Aquarius 2024 Horoscope: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ

2024 ಕುಂಭ ರಾಶಿಯವರಿಗೆ ಅನುಕೂಲಕರವಾಗಿದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಗೌರವ ಲಭಿಸುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭದಾಯಕವಾಗಿ ಇರುತ್ತದೆ ಅನಿರೀಕ್ಷಿತ ಧನ ಲಾಭ ಕಂಡು ಬರುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ಹಾಗೆಯೇ ವಿದ್ಯಾರ್ಥಿಗಳಿಗೆ 2024 ರಲ್ಲಿ ಅನುಕೂಲಕರವಾಗಿರುತ್ತದೆ ಕಠಿಣ ಪರಿಶ್ರಮ ಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯ ಆಗುತ್ತದೆ ಹಿಂದಿನ ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ನಾವು ಈ ಲೇಖನದ ಮೂಲಕ 2024 ಕುಂಭ ರಾಶಿಯ ಫಲಾನುಫಲಾಗಳ ಬಗ್ಗೆ ತಿಳಿದುಕೊಳ್ಳೋಣ.

ಕುಂಭ ರಾಶಿಯವರಿಗೆ ಸಾಡೇಸಾತಿ ನಡೆಯುತ್ತದೆ ಹಾಗೆಯೇ ಗುರು ಬಲ ಸಹ ಇರುವುದು ಇಲ್ಲ ಗುರು ಬಲ ಮೇ ತಿಂಗಳಲ್ಲಿ ಬರುತ್ತದೆ ಸಾಡೇಸಾತಿ ಎಷ್ಟೇನೆ ಬಾರಿ ಬಂದಿದೆ ಎಂಬುದನ್ನು ಗಮನಿಸಬೇಕು ಹಾಗೂ 1ನೆಯ ಬಾರಿ ಹಾಗೂ ಮೂರನೆಯ ಬಾರಿ ಬಂದಿದ್ದರೆ ಶನಿಯ ಪ್ರಭಾವ ಅಧಿಕವಾಗಿ ಇರುತ್ತದೆ 2 ನೆಯ ಬಾರಿ ಸಾಡೇಸಾತಿ ಬಂದಿದ್ದರೆ ಅಷ್ಟೊಂದು ಪ್ರಭಾವ ಬರುವುದು ಇಲ್ಲ 2 ನೆಯ ಮನೆಯಲ್ಲಿ ರಾಹು ಹಾಗೂ ಕುಂಭ ರಾಶಿಯಲ್ಲಿಯೆ ಶನಿ ಹಾಗೂ ಗುರುವು 3ನೆಯ ಮನೆಯಲ್ಲಿ ಇರುತ್ತಾನೆ 8ನೆಯ ಮನೆಯ ಒಳಗೆ ಕೇತು ಹಾಗೂ 10ನೆಯ ಮನೆಯಲ್ಲಿ ಬುಧ ಶುಕ್ರ ಇರುತ್ತಾರೆ ಹಾಗೂ 12 ನೆಯ ಮನೆಯಲ್ಲಿ ಕುಜ ಇರುತ್ತಾನೆ

2024 ಅತ್ಯದ್ಬುತವಾದ ಜೀವಮಾನ ಶ್ರೇಷ್ಠ ವರ್ಷ ಇದಾಗಿದೆ ಕುಂಭ ರಾಶಿಯವರಿಗೆ ಅತ್ಯದ್ಭುತವಾದ ಅವಾಕಾಶಗಳು ಲಭಿಸುತ್ತದೆ. ಉದ್ಯೋಗ ಹಣಕಾಸು ವ್ಯಾಪಾರ ವ್ಯವಹಾರಗಳಲ್ಲಿ ಹಾಗೂ ಸಂತಾನ ಹಾಗೂ ಆರ್ಥಿಕ ವಲಯಗಳಲ್ಲಿ ಹಾಗೂ ವೈವಾಹಿಕ ಜೀವನದಲ್ಲಿ ಸಹ ಸುಖಮಯವಾಗಿರುತ್ತದೆ ವಿದೇಶದಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ಆಸೆ ಇದ್ದವರ ಬಯಕೆಗಳು ಈಡೇರುತ್ತದೆ ಕಠಿಣ ಪರಿಶ್ರಮ ಹಾಕಿದರೆ ವಿದ್ಯಾರ್ಥಿಗಳು ಹೆಚ್ಚಿನ ಉತ್ತಮವಾದ ಫಲಿತಾಂಶ ಲಭಿಸುತ್ತದೆ ಮೇ ನಂತರದಲ್ಲಿ ಒಳ್ಳೆಯ ಅವಕಾಶ ಲಭಿಸುತ್ತದೆ .

ವಿದ್ಯೆಯಲ್ಲಿ ಬಹಳ ಪ್ರಗತಿ ಕಂಡು ಬರುತ್ತದೆ ಉನ್ನತ ವ್ಯಾಸಂಗ ಮಾಡುತ್ತಿರುವರಿಗೆ ಸಹ ಒಳ್ಳೆಯ ಫಲಿತಾಂಶ ಲಭಿಸುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಹ ಯಶಸ್ಸು ಕಂಡು ಬರುತ್ತದೆ ಕುಟುಂಬ ಸ್ಥಾನದಲ್ಲಿ ಇರುವ ಸಮಸ್ಯೆಗಳು ಬಗೆಹರಿಯುತ್ತದೆ ತಾಯಿಯ ಆರೋಗ್ಯ ಸುಧಾರಣೆ ಕಂಡು ಬರುತ್ತದೆ ಆರೋಗ್ಯ ಪ್ರಾಪ್ತಿ ಯೋಗ ಕಂಡು ಬರುತ್ತದೆ ಕೌಟುಂಬಿಕ ಸಮಸ್ಯೆಗಳು ದೂರ ಆಗುತ್ತದೆ ವೈವಾಹಿಕ ಜೀವನದಲ್ಲಿ ಕಾಲು ಇಡುವರಿಗೂ ಸಹ ಈ ವರ್ಷ ತುಂಬಾ ಅನುಕೂಲಕರವಾಗಿದೆ ಮದುವೆ ಜೀವನದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ಅಭಿವೃದ್ದಿ ಕಂಡು ಬರುತ್ತದೆ.

2 ನೆಯ ಮದುವೆ ಆಗುವರಿಗೆ ಸಹ ಮದುವೆ ಆಗುತ್ತದೆ ಸಂಗಾತಿಯ ಆರೋಗ್ಯ ಸಹ ಚೆನ್ನಾಗಿ ಇರುತ್ತದೆ ಕುಂಭ ರಾಶಿಯವರಿಗೆ ಆರ್ಥಿಕ ಜೀವನ ತುಂಬಾ ಪ್ರಬಲ್ ಆಗುತ್ತದೆ ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ ಕಡಿಮೆ ಪರಿಶ್ರಮದಿಂದ ಸಹ ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ ಮಾರ್ಚ್ ನಂತರದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಅನೇಕ ತರದ ಆದಾಯದ ಮೂಲಗಳು ಬರುತ್ತದೆ ಖರ್ಚುಗಳು ಕಡಿಮೆ ಆಗುತ್ತದೆ ಈ ವರ್ಷದಲ್ಲಿ ಸಾಲಗಳಿಂದ ಮುಕ್ತಿ ಪಡೆದುಕೊಳ್ಳುತ್ತಾರೆ ಆರ್ಥಿಕ ಬೆಳವಣಿಗೆ ಕಂಡು ಬರುತ್ತದೆ.

ವೃತ್ತಿ ರಂಗದಲ್ಲಿ ಏರಿಳಿತಗಳಿಂದ ಮುಕ್ತಿ ಸಿಗುತ್ತದೆ ಅದೃಷ್ಟದ ಮಹಾ ಯೋಗ ಕಂಡು ಬರುತ್ತದೆ ಪ್ರತಿಯೊಂದು ರಂಗದಲ್ಲಿ ಯಶಸ್ಸು ಕಂಡು ಬರುತ್ತದೆ ಮೇಲಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ಎಲ್ಲವೂ ದೂರ ಆಗುತ್ತದೆ ಒಳ್ಳೆಯ ರೀತಿಯ ಬೆಳವಣಿಗೆ ಕಂಡು ಬರುತ್ತದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಗಳಿಗಾಗಿ ಪ್ರಕೃತಿಯನ್ನು ಉಳಿಸಿ ಬೆಳಸಬೇಕು ಇನ್ನಿತರ ಜೀವಜಂತುಗಳಿಗೆ ಸಹ ಬದುಕಲು ಅವಕಾಶವನ್ನು ಮಾಡಿಕೊಡಬೇಕು.

ಮನೆಯ ಮುಂದೆ ಪಕ್ಷಿಗಳಿಗೆ ನೀರನ್ನು ಇಡಬೇಕು ಹಾಗೆಯೇ ಉದ್ಯಾಯನವನಗಳಲ್ಲಿ ಹಣ್ಣಿನ ಗಿಡವನ್ನು ಕೊಟ್ಟು ನೆಡಲು ಹೇಳಬೇಕು ಆಧ್ಯಾತ್ಮಿಕ ಪರಿಹಾರವಾಗಿ 5 ತೆಂಗಿನ ಗಿಡವನ್ನು ನೆಟ್ಟು ಪೋಷಣೆ ಮಾಡಬೇಕು ಹಾಗೆಯೇ ಓಂ ರಾಜ ಯಕ್ಷ್ಮಾದಿ ರೋಗಾಣಂ ವಿನಿ ಹಂತ್ರೆ ನಮಃ ಎಂದು ಪ್ರತಿದಿನ ಪಠನೆ ಮಾಡಬೇಕು ಹೀಗೆ ಕುಂಭ ರಾಶಿಯವರಿಗೆ 2024 ತುಂಬಾ ಅನುಕೂಲಕರವಾಗಿದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಮತ್ತು ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಹಾಗಾಗಿ 2024 ತುಂಬಾ ಅದೃಷ್ಟದಾಯಕವಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *