Leo Horoscope 2024: ಸಿಂಹ ರಾಶಿಯವರ 2024ನೇ ವರ್ಷದ ರಾಶಿ ಭವಿಷ್ಯ ಹೇಗಿರುತ್ತದೆ ಎಂದು ನಾವು ಇಲ್ಲಿ ತಿಳಿದುಕೊಳ್ಳೋಣ. ಹಣಕಾಸಿಗೆ ಸಂಬಂಧಪಟ್ಟಂತಹ ವಿಷಯದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರ ಮತ್ತು ವಂಶ ಪಾರಂಪರಿಕವಾಗಿ ಬಂದಿರುವಂತಹ ಜವಾಬ್ದಾರಿಗಳನ್ನು ಮುಂದುವರಿಸಿಕೊಂಡು ಹೋಗುತ್ತೀರಾ. ಹೊಸ ಮನೆ ಕಟ್ಟುವ ಆಸೆ ಇದ್ದರೆ ಮೇ ತಿಂಗಳೊಳಗೆ ಕೆಲಸವನ್ನು ಪ್ರಾರಂಭಿಸಿದರೆ ಒಳ್ಳೆಯದಾಗುತ್ತದೆ ಮತ್ತು ಭೂಮಿಯನ್ನು ಸಹ ಖರೀದಿ ಮಾಡಬಹುದು. ಮದುವೆ ಮಾತುಕತೆಗೂ ಕೂಡ ಜನವರಿಯಿಂದ ಮೇ ತಿಂಗಳ ತನಕ ತುಂಬಾ ಉತ್ತಮವಾಗಿದೆ. ಮಕ್ಕಳಿಗೆ ಒಳ್ಳೆಯ ಪ್ರಗತಿ ಉಂಟಾಗುತ್ತದೆ ಮತ್ತು ನಿಮಗೂ ಕೂಡ ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

2024 ಮೇ ತಿಂಗಳವರೆಗೆ ನಿಮಗೆ ತುಂಬಾ ಶುಭ ಆಗುತ್ತದೆ ಯಾವುದೇ ಕಾರ್ಯವನ್ನು ಪ್ರಾರಂಭಿಸುವುದಾದರೆ ಮೇ ತಿಂಗಳೊಳಗೆ ಪ್ರಾರಂಭ ಮಾಡಿ. ಮೇ ತಿಂಗಳ ನಂತರ ಹಣಕಾಸಿನಲ್ಲಿ ಸ್ವಲ್ಪ ತೊಂದರೆಗಳು ಉಂಟಾಗಬಹುದು ಮತ್ತು ನೀವು ಕೆಲಸ ಕಾರ್ಯಕ್ಕಾಗಿ ಅಲೆದಾಡುವ ಪರಿಸ್ಥಿತಿ ಬರುತ್ತದೆ. ನಮ್ಮ ಸುತ್ತಮುತ್ತ ಇರುವಂತಹ ಜನರೇ ನಮ್ಮನ್ನು ದೂಷಿಸುವ ಪರಿಸ್ಥಿತಿ ಕೂಡ ಎದುರಾಗುತ್ತದೆ ಹಾಗಾಗಿ ಈ ಸಿಂಹ ರಾಶಿಯವರು ಮೇ ತಿಂಗಳ ನಂತರ ತುಂಬಾ ಎಚ್ಚರವಾಗಿ ಇರಬೇಕು. ಸಂಗಾತಿಯೊಂದಿಗೆ ಕಲಹಕ್ಕೆ ನೀವು ಅವಕಾಶವನ್ನು ನೀಡಬೇಡಿ ಏಕೆಂದರೆ ಅದು ತುಂಬಾ ಪರಿಣಾಮಕಾರಿಯಾಗುವ ಸಾಧ್ಯತೆ ಕೂಡ ಇದೆ.

ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ ಏಕೆಂದರೆ ನಿಮ್ಮ ಮಾತುಗಳು ನಿಮಗೆ ಮುಂದೆ ತೊಂದರೆ ಉಂಟು ಮಾಡಬಹುದು. ಧಾರ್ಮಿಕ ಕಾರ್ಯ ಮಾಡುವಂತವರಿಗೆ ಒಳ್ಳೆಯ ಅಭಿವೃದ್ಧಿಯನ್ನು ಕಾಣಬಹುದು. ಶಿಕ್ಷಕರು, ಲೇಖಕರು ಕವಿ ಮತ್ತು ಕವಿಗಳಿಗೆ ಹೆಚ್ಚಿನ ಅಭಿವೃದ್ಧಿ ಕಾಣುತ್ತಾರೆ ಆದರೆ ಕೆಲವು ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಇಲ್ಲವಾದರೆ ತೊಂದರೆ ಇವರಿಗೆ ಕಟ್ಟಿಟ್ಟ ಬುತ್ತಿ.

ಉದ್ಯೋಗಕ್ಕೆ ಸಂಬಂಧಪಟ್ಟಂತಹ ವಿಷಯದಲ್ಲಿ ಸ್ವಲ್ಪ ಜೋಪಾನವಾಗಿರಬೇಕು ಮತ್ತು ವಾಹನ ಚಲಾಯಿಸುವ ಸಂದರ್ಭದಲ್ಲಿ ಕೂಡ ಎಚ್ಚರಿಕೆಯನ್ನು ವಹಿಸಿ. ಚರ್ಮಕ್ಕೆ ಅಥವಾ ನರಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು ಹಾಗಾಗಿ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ಮಾತನಾಡುತ್ತಾ ವಿವಾದಕ್ಕೆ ಇಳಿಯಬಾರದು. ಈ ವರ್ಷದಲ್ಲಿ ನೀವು ಆದಷ್ಟು ನಾಗದೇವನ ಆರಾಧನೆ ಮಾಡಿದರೆ ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *