Ultimate magazine theme for WordPress.

2024 ಹೊಸ ವರ್ಷದಲ್ಲಿ ವೃಶ್ಚಿಕ ರಾಶಿಯವರ ಜೀವನದಲ್ಲಿ ಪ್ರಗ್ರತಿ ಆಗಲಿದೆ ಆದ್ರೆ..

0 13,478

2024 Scorpio Horoscope: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ

2024 ರಲ್ಲಿ ವೃಶ್ಚಿಕ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಹಾಗೆಯೇ 2023 ರಲ್ಲಿ ವೃಶ್ಚಿಕ ರಾಶಿಯವರು ಅನೇಕ ತರಹದ ಕಷ್ಟವನ್ನು ಎದುರಿಸಿ ಇದ್ದರೂ ಹಾಗೂ ಆರೋಗ್ಯದ ವಿಷಯದಲ್ಲಿ ಸಹ ಹೆಚ್ಚಿನ ಕಷ್ಟವನ್ನು ಎದುರಿಸಿ ಇದ್ದರೂ ಆದರೆ ಹೊಸ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗೆ ಹಿಂದಿನ ಕಷ್ಟ ಕಾರ್ಪಣ್ಯಗಳು ನಿವಾರಣೆಗೊಂಡು ಮನೆಯಲ್ಲಿ ಸುಖ ಶಾಂತಿ ಸಂವೃದ್ದಿ ಕಂಡು ಬರುತ್ತದೆ.

ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ವಿದ್ಯಾರ್ಥಿಗಳಿಗೆ ಸಹ ಈ ವರ್ಷ ಅನುಕೂಲಕರವಾಗಿ ಇರುತ್ತದೆ ಜೀವನದಲ್ಲಿ ಒಂದು ರೀತಿಯಲ್ಲಿ ಬದಲಾವಣೆ ಕಂಡು ಬರುತ್ತದೆ ಹಣಕಾಸಿನ ವಿಷಯದಲ್ಲಿ ಹೆಚ್ಚು ಅನುಕೂಲಕರವಾಗಿ ಇರುತ್ತದೆ ಕೌಟುಂಬಿಕ ಭಿನ್ನಾಭಿಪ್ರಾಯಗಳು ದೂರ ಆಗುತ್ತದೆ ಎಲ್ಲರಿಂದಲೂ ಸಹ ಗೌರವ ಲಭಿಸುತ್ತದೆ ಒಂದು ರೀತಿಯಲ್ಲಿ ಅದೃಷ್ಟ ಒದಗಿ ಬಂದಂತೆ ಇರುತ್ತದೆ ನಾವು ಈ ಲೇಖನದ ಮೂಲಕ 2024 ರಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

2023ರಲ್ಲಿ ಅತಿ ಕಷ್ಟವನ್ನು ಅನುಭವಿಸಿದ ರಾಶಿಗಳಲ್ಲಿ ವೃಶ್ಚಿಕ ರಾಶಿಯು ಒಂದು 2024 ವೃಶ್ಚಿಕ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ ಅಭಿವೃದ್ದಿ ಕಂಡು ಬರುತ್ತದೆ 2023 ಬೃಹಸ್ಪತಿ ಗ್ರಹವು ಷಷ್ಟ ಭಾಗದಲ್ಲಿ ಸ್ಥಿತವಾಗಿತ್ತು ಇದರಿಂದಾಗಿ ಹೆಂಡತಿ ಹಾಗೂ ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಕಂಡು ಬಂದಿತ್ತು ಸಂಸಾರದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಕಂಡು ಬಂದಿತ್ತು ಹಾಗೆಯೇ ಸುತ್ತಮುತ್ತಲಿನ ಜನರೊಂದಿಗೆ ಕಲಹಗಳು ಕಂಡು ಬಂದಿತ್ತು ಮೇಲಧಿಕಾರಿಗಳಿಂದ ವೈಮನಸ್ಸು ಕಂಡು ಬಂದಿತ್ತು

ಆರೋಗ್ಯದ ವಿಷಯದಲ್ಲಿ ಸಹ ಸಮಸ್ಯೆಯನ್ನು ಎದುರಿಸಿದ್ದರು ಹಾಗೆಯೇ ಬೃಹಸ್ಪತಿ ಗ್ರಹದ ಜೊತೆಗೆ ರಾಹು ಗ್ರಹ ಸೇರಿ ಇತ್ತು ಇದರಿಂದಾಗಿ ಕಾಲಿಗೆ ಸಂಬಂಧಿಸಿರುವ ಭಾಗ ಹಾಗೂ ಹೊಟ್ಟೆ ಗೆ ಸಂಭಂದಿಸಿದ ಭಾಗದಲ್ಲಿ ಮತ್ತು ಕಣ್ಣಿಗೆ ಸಂಬಂಧಪಟ್ಟ ಭಾಗದಲ್ಲಿ ಅನಾರೋಗ್ಯದ ಸಮಸ್ಯೆ ಕಂಡು ಬಂದಿತ್ತು ಹಣಕಾಸಿನ ವಿಷಯದಲ್ಲಿ ಹೆಚ್ಚು ಖರ್ಚು ಕಂಡು ಬಂದಿತ್ತು ಹಾಗೂ ಉದ್ಯೋಗದಲ್ಲಿ ಸಮಸ್ಯೆ ಕಂಡು ಬಂದಿತ್ತು. ಒಂದಿಷ್ಟು ಊಹಾಪೋಹಗಳು ಕಂಡು ಬಂದಿತ್ತು 2024 ರಲ್ಲಿ ಬೃಹಸ್ಪತಿ ಗ್ರಹವು ಸಪ್ತಮ ಭಾಗಕ್ಕೆ ಹೋಗುತ್ತದೆ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುತ್ತಾರೆ ಗಣ್ಯ ವ್ಯಕ್ತಿಗಳ ಸಂಪರ್ಕ ಸಿಗುತ್ತದೆ ಇದರಿಂದ ಅನೇಕ ಲಾಭಗಳು ಲಭಿಸುತ್ತದೆ.

ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಅನೇಕ ಆರೋಗ್ಯ ಸಮಸ್ಯೆಗಳು ಬಗೆ ಹರಿಯುತ್ತದೆ ದೇಹವು ದಷ್ಟ ಪುಷ್ಟವಾಗಿ ಒಂದು ರೀತಿಯ ಗಾಂಭೀರ್ಯತೆ ಕಂಡುಬರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಬುದ್ದಿ ಶಕ್ತಿ ಸಹ ಹೆಚ್ಚಾಗುತ್ತದೆ ಸಂಪತ್ತಿಗೆ ಸಂಬಂಧಿಸಿದ ವಿಷಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಈ ವರ್ಷ ಉತ್ತಮವಾಗಿ ಇರುತ್ತದೆ ಪತ್ನಿಯ ಮೂಲಕ ಧನಾಗಮನ ಆಗುವ ಸಾಧ್ಯತೆ ಇರುತ್ತದೆ 2024 ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ತೀರ್ಥ ಕ್ಷೇತ್ರಗಳ ದರ್ಶನ ಮಾಡುವ ಯೋಗ ಕಂಡು ಬರುತ್ತದೆ

ನಡತೆಗೆ ಪ್ರಶಂಸೆ ಪ್ರಾಪ್ತಿ ಆಗುತ್ತದೆ ಮೇ ತಿಂಗಳ ನಂತರದಲ್ಲಿ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಕೇತು ಗ್ರಹವು ಏಕಾದಶ ಸ್ಥಾನದಲ್ಲಿ ಇರುತ್ತಾನೆ ಇದರಿಂದ ಉತ್ತಮವಾದ ಫಲಗಳು ಪ್ರಾಪ್ತಿ ಆಗುತ್ತದೆ ಆರೋಗ್ಯದ ವಿಷಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ. ಕೃಷಿಕರಿಗೆ ಸಹ ಉತ್ತಮವಾಗಿ ಇರುತ್ತದೆ ರಾಹು ಗ್ರಹ 5ನೆಯ ಮನೆಯಲ್ಲಿ ಇರುತ್ತಾನೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಸ್ವಲ್ಪ ಜಾಗರೂಕತೆಯಿಂದ ಇರಬೇಕು

ಶನಿ ಗ್ರಹವು ಚತುರ್ಥ ಸ್ಥಾನದಲ್ಲಿ ಇರುತ್ತಾನೆ ತಾಯಿಯ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಹಾಗೆಯೇ ವಾಹನಕ್ಕೆ ಸಂಬಂಧಿಸಿದ ವಿಷಯದಲ್ಲಿ ಜಾಗೃತವಾಗಿ ಇರಬೇಕು ಹೀಗೆ ವೃಶ್ಚಿಕ ರಾಶಿಯವರಿಗೆ ಹಿಂದಿನ ಕಷ್ಟಗಳು ದೂರವಾಗಿ ಸುಖ ಶಾಂತಿ ಸಮೃದ್ಧಿ ಲಭಿಸುತ್ತದೆ ಹಾಗೆಯೇ ಕೆಲವು ವಿಷಯಗಳಲ್ಲಿ ಜಾಗೃತೆಯನ್ನು ವಹಿಸಿಕೊಳ್ಳಬೇಕು ಹಣಕಾಸಿನ ಉಳಿತಾಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ

Leave A Reply

Your email address will not be published.