲ್ಲ ಹಾಗಾಗಿ ಗರುಡ ಪುರಾಣದಲ್ಲಿ ಸತ್ತವರ ಮೂರು ವಸ್ತುಗಳನ್ನು ಬಳಸಬಾರದು ಎಂದು ಹೇಳುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!